ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು :
The List of India’s Important Dams and its Location
🔘 ಅಣೆಕಟ್ಟಿನ ಹೆಸರು •ನದಿ •ನಿರ್ಮಿತ ಸ್ಥಳ
1. ತುಂಗಾ ಭದ್ರ ಅಣೆಕಟ್ಟು• ತುಂಗಾಭದ್ರ • ಕರ್ನಾಟಕ
2. ಮೆಟ್ಟೂರು ಜಲಾಶಯ •ಕಾವೇರಿ • ತಮಿಳುನಾಡು
3. ಕೃಷ್ಣರಾಜಸಾಗರ ಅಣೆಕಟ್ಟು • ಕಾವೇರಿ • ಕರ್ನಾಟಕ
4. ಮೈಥೋನ್ ಅಣೆಕಟ್ಟು • ಬರಾಕರ್ ನದಿ •ಜಾರ್ಖಂಡ್
5. ಉಕಾಯಿ ಅಣೆಕಟ್ಟು • ತಾಪಿ ನದಿ •ಗುಜರಾತ್
6. ಇಂದಿರಾ ಸಾಗರ್ ಅಣೆಕಟ್ಟು •ನರ್ಮದಾ ನದಿ • ಮಧ್ಯಪ್ರದೇಶ
7. ಹಿರಾಕುಡ್ ಅಣೆಕಟ್ಟು • ಮಹಾನದಿ ನದಿ • ಒರಿಸ್ಸಾ
8. ಚೆರುಥಾನಿ ಅಣೆಕಟ್ಟು • ಚೆರುಥಾನಿ • ಕೇರಳ
9. ಬಗ್ಲಿಹಾರ್ ಅಣೆಕಟ್ಟು • ಚೆನಾಬ್ ನದಿ •ಜಮ್ಮು ಮತ್ತು ಕಾಶ್ಮೀರ
10. ರಂಜಿತ್ ಸಾಗರ ಅಣೆಕಟ್ಟು • ರಾವಿ ನದಿ • ಪಂಜಾಬ್
11. ಶ್ರೀಶೈಲಂ ಅಣೆಕಟ್ಟು •ಕೃಷ್ಣಾ ನದಿ •ಆಂಧ್ರಪ್ರದೇಶ
12. ಸರ್ದಾರ್ ಸರೋವರ ಅಣೆಕಟ್ಟು • ನರ್ಮದಾ ನದಿ • ಗುಜರಾತ್
13. ಭಾಕ್ರಾ ನಂಗಲ್ ಅಣೆಕಟ್ಟು •ಸಟ್ಲೆಜ್ ನದಿ • ಪಂಜಾಬ್ ಮತ್ತು ಹಿಮಾಚಲ ಪ್ರದೇಶ
14. ಕೊಯ್ನಾ ಅಣೆಕಟ್ಟು • ಕೊಯ್ನಾ ನದಿ • ಮಹಾರಾಷ್ಟ್ರ
15. ಇಡುಕ್ಕಿ ಕಮಾನು ಅಣೆಕಟ್ಟು •ಪೆರಿಯಾರ್ ನದಿ •ಕೇರಳ
16. ಲಖ್ವಾರ್ ಅಣೆಕಟ್ಟು • ಯಮುನಾ ನದಿ • ಉತ್ತರಾಖಂಡ್
17. ತೆಹ್ರಿ ಅಣೆಕಟ್ಟು • ಭಾಗೀರಥಿ ನದಿ • ಉತ್ತರಾಖಂಡ್
- Home
- ಸಾಮಾನ್ಯ ಜ್ಞಾನ
- __1. ಸಾಮಾನ್ಯ ಜ್ಞಾನ 01
- __2. ಸಾಮಾನ್ಯ ಜ್ಞಾನ 02
- __3. ಸಾಮಾನ್ಯ ಜ್ಞಾನ 03
- __4. ಸಾಮಾನ್ಯ ಜ್ಞಾನ 04
- __5. ಸಾಮಾನ್ಯ ಜ್ಞಾನ 05
- __6. ಸಾಮಾನ್ಯ ಜ್ಞಾನ 06
- __7. ಸಾಮಾನ್ಯ ಜ್ಞಾನ 07
- __8. ಸಾಮಾನ್ಯ ಜ್ಞಾನ 08
- __9. ಸಾಮಾನ್ಯ ಜ್ಞಾನ 09
- __10. ಸಾಮಾನ್ಯ ಜ್ಞಾನ 10
- __11. ಸಾಮಾನ್ಯ ಜ್ಞಾನ 11
- __12. ಸಾಮಾನ್ಯ ಜ್ಞಾನ 12
- __13. ಸಾಮಾನ್ಯ ಜ್ಞಾನ 13
- ಭೂಗೋಳಶಾಸ್ತ್ರ
- _1. ಭೂಗೋಳಶಾಸ್ತ್ರ -1
- _2. ಭೂಗೋಳಶಾಸ್ತ್ರ - 2
- _3. ಭೂಗೋಳಶಾಸ್ತ್ರ - 3
- _4. ಭೂಗೋಳಶಾಸ್ತ್ರ - 4
- _5. ಭೂಗೋಳಶಾಸ್ತ್ರ - 5
- _6. ಭೂಗೋಳಶಾಸ್ತ್ರ - 6
- _7. ಭೂಗೋಳಶಾಸ್ತ್ರ - 7
- _8. ಭೂಗೋಳಶಾಸ್ತ್ರ - 8
- _9. ಭೂಗೋಳಶಾಸ್ತ್ರ - 9
- ರಾಷ್ಟ್ರೀಯ ವಿದ್ಯಮಾನ
- _1. ಭಾರತ ಸಂವಿಧಾನ
- _2. ಅರ್ಥ ಶಾಸ್ತ್ರ: ಭಾರತದ ಆರ್ಥಿಕತೆ
- _3. ಅರ್ಥಶಾಸ್ತ್ರ
- _ಭಾರತದ ಪ್ರಸಿದ್ಧ ಅಣೆಕಟ್ಟುಗಳು ಮತ್ತು ಅವುಗಳಿರುವ ಸ್ಥಳಗಳು
- ಅಂತರಾಷ್ಟ್ರೀಯ
- __ಪ್ರಪಂಚದ ಕುರಿತು ಒಂದು ಮಾಹಿತಿ