ಅರ್ಥಶಾಸ್ತ್ರ MCQs
ಅರ್ಥಶಾಸ್ತ್ರ
1. ದೇಶವೊಂದು ಎದುರಿಸುವ ಅತ್ಯಂತ ಮೂಲಭೂತ ಆರ್ಥಿಕ ಸಮಸ್ಯೆ ಯಾವುದು?
ಎ ) ಬಳಕೆದಾರರ ಆಯ್ಕೆ
ಬಿ ) ಸರ್ಕಾರದ ತೀರ್ಮಾನಗಳು
ಸಿ ) ವಿರಳ ಸಂಪನ್ಮೂಲಗಳ ( or ) ಬಯಕೆಗಳ ಅಮಿತತೆ ✓
ಡಿ ) ಶ್ರಮದ ಕೊರತೆ
2. ಸಮಾಜವೊಂದು ಆರ್ಥಿಕ ಸಮಸ್ಯೆಗಳನ್ನು ಏಕೆ ಎದುರಿಸುವುದೆಂದರೆ
ಎ ) ಹಣದ ಆವಿಷ್ಕಾರ
ಬಿ ) ಜನರ ಬಯಕಗಳು ಅಪರಿಮಿತವಾಗಿದೆ ✓
ಸಿ ) ತಂತ್ರಜ್ಞಾನವು ಸರಿಯಿಲ್ಲ
ಡಿ ) ಮೇಲ್ಕಂಡ ಎಲ್ಲವೂ
3. ಅರ್ಥಶಾಸ್ತ್ರದ ಪ್ರಸಿದ್ಧ ಗ್ರಂಥವಾದ ' An Inquiry into the Nature and cause of the wealth of Nations ' ಬರೆದ ಅರ್ಥಶಾಸ್ತ್ರಜ್ಞ
ಎ ) ಮಾರ್ಷಲ್
ಬಿ ) ಅಮರ್ತ್ಯಸೇನ್
ಸಿ ) ಆಡಂಸ್ಮಿತ್ ✓
ಡಿ ) ಪ್ರೊ . ಲಿಯೋನೆಲ್ ರಾಬಿನ್ಸ್
4. ಅರ್ಥಶಾಸ್ತ್ರದ ಮುಖ್ಯ ಶಾಖೆಗಳೆಂದರೆ....
ಎ ) ಮೈಕ್ರೋ ಮತ್ತು ಮ್ಯಾಕ್ರೋ ✓
ಬಿ ) ನ್ಯಾನೊ ಮತ್ತು ಮಿಸೊ
ಸಿ ) ಮೇಲ್ಕಂಡ ಎಲ್ಲವೂ
ಡಿ ) ಮೇಲ್ಕಂಡ ಯಾವುದು ಅಲ್ಲ
5. ಒಂದು ರಾಷ್ಟ್ರದಲ್ಲಿ ಒಂದು ನಿರ್ದಿಷ್ಟ ವರ್ಷದಲ್ಲಿ ಉತ್ಪಾದಿಸಲಾದ ಎಲ್ಲಾ ಅಂತಿಮ ಸರಕು ಮತ್ತು ಸೇವೆಗಳ ಒಟ್ಟು ಮೌಲ್ಯವನ್ನು ಏನೆಂದು ಕರೆಯುವರು?
ಎ ) ಒಟ್ಟು ದೇಶಿಯ ಉತ್ಪನ್ನ
ಬಿ ) ನಿವ್ವಳ ರಾಷ್ಟ್ರೀಯ ಉತ್ಪನ್ನ
ಸಿ ) ಒಟ್ಟು ರಾಷ್ಟ್ರೀಯ ಉತ್ಪನ್ನ ✓
ಡಿ ) ಒಟ್ಟು ರಾಷ್ಟ್ರೀಯ ಆದಾಯ
6. ಮಾರುಕಟ್ಟೆ ಬೆಲೆ ಮತ್ತು ಉತ್ಪಾದನಾಂಗ ವೆಚ್ಚ ನಡುವಿನ ವ್ಯತ್ಯಾಸ
ಎ ) ಮಾರುಕಟ್ಟೆಯ ನಿಜವಾದ ವರ್ಗಾವಣೆಯ ಬೆಲೆ , ನೇರ ತೆರಿಗೆಯನ್ನು ಒಳಗೊಂಡಿದೆ ಆದರೆ ಸಹಾಯಧನವು ಇದರಲ್ಲಿ ಸೇರಿಲ್ಲ
ಬಿ ) ಉತ್ಪಾದನೆಯಲ್ಲಿ ಬಳಸಿದ ಉತ್ಪಾದನಾಂಗಗಳ ವೆಚ್ಚ ಮತ್ತು ಸರ್ಕಾರದ ಸಬ್ಸಿಡಿಯನ್ನು ಒಳಗೊಂಡಿದೆ
ಸಿ ) ಎ ಮತ್ತು ಬಿ ಎರಡೂ ✓
ಡಿ ) ಮೇಲ್ಕಂಡ ಯಾವುದು ಇಲ್ಲ
7. ವರ್ಗಾವಣೆ ಪಾವತಿ ಎಂದರೆ
ಎ ) ಸರ್ಕಾರವು ಆರ್ಥಿಕ ಚಟುವಟಿಕೆ ನಡೆಸಲು ನೀಡುವ ಹಣ
ಬಿ ) ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ವಸ್ತುಗಳ ವರ್ಗಾವಣೆ ಮಾಡುಲು ನೀಡುವ ಹಣ
ಸಿ ) ಸರ್ಕಾರವು ನಿರುದ್ಯೋಗಿಗಳು , ವೃದ್ಧಾಪ್ಯ , ವಿದ್ಯಾರ್ಥಿಗಳಿಗೆ ಹಾಗೂ ಅಂಗವಿಕಲರಿಗೆ ನೀಡುವ ವೇತನ ✓
ಡಿ ) ಮೇಲ್ಕಂಡ ಎಲ್ಲವು
8. ರಾಷ್ಟ್ರೀಯ ಆದಾಯವನ್ನು ಮಾಪನ ಮಾಡುವ ವಿಧಾನ
ಎ) ಉತ್ಪನ್ನ ವಿಧಾನ
ಬಿ ) ಆದಾಯ ವಿಧಾನ
ಸಿ ) ವೆಚ್ಚ ವಿಧಾನ
ಡಿ ) ಮೇಲ್ಕಂಡ ಎಲ್ಲವು ✓
9. ಒಟ್ಟು ರಾಷ್ಟ್ರೀಯ ಉತ್ಪನ್ನ ಮತ್ತು ನಿವ್ವಳ ರಾಷ್ಟ್ರೀಯ ಉತ್ಪನ್ನ ನಡುವಿನ ಸಂಬಂಧ
ಎ ) GNP - ಸವಕಳಿ ವೆಚ್ಚ = NNP ✓
ಬಿ ) GNP + ಸವಕಳಿ ವೆಚ್ಚ = NNP
ಸಿ ) GNP - ಸಹಾಯ ಧನ = NNP
ಡಿ ) GNP + ಸಹಾಯ ಧನ = NNP
10. ಒಟ್ಟು ರಾಷ್ಟ್ರೀಯ ಉತ್ಪನ್ನ ಮತ್ತು ಒಟ್ಟು ದೇಶೀಯ ನಡುವಿನ ವ್ಯತ್ಯಾಸ
ಎ ) ವಿದೇಶೀಯ ಆದಾಯ
ಬಿ ) ನಿವ್ವಳ ವಿದೇಶೀಯ ಆದಾಯ ✓
ಸಿ ) ರಫ್ತನ ಆದಾಯ
ಡಿ ) ಆಮದು ಆದಾಯ
11. ಉತ್ಪಾದನಾಂಗಗಳ ಬೆಲೆಯಲ್ಲಿ ನಿವ್ವಳ ರಾಷ್ಟ್ರೀಯ ಆದಾಯದ ಸಮೀಕ್ಷೆ
ಎ ) ನಿವ್ವಳ ರಾಷ್ಟ್ರೀಯ ಉತ್ಪನ್ನ + ನೇರ ತೆರಿಗೆ - ಸಹಾಯ ಧನ
ಬಿ ) ಒಟ್ಟು ರಾಷ್ಟ್ರೀಯ ಉತ್ಪನ್ನ - ಪರೋಕ್ಷ ತೆರಿಗೆಗಳು + ಸಹಾಯ ಧನ
ಸಿ ) ನಿವ್ವಳ ರಾಷ್ಟ್ರೀಯ ಉತ್ಪನ್ನ - ಪರೋಕ್ಷ ತೆರಿಗೆಗಳು + ಸಹಾಯ ಧನ ✓
ಡಿ ) ಮೇಲ್ಕಂಡ ಯಾವುದು ಇಲ್ಲ
12. ಕಪ್ಪು ಹಣ (or) ಸಮನಾಂತರ ಅರ್ಥವ್ಯವಸ್ಥೆ ಎಂದರೆ
ಎ ) ಕಾನೂನು ಬಾಹಿರ ಚಟುವಟಿಕೆಯಿಂದ ಬಂದ ಹಣ
ಬಿ ) ಲೆಕ್ಕ ಬರದೆ ತೆರಿಗೆಯಿಂದ ತಪ್ಪಿಕೊಂಡ ಹಣ
ಸಿ ) ರಾಷ್ಟ್ರೀಯ ಆದಾಯದ ಲೆಕ್ಕಚಾರದಿಂದ ಹೊರ ಉಳಿದ ಹಣ
ಡಿ ) ಮೇಲ್ಕಂಡ ಎಲ್ಲವು ✓
13, Laising - faire ಸಿದ್ಧಾಂತ ಬೆಂಬಲ ನೀಡುವ ಅರ್ಥಶಾಸ್ತ್ರಜ್ಞರು
ಎ ) ಆಡಂಸ್ಮಿತ್ , ರಿಕಾರ್ಡೊ , ಮಾಲ್ಲೂಸ್ , ಜೆ.ಎಸ್.ಮಿಲ್ ✓
ಬಿ ) ಕೇನ್ಸ್ , ರಾಬಿನ್ಸ್ , ಮ್ಯಾಕಪಿ ಲಿನ್
ಸಿ ) ಮಾಲ್ಯೂಸ್ , ಕೇನ್ಸ್ , ಲರ್ನರ್ , ಸ್ಯಾಮ್ಯುಯಲ್ಸಲ್
ಡಿ ) ಮೇಲ್ಕಂಡ ಯಾವುದು ಅಲ್ಲ
14. ಭಾರತ 2009-10 GDP ಎಷ್ಟು?
ಎ) 69 , 34 , 700 crore ✓
ಬಿ ) 89 , 43 , 300 crore
ಸಿ) 69 , 43,900 crore
ಡಿ) 69 , 34 , 300 crore
15. ಒಂದು ದೇಶದ ಆರ್ಥಿಕತೆಯ ಮೇಲೆ ಸರ್ಕಾರದ ಅಧಿಕಾರ ಮತ್ತು ನಿಯಂತ್ರಣ ಇರುವ ಆರ್ಥಿಕತೆಯನ್ನು Command Economy (or) Contrally Planned Economy ಎನ್ನುತ್ತಾರೆ ಅವುಗಳ ಮುಖ್ಯ ಲಕ್ಷಣಗಳು
ಎ ) ಆರ್ಥಿಕತೆ ಎಲ್ಲಾ ಮುಖ್ಯ ಕ್ಷೇತ್ರ ಸರ್ಕಾರದ ನಿಯಂತ್ರಣ
ಬಿ ) ದೇಶದ ಆದಾಯವು ಕಾನೂನುಬದ್ಧವಾಗಿ ಹಂಚಿಕೆ
ಸಿ ) ಸರ್ಕಾರ ವಸ್ತುಗಳ ಉತ್ಪಾದನೆಯ ಮೇಲೆ ಸಂಪೂರ್ಣ ನಿಯಂತ್ರಣ
ಡಿ ) ಖಾಸಗಿ ಆಸ್ತಿಗೆ ಅವಕಾಶವಿಲ್ಲ .
1) ಎ ಮತ್ತು ಬಿ ಮಾತ್ರ
2) ಎ ಮತ್ತು ಸಿ ಮಾತ್ರ
3) ಎ, ಬಿ, ಸಿ ಮತ್ತು ಡಿ ಎಲ್ಲವು ✓
4) ಬಿ ಮಾತ್ರ
16. ಪ್ರಸ್ತುತ ಪ್ರಪಂಚದಲ್ಲಿ Command Economy ಅಸ್ತಿತ್ವದಲ್ಲಿರುವ ದೇಶಗಳು
ಎ ) ಚೀನಾ ಮತ್ತು USSR ( ರಷ್ಯ )
ಬಿ ) Cuba ( ಕ್ಯೂ ) ಮತ್ತು North Korea ( ಉತ್ತರ ಕೊರಿಯಾ )
ಸಿ ) ಜಪಾನ ಮತ್ತು ಅಮೆರಿಕ
ಎ) ಎ ಮಾತ್ರ
ಬಿ) ಬಿ ಮಾತ್ರ
ಸಿ) ಎ ಮತ್ತು ಬಿ ಮಾತ್ರ ✓
ಡಿ) ಎ, ಬಿ. ಮತ್ತು ಸಿ
17. FCI ಎಂದರೆ
ಎ ) ಫೈನಾನ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ
ಬಿ ) ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾ ✓
ಸಿ ) ಫಾರ್ ಕೂ ಆಪರೇಟಿವ್ ಕಮಿಟಿ ಆಫ್ ಇಂಡಿಯಾ
ಡಿ ) ಫುಡ್ ಕೋ ಆಪರೇಟಿವ್ ಸೊಸೈಟಿ ಆಫ್ ಇಂಡಿಯಾ
18. ಲಡಾಬ್ನ ಕಾರ್ಗಿಲ್ ಜಲವಿದ್ಯುತ್ ಸ್ಥಾವರಕ್ಕೆ ಇನ್ನೊಂದು ಹೆಸರು
ಎ ) ಇಟ್ಬಾಲ್ ಯೋಜನೆ ✓
ಬಿ ) ರಾಮನ್ ಯೋಜನೆ
ಸಿ ) ಕಾರ್ಗಿಲ್ ಯೋಜನೆ
ಡಿ ) ಲಡಬಲ ಯೋಜನೆ
19. ಲಾಭವೆನ್ನುವುದು ಕಾನೂನು ಬದ್ಧ ದರೋಡೆ ಈ ಮಾತು ಹೇಳಿದವರು
ಎ) ಕಾರ್ಲ್ಮಾರ್ಕ್ಸ್ ✓
ಬಿ ) ಸ್ಮಿತ್
ಸಿ ) ಲೆನಿನ್
ಡಿ ) ರಿಕಾರ್ಡೊ
20. ವಿಶ್ವ ಬ್ಯಾಂಕಿನ ಅಧ್ಯಕ್ಷರು
ಎ ) ಲೆಪನ ಪ್ರಸ್ಟನ
ಬಿ ) ರಾಬರ್ಟ್ ಜೊಲೆಕ್ ✓
ಸಿ ) ಮೈಕರ ಹಸ್ಟೀನೊ
ಡಿ ) ಮರ್ಟಿನ
21. ಕೊಂಕಣ ರೈಲ್ವೆಯಿಂದ ಲಾಭ ಪಡೆಯುವ ರಾಜ್ಯಗಳು
ಎ ) ಕೇರಳ , ಕರ್ನಾಟಕ , ಆಂಧ್ರಪ್ರದೇಶ , ಮಹಾರಾಷ್ಟ್ರ
ಬಿ ) ಮಹಾರಾಷ್ಟ್ರ , ಗೋವಾ , ಕರ್ನಾಟಕ , ಕೇರಳ ✓
ಸಿ ) ಮಹಾರಾಷ್ಟ್ರ , ಬಿಹಾರ , ಒರಿಸ್ಸಾ , ಪಶ್ಚಿಮ ಬಂಗಾಳ
ಡಿ ) ಮಹಾರಾಷ್ಟ್ರ , ಕರ್ನಾಟಕ , ಆಂಧ್ರಪ್ರದೇಶ , ತಮಿಳುನಾಡು
22. ಭಾರತದಲ್ಲಿ ಯೋಜನಾ ಆಯೋಗವನ್ನೂ ಸ್ಥಾಪಿಸಲು ಸಂವಿಧಾನ ಈ ಕೆಳಗಿನ ಯಾವುದು ಅತಿ ಹೆಚ್ಚಿನ ಪ್ರಭಾವ ಬೀರಿದೆ?
ಎ ) ಮೂಲಭೂತ ಹಕ್ಕುಗಳು
ಬಿ ) ರಾಜ್ಯನೀತಿ ನಿರ್ದೇಶಕ ತತ್ವ ✓
ಸಿ ) ಪೀಠಿಕೆ
ಡಿ ) ಕೇಂದ್ರ - ರಾಜ್ಯ ಸಂಬಂಧ
23. ಯೋಜನಾ ಆಯೋಗ ಯಾವ ರೀತಿಯದು?
ಎ ) ಸಂವಿಧಾನಿಕ ಸಂಸ್ಥೆ
ಬಿ ) ಸ್ವಾಯತ್ತ ಸಂಸ್ಥೆ
ಸಿ ) ಶಾಸನಬದ್ಧ ಸಂಸ್ಥೆ
ಡಿ ) ಸಲಹಾಸಂಸ್ಥೆ ✓
24. ಇವುಗಳಲ್ಲಿ ಯಾವುದು ಪಂಚವಾರ್ಷಿಕ ಯೋಜನೆಯನ್ನು ಅಂತಿಮಗೊಳಿಸುತ್ತದೆ?
ಎ ) ಯೋಜನಾ ಆಯೋಗ
ಬಿ ) ಕೇಂದ್ರ ಸಚಿವ ಸಂಪುಟ
ಸಿ ) ರಾಷ್ಟ್ರೀಯ ಅಭಿವೃದ್ಧಿ ಮಂಡಲಿ ✓
ಡಿ ) ಕೇಂದ್ರ ಹಣಕಾಸು ಆಯೋಗ
25. ಹೆರಾಡ್ - ಡೋಮರ್ ಮಾದರಿಯ ಪಂಚವಾರ್ಷಿಕ ಯೋಜನೆ ಯಾವುದು?
ಎ ) 8 ನೇ ಪಂಚವಾರ್ಷಿಕ ಯೋಜನೆ
ಬಿ ) 2 ನೇ ಪಂಚವಾರ್ಷಿಕ ಯೋಜನೆ
ಸಿ ) 6 ನೇ ಪಂಚವಾರ್ಷಿಕ ಯೋಜನೆ
ಡಿ ) 1 ನೇ ಪಂಚವಾರ್ಷಿಕ ಯೋಜನೆ ✓
26. ಗರೀಬಿ ಹಠಾವೋ ಪೋಷಣೆಯ ಪಂಚವಾರ್ಷಿಕ ಯೋಜನೆ
ಎ ) 8 ನೇ ಪಂಚವಾರ್ಷಿಕ ಯೋಜನೆ
ಬಿ ) 6 ನೇ ಪಂಚವಾರ್ಷಿಕ ಯೋಜನೆ
ಸಿ ) 5 ನೇ ಪಂಚವಾರ್ಷಿಕ ಯೋಜನೆ ✓
ಡಿ ) 3 ನೇ ಪಂಚವಾರ್ಷಿಕ ಯೋಜನೆ
27. ಕುಟುಂಬ ಯೋಜನೆಯನ್ನು ಸರ್ಕಾರದ ಅಧಿಕೃತ ಕಾರ್ಯಕ್ರಮವನ್ನಾಗಿ ರೂಪಿಸದ ಜಗತ್ತಿನ ಮೊದಲ ದೇಶ ಯಾವುದು?
ಎ ) ಚೀನಾ
ಬಿ ) ಭಾರತ ✓
ಸಿ ) ಇಂಡೋನೇಷ್ಯಾ
ಡಿ ) ಬಾಂಗ್ಲಾದೇಶ
28. IRDP, ಡ್ವಾಕ್ರ (Dwacra), ಟೈಸಮ್ (Trysem) ಮುಂತಾದ ಗ್ರಾಮೀಣ ಕಾರ್ಯಕ್ರಮಗಳನ್ನು ಯಾವ ಕಾರ್ಯಕ್ರಮದಲ್ಲಿ ವಿಲೀನಗೊಳಿಸಲಾಗಿದೆ
ಎ ) ಸ್ವರ್ಣ ಜಯಂತಿ ಗ್ರಾಮ್ ಸ್ವರಾಜ್ಗಾರ ಯೋಜನಾ ✓
ಬಿ ) ಅಂತ್ಯೋದಯ ಯೋಜನೆ
ಸಿ ) ಪ್ರಧಾನ ಮಂತ್ರಿ ಗ್ರಾಮೋದಯ್
ಡಿ ) ರಾಷ್ಟ್ರೀಯ ಉದ್ಯೋಗ ಭರವಸೆ ಯೋಜನೆ
29, ಮಹಿಳೆ ಮತ್ತು ಮಕ್ಕಳ ಅಭಿವೃದ್ಧಿಗಾಗಿ ಮಾತ್ರ ರೂಪಿಸಲಾದ ಯೋಜನೆ ಯಾವುದು?
ಎ ) ಅನ್ನಪೂರ್ಣ ಯೋಜನೆ
ಬಿ ) ಡ್ವಾಕ್ರಾ✓
ಸಿ ) ಅಂತ್ಯೋದಯ ಯೋಜನೆ
ಡಿ ) ಗಂಗಾ ಕಲ್ಯಾಣ ಯೋಜನೆ
30. ಅಪರೇಷನ್ ಪ್ಲಡ್ (Operation flood) ಯಾವುದಕ್ಕೆ ಸಂಬಂಧಿಸಿದೆ
ಎ ) ಮತ್ಸೋದ್ಯಮ
ಬಿ ) ನೆರೆಹಾವಳಿ
ಸಿ ) ಕ್ಷೀರೋತ್ಪಾದನೆ ✓
ಡಿ ) ಸಮುದ್ರ ಕೊರತೆ
31. ಕೃಷಿ ಕಾರ್ಯಚರಣೆಗಾಗಿ ಭಾರತದಲ್ಲಿ ತಯರಾಗುವ ವಿಮಾನ
ಎ ) ಜೆಟ್
ಬಿ ) ದಿ . ಪುಷ್ಪಕ ✓
ಸಿ ) ನಾಗರಿಕ ಸೇವಾ ವಿಮಾನ
ಡಿ ) ಏರ್ಲೈನ್ಸ್
32. ರೊಟ್ಟಿ ಮೊದಲು ಆಗಲಿ ಅನಂತರ ಅದನ್ನು ನಾವು ತಿನ್ನೋಣ ಇದು ಯಾವುದರ ತತ್ವವೆಂದರೆ
ಎ ) 1 ನೇ ಪಂಚವಾರ್ಷಿಕ ಯೋಜನೆ
ಬಿ ) ತೃತೀಯ ಪಂಚವಾರ್ಷಿಕ ಯೋಜನೆ
ಸಿ ) ಚತುರ್ಥ ಪಂಚವಾರ್ಷಿಕ ಯೋಜನೆ
ಡಿ ) ದ್ವಿತೀಯ ಪಂಚವಾರ್ಷಿಕ ಯೋಜನೆ ✓
33, ' ಅಸಾಲ್ಟ್ ಆನ್ ವರ್ಲ್ಡ್ ಪಾವರ್ಟಿ ' ಎಂಬುದರ ಕರ್ತೃ
ಎ ) ವಿಶ್ವೇಶ್ವರಯ್ಯ
ಬಿ ) ನೆಹರು
ಸಿ ) ರಾನಡೆ
ಡಿ ) ವಿಶ್ವಬ್ಯಾಂಕ್ ✓
34. ತೆಕ್ಕಾವಿ ಸಾಲಗಳನ್ನು ಒದಗಿಸುವ ಸಂಸ್ಥೆ ಯಾವುದೆಂದರೆ
ಎ ) ವಾಣಿಜ್ಯ ಬ್ಯಾಂಕ್
ಬಿ ) ಕೇಂದ್ರ ಬ್ಯಾಂಕ್
ಸಿ ) ಸರ್ಕಾರ ✓
ಡಿ ) ಗ್ರಾಮೀಣ ಬ್ಯಾಂಕ್
35. ಪ್ರಜಾಸೋಷಿಯಲಿಸ್ಟ್ ಪಕ್ಷ ಸ್ಥಾಪಿಸಿದ ರಾಷ್ಟ್ರೀಯ ಮಟ್ಟದ ಕಾರ್ಮಿಕ ಸಂಘ ಯಾವುವೆಂದರೆ
ಎ ) ಹಿಂದೂ ಮಜ್ದೂರ್ ಸಭಾ ✓
ಬಿ ) ಸಿ.ಪಿ.ಎಂ.
ಸಿ ) ಕಿಸಾನ್ ಪಕ್ಷ
ಡಿ ) ಸಿ.ಪಿ.ಐ.
36. ಸಾಟಿ ವಿನಿಮಯ ಪದ್ಧತಿ ಎಂದರೆ
ಎ ) ವಿನಿಮಯಗೊಳ್ಳುವುದು
ಬಿ ) ಹಣದ ಚಲಾವಣೆ
ಸಿ ) ಸರಕನ್ನು ಸರಕಿಗೆ ಬದಲಾಯಿಸಿಕೊಳ್ಳುವುದು ✓
ಡಿ ) ಸರಕುಗಳ ವಿನಿಮಯ
37. ' ಆನ್ ಜಾಟ್ ಲೈನ್ ಆಫಮನಿ ' ಪುಸ್ತಕಗಳನ್ನು
ಎ ) ಕೇನ್ಸ್
ಬಿ) ಸ್ಮಿತ್
ಸಿ ) ಕ್ರಾಥರ್ ✓
ಡಿ ) ಮಿಲ್
38. ' ಡೆಡ್ಸ್ಟಾರ್ ' ಎನ್ನುವ ಪರಿಭಾವನೆ ಯಾವುದಕ್ಕೆ ಸಂಬಂಧಿಸುತ್ತೆಂದರೆ
ಎ ) ಲಾಭ ಬರದ ಹೂಡಿಕೆಗಳು ✓
ಬಿ ) ಲಾಭ ಬರುವ ಹೂಡಿಕೆಗಳು
ಸಿ ) ನಷ್ಟವಿಲ್ಲದ ಸ್ಥಿತಿ
ಡಿ ) ಹೆಚ್ಚು ವರಮಾನದ ಹೂಡಿಕೆ
39. NAFED ಸಂಬಂಧಿಸಿರುವುದು
ಎ ) ಕೃಷಿ ಮಾರಾಟ ವ್ಯವಸ್ಥೆ ✓
ಬಿ ) ಪಶು ಸಂಗೋಪನೆ
ಸಿ ) ಇಂಧನ ಸಂರಕ್ಷಣೆ
ಡಿ ) ಕೃಷಿ ಉಪಕರಣ
40. AGMARK ಎಂದರೆ ….
ಎ ) ನಿಯಂತ್ರಿತ ಕೃಷಿ ಮಾರುಕಟ್ಟೆ
ಬಿ ) ಮೊಟ್ಟೆ , ತುಪ್ಪ , ಜೇನು ಮುಂತಾದವುಗಳ ಬಗ್ಗೆ ಖಾತರಿಯಾದ ಗುಣಮಟ್ಟದ ಚಿಹ್ನೆ ✓
ಸಿ ) ರೈತರ ಸಹಕಾರಿ ಸಂಸ್ಥೆ
ಡಿ ) ವ್ಯಾಪಾರಿ ಸಂಘ
41, IRCI ನ ಹೊಸ ಹೆಸರು
ಎ) IDBI ✓
ಬಿ) IRBI
ಸಿ) ICIC
ಡಿ) IFCI
42. ಭಾರತೀಯರೇ ಪೂರ್ಣ ಪ್ರಮಾಣದಲ್ಲಿ 1894 ರಲ್ಲಿ ಸ್ಥಾಪಿಸಿದ ಮೊದಲ ಬ್ಯಾಂಕ್ ಯಾವುದು?
ಎ ) ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಬಿ ) ಸ್ಟೇಟ್ ಬ್ಯಾಂಕ್ ಆಫ್ ಮೈಸೂರು
ಸಿ ) ಬ್ಯಾಂಕ್ ಆಫ್ ಇಂಡಿಯಾ
ಡಿ ) ಪಂಜಾಬ್ ನ್ಯಾಷನಲ್ ಬ್ಯಾಂಕ್ ✓
43. ರಿಸರ್ವ್ ಬ್ಯಾಂಕ್ನ ಲಾಂಛನ ಯಾವುದು?
ಎ ) ಆನೆ
ಬಿ ) ಗರುಡ
ಸಿ ) ಚಿರತೆ
ಡಿ ) ಹುಲಿ ✓
44. ಒಂದು ರೂಪಾಯಿ ನೋಟಿನ ಮೇಲೆ ಯಾರ ಸಹಿ ಇರುತ್ತದೆ?
ಎ ) ರಾಷ್ಟ್ರಪತಿ
ಬಿ ) ಕೇಂದ್ರ ಹಣಕಾಸು ಇಲಾಖೆ ಕಾವ್ಯದರ್ಶಿ ✓
ಸಿ ) ಕೇಂದ್ರ ಹಣಕಾಸು ಸಚಿವ
ಡಿ ) ರಿಸರ್ವ್ ಬ್ಯಾಂಕ್ ಗವರ್ನರ್
45. ಭಾರತದಲ್ಲಿ ಷೇರು ವ್ಯವಹಾರವನ್ನು ನಿಯಂತ್ರಿಸುವ ಮತ್ತು ಹೂಡಿಕೆದಾರರನ್ನು ರಕ್ಷಿಸುವ ಸಂಸ್ಥೆ ಯಾವುದು?
ಎ ) ರಿಸರ್ವ್ ಬ್ಯಾಂಕ್
ಬಿ ) ಸೆಬಿ ✓
ಸಿ ) ಬಾಂಬೆ ಸ್ಟಾಕ್ ಏಕ್ಸ್ಚೇಂಜ್
ಡಿ ) ಕಂಟ್ರೋಲರ್ ಆಫ್ ಕ್ಯಾಪಿಟಲ್ ಇಶ್ಯೂನ್
46.ಸೆಬಿ (SEBI) ……
ಎ ) ಸೆಕ್ಯುರಿಟೀಸ್ ಆ್ಯಂಡ್ ಎಕಾನಮಿಕ ಬೋರ್ಡ್ ಆಫ್ ಇಂಡಿಯಾ
ಬಿ ) ಸೆಕ್ಯುರಿಟೀಸ್ ಆ್ಯಂಡ್ ಎನ್ಪೋರ್ಸ್ಮೆಂಟಕ್ ಬೋರ್ಡ್ ಆಫ್ ಇಂಡಿಯಾ
ಸಿ ) ಸೆಕ್ಯುರಿಟೀಸ್ ಆ್ಯಂಡ್ ಎಪ್ಲಾಯ್ ಬೋರ್ಡಿ ಆಫ್ ಇಂಡಿಯಾ
ಡಿ ) ಸೆಕ್ಯುರಿಟೀಸ್ ಆ್ಯಂಡ್ ಎಕ್ಸ್ಚೇಂಜ್ ಬೋರ್ಡ್ ಆಫ್ ಇಂಡಿಯಾ ✓
47. ಭಾರತದಲ್ಲಿ ಎಷ್ಟು ಷೇರು ವಿನಿಮಯ ಕೇಂದ್ರಗಳಿವೆ?
ಎ ) 25
ಬಿ ) 14
ಸಿ) 18
ಡಿ ) 22 ✓
48. ಭಾರತದ ಮೊದಲ ಷೇರು ವಿನಿಮಯ ಕೇಂದ್ರ ಯಾವುದು?
ಎ ) ಬಾಂಬೆಸ್ಟಾಕ್ ಎಕ್ಸ್ಚೇಂಜ್ ✓
ಬಿ ) ನ್ಯಾಷನಲ್ ಸ್ಟಾಕ್ ಎಕ್ಸ್ಚೇಂಜ್
ಸಿ ) ದೆಹಲಿ ಸ್ಟಾಕ್ ಎಕ್ಸ್ಚೇಂಜ್
ಡಿ ) ಕಲ್ಕತಾ ಎಕ್ಸ್ಚೇಂಜ್
49. ಸೆಬಿಯನ್ನು 1988 ರಲ್ಲಿ ಸ್ಥಾಪಿಸಲಾಯಿತು. ಆದರೆ ಅದು ಯಾವ ವರ್ಷ ಸಂಸತ್ತಿನಿಂದ ಶಾಸನಬದ್ಧ ಅಧಿಕಾರ ಪಡೆಯಿತು ?
ಎ ) 1988
ಬಿ ) 1992 ✓
ಸಿ ) 1990
ಡಿ ) 1989
50. ಸ್ವರ್ಣ ಹಸ್ತ ಲಾಘವ (Golden Shake Hand) ಯಾವುದಕ್ಕೆ ಸಂಬಂಧಿಸಿದೆ?
ಎ ) ಚಿನ್ನದ ಹರಾಜು
ಬಿ ) ಸ್ವಯಂ ನಿವೃತ್ತಿ ✓
ಸಿ ) ವಿದೇಶಿ ವಿನಿಮಯ
ಡಿ ) ಷೇರು ವಿಕ್ರಯ
51. ಪಾನ್ (PAN) ಎಂದರೇನು?
ಎ ) ಪ್ರೀಮಿಯರ್ ಎಕೌಂಟ್ ನಂಬರ್
ಬಿ ) ಪ್ರೀಮಿಯರ್ ಎಷ್ಟಾಯಡ್ ನಂಬರ್
ಸಿ ) ಪರನೆಂಟ್ ಎಪ್ಲಾಯಡ್ ನಂಬರ್
ಡಿ ) ಪರ್ಮನೆಂಟ್ ಎಕೌಂಟ್ ನಂಬರ್ ✓
52. ' Planned Economy for India and Reconstructing India ' ಎಂಬ ಶೀರ್ಷಿಕೆಯು ಭಾರತದಲ್ಲಿ ಲಭ್ಯವಾದ ಪ್ರಥಮ ದಸ್ತಾವೇಜು ಹಾಗೂ ಭಾರತದ ಆರ್ಥಿಕ ಯೋಜನೆಯ ಮುನ್ಸೂಚಕ ದಸ್ತಾವೇಜು ಎಂದು ಪರಿಗಣಿಸಲ್ಪಡುವ ದಸ್ತಾವೇಜನ್ನು ಸಿದ್ಧಪಡಿಸಿದವರು
ಎ) ಸರ್.ಎಂ . ವಿಶ್ವೇಶ್ವರಯ್ಯ ✓
ಬಿ ) ಪ್ರೊ . ವಿ.ಕೆ.ಆರ್.ವಿ. ರಾವ್ ( ವಿಜೇಂದ್ರ ಕಸ್ತೂರಿ ರಂಗ ವರದರಾಜ ರಾವ್ )
ಸಿ ) ಡಾ . ಮನಮೋಹನ ಸಿಂಗ್
ಡಿ ) ಪ್ರೊ . ಪಿ.ಸಿ. ಮಹಾಲನೊಬಿಸ್
53, ಹಣದುಬ್ಬರವನ್ನು ಕಡಿಮೆ ಮಾಡುವುದಕ್ಕಾಗಿ RBI ಕೈಗೊಳ್ಳುವ ಸಾಮಾನ್ಯ ಕ್ರಮವೇನೆಂದರೆ
ಎ ) ಬಡ್ಡಿಯ ದರಗಳನ್ನು ಇಳಿಸುವುದು
ಬಿ ) ಬಡ್ಡಿಯ ದರಗಳನ್ನು ಏರಿಸುವುದು ✓
ಸಿ ) ಹೆಚ್ಚಿನ ಹಣವನ್ನು ಮುದ್ರಿಸುವುದು
ಡಿ ) ಆದಾಯ ತೆರಿಗೆಯನ್ನು ಹೆಚ್ಚಿಸುವುದು
54. ಸ್ಟಾಕ್ ಮಾರುಕಟ್ಟೆಯ ಸಂದರ್ಭದಲ್ಲಿ IPO ಏನನ್ನು ಸೂಚಿಸುತ್ತದೆ?
ಎ) Initial public opportunity
ಬಿ) Initial public offering ✓
ಸಿ) Interest paid out
ಡಿ) Interest paid online
55. ವಿಶ್ವ ವ್ಯಾಪಾರ ಸಂಸ್ಥೆ - WTO ಇದರ ಪ್ರಧಾನ ಕಛೇರಿಯು ಯಾವ ದೇಶದ ಯಾವ ನಗರದಲ್ಲಿದೆ?
ಎ ) ಜಿನಿವಾ , ಸ್ವಿಟ್ಜರ್ಲೆಂಡ್ ✓
ಬಿ ) ಮಾಂಟೆವಿಡಿಯೊ , ಉರುಗ್ವೆ
ಸಿ ) ದೋಹ , ಕತಾರ್
ಡಿ ) ವಾಷಿಂಗ್ಟನ್ , ಯುಎಸ್ಎ
56. 2010 ರ ಮಾರ್ಚ್ ಕೊನೆಯಲ್ಲಿ ಭಾರತದ GDP ಬೆಳವಣಿಗೆ ದರ
ಎ ) 5.50 %
ಬಿ ) 8.80 % ✓
ಸಿ ) 10.10 %
ಡಿ) 7.00 %
57. ಅಂತರಾಷ್ಟ್ರೀಯ ಆಹಾರ ನೀತಿ ಸಂಶೋಧನಾ ಸಂಸ್ಥೆಯು ಸಿದ್ಧಪಡಿಸಿರುವ ಹೊಸ ಜಾಗತಿಕ ಹಸಿವಿನ ಸೂಚ್ಯಂಕ (2010) ದ ಪ್ರಕಾರ ರತ ಯಾವ ಸ್ಥಾನದಲ್ಲಿದೆ?
ಎ ) 47
ಬಿ ) 57
ಸಿ) 77
ಡಿ ) 67 ✓
58. ಜಿ 20 ಪೈಕಿ IMF ರಲ್ಲಿ ಭಾರತದ ಸ್ಥಾನವು ಈಗ..........
ಎ ) 07 ✓
ಬಿ ) 08
ಸಿ ) 09
ಡಿ ) 11
59. MGNREGA, ಈ ಕೆಳಗಿನವರಿಗೆ ಕನಿಷ್ಠ ವೇತನ ಒದಗಿಸುತ್ತದೆ
ಎ ) ರಕ್ಷಣಾ ಸಿಬ್ಬಂದಿ
ಬಿ ) ಕೈಗಾರಿಕಾ ಕೆಲಸಗಾರರು
ಸಿ ) ಗ್ರಾಮೀಣ ಕಾರ್ಮಿಕರು ✓
ಡಿ ) ನಗರಗಳಲ್ಲಿನ ಕಟ್ಟಡ ನಿರ್ಮಾಣ ಕಾರ್ಮಿಕರು
60. FDI ಇದರ ವಿಸ್ತ್ರತ ರೂಪವೇನು?
ಎ) Federal Dividend on Investment
ಬಿ) Foreign Divestments in India
ಸಿ) Foreign Direct Investment ✓
ಡಿ) Foreign Directors in India
61. ದಾಂಡೆಕರ್ ಮತ್ತು ರಾತ್ ಅವರು ಬಡತನ ರೇಖೆಯನ್ನು ವ್ಯಾಖ್ಯಾನಿಸಲು ಬಳಸಿರುವ ಪೌಷ್ಟಿಕಾಂಶದ ಮಟ್ಟವೆಂದರೆ
ಎ ) 2,100 ಕ್ಯಾಲೋರಿಗಳು
ಬಿ ) 2,400 ಕ್ಯಾಲೋರಿಗಳು ✓
ಸಿ ) 2,250 ಕ್ಯಾಲೋರಿಗಳು
ಡಿ ) 2,600 ಕ್ಯಾಲೋರಿಗಳು
62. ನಿರಪೇಕ್ಷ ಬಡತನವೆಂದರೆ
ಎ ) ಆದಾಯ ಮತ್ತು ಆಸ್ತಿಯ ಅಸಮತೆ
ಬಿ ) ಆದಾಯ ಮಟ್ಟದಲ್ಲಿ ಅಸಮತೆ
ಸಿ ) ಅನುಭೋಗ ಮಟ್ಟದಲ್ಲಿ ಅಸಮತೆ
ಡಿ ) ಜೀವನಾಧಾರ ಅವಶ್ಯಕತೆಗಳನ್ನು ಕೊಳ್ಳುವುದಕ್ಕೂ ಸಾಕಷ್ಟು ಆದಾಯವಿಲ್ಲದ ಪರಿಸ್ಥಿತಿ✓
63, ಸಾಪೇಕ್ವ ಸೂಚಿಸುವುದು ಏನನ್ನು?
ಎ ) ಮೇಲ್ಮಟ್ಟದ ಮತ್ತು ಕೆಳಮಟ್ಟದ ಆದಾಯ ವರ್ಗಗಳಲ್ಲಿನ ಆದಾಯ ಮತ್ತು ಆಸ್ತಿಯ ಮತ್ತು ಅನುಭೋಗ ವೆಚ್ಚದ ಅಸಮತೆ ✓
ಬಿ ) ವಿವಿಧ ವರ್ಗಗಳ ಗಳಿಸುವ ಆದಾಯ ಮಟ್ಟ
ಸಿ ) ವಿವಿಧ ವರ್ಗಗಳ ನಿರುದ್ಯೋಗ ಪರಿಸ್ಥಿತಿ
ಡಿ ) ಕನಿಷ್ಠ ಜೀವನ ಮಟ್ಟಕ್ಕೂ ಸಾಲದ ಆದಾಯದ ಮಟ್ಟ
64. ಗ್ರಾಮೀಣ ಆದಾಯ ಮತ್ತು ಆಸ್ತಿಯ ಅಸಮಾನತೆಯನ್ನು ಲೆಕ್ಕಿಸಲು ' ಆಲ್ ಇಂಡಿಯಾ ಅಗ್ರಿಕಲ್ಟರಲ್ ಸೆನ್ಸಸ್ ತೆಗೆದುಕೊಂಡಿರುವ ಪ್ರದಾನ ಸೂಚಿ
ಎ ) ಕೃಷಿ ಸಾಲ ವಿತರಣೆ
ಬಿ ) ನೀರಾವರಿ ಸೌಲಭ್ಯ ವಿತರಣೆ
ಸಿ ) ಕೃಷಿ ಯಂತ್ರೋಪಕರಣಗಳ ವಿತರಣೆ
ಡಿ ) ಕ್ರಿಯಾತ್ಮಕ ಭೂ ಹಿಡುವಳಿಗಳ ವಿತರಣೆ✓
65. 1960 ರ ' ದಿ ಕಮಿಟಿ ಆನ್ ಡಿಸ್ಟ್ರಿಬ್ಯೂಷನ್ ಆಫ್ ಇನ್ಕಮ್ ಅಂಡ್ ಲೆವಲ್ಸ್ ಆಫ್ ಲಿವಂಗನ ' ಅಧ್ಯಕ್ಷರು
ಎ ) ವಿ.ಕೆ.ಆರ್.ವಿ. ರಾವ್
ಬಿ ) ಎಸ್ . ಮಹಾಲೆನೋಬಿಸ್ ✓
ಸಿ ) ಪಿ.ಆರ್ . ಬ್ರಹ್ಮಾನಂದ
ಡಿ ) ಜಗದೀಶ ಭಗವತಿ
66. ಕೃಷಿ ಸರಕುಗಳನ್ನು ಅನುಭೋಗಿಗಳಿಗೆ ದೊರಕಿಸಿಕೊಡುವ ಸಂಸ್ಕರಿಸುವ ಕಾರ್ಯನಿರ್ವಹಿಸುವ ಮಾರುಕಟ್ಟೆ ಯಾವುದೆಂದರೆ
ಎ ) ಸಗಟು ಮಾರುಕಟ್ಟೆ ,
ಬಿ ) ಟರ್ಮಿನಲ್ ಮಾರುಕಟ್ಟೆ ✓
ಸಿ ) ಪ್ರಾಥಮಿಕ ಮಾರುಕಟ್ಟೆ
ಡಿ ) ಸಂತೆ
67. ONGC ಸಂಬಂಧಿಸಿರುವುದು
ಎ ) ಪೆಟ್ರೋಲಿಯಂ ✓
ಬಿ ) ಕಲ್ಲಿದ್ದಲಿಗೆ
ಸಿ ) ಚಿನ್ನಕ್ಕೆ
ಡಿ ) ಅಣುಶಕ್ತಿಗೆ
68. ಭಾರತದಲ್ಲಿ ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಮಿಷನ್ ಸ್ಥಾಪನೆಯಾದ ವರ್ಷ
ಎ ) 1947 ✓
ಬಿ ) 1950
ಸಿ ) 1956
ಡಿ) 1960
69, BARC ಯಾವುದಕ್ಕೆ ಸಂಬಂಧಿಸಿದೆ ಎಂದರೆ
ಎ ) ವಿದ್ಯುಚ್ಛಕ್ತಿ ಉತ್ಪಾದನೆ
ಬಿ ) ಅಣುಶಕ್ತಿ ಉತ್ಪಾದನೆ ✓
ಸಿ ) ಪೆಟ್ರೋಲಿಯಂ ಉತ್ಪಾದನೆ
ಡಿ ) ಇವು ಯಾವುದೂ ಅಲ್ಲ
70. ಈ ಕೆಳಗಿನವುಗಳಲ್ಲಿ ಯಾವುದು ಸಣ್ಣ ಪ್ರಮಾಣದ ಕೈಗಾರಿಕೆಗಳಿಗೆ ಸಂಬಂಧಿಸಿಲ್ಲ
ಎ) NSIC
ಬಿ) AIHHB
ಸಿ) SIDCO
ಡಿ) ONGC✓
71. ' ನ್ಯಾಷನಲ್ ಇಕ್ವಿಟ್ ಫಂಡ್ ' ಸ್ಥಾಪನೆಯಾದ ಉದ್ದೇಶ
ಎ ) ಸಣ್ಣ ಘಟಕಗಳಿಗೆ ಹಣಕಾಸಿನ ನೆರವು ಒದಗಿಸುವುದು ✓
ಬಿ ) ದೊಡ್ಡ ಕೈಗಾರಿಕೆಗಳಿಗೆ ಹಣಕಾಸಿನ ನೆರವು
ಸಿ ) ಕೃಷಿ ಕ್ಷೇತ್ರದಲ್ಲಿ ಸಂಶೋಧನೆಯನ್ನು ಪ್ರೋತ್ಸಾಹಿಸಲು
ಡಿ ) ಇವು ಯಾವುದು ಅಲ್ಲ
72. ತೈಲ ಉತ್ಪಾದಕ ಮತ್ತು ರಫ್ತು ಮಾಡುವ (OPEC ರಾಷ್ಟ್ರಗಳೆಂದರೆ)
ಎ ) ಇರಾನ್ , ಇರಾಕ್ ಮತ್ತು ಕುವೈತ ಮಾತ್ರ
ಬಿ ) ಕುವೈತ , ಫ್ರಾನ್ಸ್ ಮತ್ತು ಸೌದಿ ಅರೇಬಿಯಾ
ಸಿ ) ಇರಾನ್ , ಇರಾಕ್ ಮತ್ತು ಸೌದಿ ಅರೇಬಿಯಾ
ಡಿ ) ಇರಾನ್ , ಇರಾಕ್ , ಕುವೈತ ಮತ್ತು ಸೌದಿ ಅರೇಬಿಯಾ ✓
73. ಭಾರತದ ನೆವಿ (Navy) ಯು ಯುದ್ಧದ ಹಡಗುಗಳನ್ನು ಯಾವ ಹಡಗು ನಿರ್ಮಾಣ ಕೇಂದ್ರದಲ್ಲಿ ನಿರ್ಮಿಸುತ್ತದೆ
ಎ ) ಬಾಂಬೆ ✓
ಬಿ ) ಕಲ್ಕತ್ತಾ
ಸಿ ) ವಿಶಾಖ ಪಟ್ಟಣಂ
ಡಿ ) ಕೊಚ್ಚಿನ್
74. ಕೆಪ್ಪೆರಿಯಾ ವಿಧಾನವನ್ನು ಅನುಸರಿಸುವುದು
ಎ ) ಭಾರತದಲ್ಲಿ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವುದು
ಬಿ ) ದೆಹಲಿ ಕೇಂದ್ರಾಡಳಿತ ಪ್ರದೇಶದಲ್ಲಿ ವಿವಿಧ ಕಾಫಿ ಗೃಹಗಳನ್ನು ತೆಗೆಯುವುದು
ಸಿ ) ಕುಟುಂಬ ಯೋಜನೆಯನ್ನು ಹರಡುವುದು ( ವಿಸ್ತರಿಸುವುದು ) ✓
ಡಿ ) ಇವು ಯಾವು ಅಲ್ಲ
75. ಭಾರತದಲ್ಲಿ ಉತ್ಪಾದಿಸಲಾಗುವ ಸಾರಿಗೆ ವಿಮಾನದ ಹೆಸರು)
ಎ) Allouttee - II
ಬಿ) MIG - 21
ಸಿ) SA - 315
ಡಿ) HS - 748 ✓
76. CPA - 86
ಎ ) ಇಂಟಿಲಿಜೇನ್ಸ್ ಸಂಸ್ಥೆ
ಬಿ ) ಅನುಭೋಗಿ ರಕ್ಷಣಾ ಕಾಯಿದೆ ✓
ಸಿ ) ಸರ್ಟಿಫೈಡ್ ಪಬ್ಲಿಕ್ ಅಕೌಟೆಂಟ್ಸ್
ಡಿ ) ಇವು ಯಾವುದು ಅಲ್ಲ
77. 1973 ರಲ್ಲಿ ಸ್ಥಾಪನೆಯಾದ ಜನರಲ್ ಇನ್ಸೂರೆನ್ಸ್ ಕಾಪೋರೇಷನ್ನಲ್ಲಿ (GIC) ಎಷ್ಟು ಸಹ ಸಂಸ್ಥೆಗಳಿವೆ?
ಎ ) 2
ಬಿ) 4 ✓
ಸಿ) 1
ಡಿ ) 5
78. ಪರಸ್ಪರ ವಿನಿಯೋಗ ನಿಧಿ (Mutual Fund) ಮೊದಲು ಆರಂಭಿಸಿದ ಹಣಕಾಸು ಸಂಸ್ಥೆ ಯಾವುದು?
ಎ) ICIC
ಬಿ) LIC
ಸಿ) SBI
ಡಿ) UTI ✓
79. ಭಾರತದಲ್ಲಿ ಅತಿ ಹೆಚ್ಚು ನೈಸರ್ಗಿಕ ಅನಿಲವನ್ನು ಮಾರಾಟ ಮಾಡುವ ಕಂಪನಿ ಯಾವುದು?
ಎ ) GAIL ✓
ಬಿ) BPCL
ಸಿ) HPCL
ಡಿ) IOC
80. ಟ್ರಿಪ್ (Trips) ಯಾವುದಕ್ಕೆ ಸಂಬಂಧಿಸಿದೆ?
ಎ ) ದೂರ ಸಂಪರ್ಕ ಪ್ರಾಧಿಕಾರ
ಬಿ ) ಹಕ್ಕು ಸ್ವಾಮ್ಯ ( ಪೇಟೆಂಡ್ ) ✓
ಸಿ ) ವಿದೇಶಿ ಬಂಡವಾಳ ಹೂಡಿಕೆ
ಡಿ ) ಷೇರು ವಿಕ್ರಮ
81. ಏಷಿಯನ್ ಡೆವಲಪ್ಮೆಂಟ್ ಬ್ಯಾಂಕ್ (ADB) ಕೇಂದ್ರ ಸ್ಥಳ ಎಲ್ಲಿದೆ?
ಎ ) ಟೋಕಿಯೋ
ಬಿ ) ಬೀಜಿಂಗ್
ಸಿ ) ಮನಿಲಾ✓
ಡಿ ) ಸಿಯೋಲ್
82. ಕೃಷಿ ಸಂಬಂಧಿಸಿದ ವಿವಾದಾತ್ಮಕ ಪೋಷಣೆಯನ್ನು ಸಚಿವ ಮಟ್ಟದ ಯಾವ ಸಮಾವೇಶದಲ್ಲಿ ಮಾಡಲಾಯಿತು?
ಎ ) ಜಿನೇವಾ ( ಸ್ವಿಜರ್ಲ್ಯಾಂಡ್ )
ಬಿ ) ಸಿಯೋಟಲ್ ( US.A. )
ಸಿ ) ಕ್ಯಾನಕನ್ ( ಮೈಕ್ಸಿಕೊ )
ಡಿ ) ದೋಹಾ ( ಕತಾರ್ ) ✓
83. ಮಲ್ಟಿಫೈಬರ್ ಒಪ್ಪಂದ ಯಾವುದಕ್ಕೆ ಸಂಬಂಧಿಸಿದೆ?
ಎ ) ಆಪ್ಟಿಕಲ್ ಪೈಬರ್
ಬಿ ) ರೇಷ್ಮೆ
ಸಿ ) ಕಾಗದ
ಡಿ) ಹತ್ತಿ✓
84. ಭಾರತದಲ್ಲಿ ಆರ್ಥಿಕ ಸಮೀಕ್ಷೆಯನ್ನು ಯಾರು ನಡೆಸುತ್ತಾರೆ?
ಎ ) ಕೇಂದ್ರ ಹಣಕಾಸು ಆಯೋಗ
ಬಿ ) ಕೇಂದ್ರ ಹಣಕಾಸು ಸಚಿವಾಲಯ
ಸಿ ) ಕೇಂದ್ರ ಯೋಜನಾ ಆಯೋಗ
ಡಿ ) ಇಂಡಿಯನ್ ಸ್ಟಾಟಿಸ್ಟಿಕಲ್ ಇನ್ಸ್ಟಿಟ್ಯೂಟ್ ✓
85. CSFR ಎಂದರೆ …
ಎ ) ಇದು ಹಣಕಾಸು ನಿಯೋಗದ ಅಭ್ಯಾಸವಸ್ತು
ಬಿ ) ಕೇಂದ್ರ ರಾಜ್ಯ ಹಣಕಾಸು ಸಂಬಂಧವನ್ನು ಸೂಚಿಸುತ್ತದೆ
ಸಿ ) ಕೌನ್ಸಿಲ್ ಫಾರ್ ಸೈಂಟಿಫಿಕ್ ಪಾರಿಸ್ ರಿಸರ್ಚನ್ನು ಸೂಚಿಸುತ್ತದೆ
ಡಿ ) ಎ ಮತ್ತು ಬಿ ಗಳೆರಡನ್ನು ಸೂಚಿಸುತ್ತದೆ ✓
86. ಸುವರ್ಣ ಪದ್ಧತಿ (Gold System) ಎಂದರೆ
ಎ ) ಚಿನ್ನದ ನಾಣ್ಯವನ್ನು ಹೊಂದಿರುವ ಪದ್ದತಿ
ಬಿ ) ಯಾವುದೇ ವಸ್ತುವನ್ನು ಕೊಳ್ಳಲು ಮತ್ತು ಮಾರಾಲು ಚಿನ್ನವನ್ನು ಮಾಧ್ಯಮವಾಗಿ ಬಳಸುವುದು
ಸಿ ) ಒಂದು ದೇಶದ ಮುಖ್ಯ ನಾಣ್ಯವನ್ನು ಸ್ವರ್ಣ ( ಚಿನ್ನ ) ಕ್ಕೆ ಪರಿವರ್ತಿಸುವುದು ಅಥವಾ ನಾಣ್ಯದ ಮೌಲ್ಯವನ್ನು ಸ್ವರ್ಣದ ಮೌಲ್ಯದಿಂದ ಅಳೆಯುವುದು✓
ಡಿ ) ಮೇಲ್ಕಂಡ ಯಾವುದೂ ಅಲ್ಲ
87. ಕಠಿಣ ನಾಣ್ಯ (Hard Currency) ಎಂದರೆ
ಎ ) ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆ ಹೊಂದಿರುವ ನಾಣ್ಯ ✓
ಬಿ ) ಹೆಚ್ಚು ತೂಕ ಉಳ್ಳ ನಾಣ್ಯ
ಸಿ ) ಅಭಿವೃದ್ಧಿ ಹೊಂದಿದ ದೇಶದ ನಾಣ್ಯ
ಡಿ ) ಅಮೇರಿಕಾದ ಡಾಲರ್ ಇನ್ನೊಂದು ಹೆಸರೂ
88. ಸ್ಟಾಗ್ ಪ್ಲೇಶನ್ (Stage Flation)
ಎ ) ಹಣ ಮೌಲ್ಯ ಕುಸಿತ ಸ್ಥಿತಿ
ಬಿ ) ಅರ್ಥವ್ಯವಸ್ಥೆಯಲ್ಲಿ ಹಣದ ಬೇಡಿಕೆ ಹೆಚ್ಚಾಗಿರುವುದು
ಸಿ ) ಎ ಮತ್ತು ಬಿ ಎರಡು ✓
ಡಿ ) ಮೇಲ್ಕಂಡ ಯಾವುದೂ ಅಲ್ಲ
89, ಅರ್ಥಮಿತಿ (Econometrics) ಎಂದರೆ
ಎ ) ಅರ್ಥಶಾಸ್ತ್ರದ ಅಧ್ಯಯನದಲ್ಲಿ ಗಣಿತ ಮತ್ತು ಸಂಖ್ಯಾಶಾಸ್ತ್ರ ಆಧಾರದ ಮೇಲೆ ಆರ್ಥಿಕ ಸಿದ್ಧಾಂತಗಳನ್ನು ಅಧ್ಯಯನ ಮಾಡುವುದು ✓
ಬಿ ) ಅರ್ಥಶಾಸ್ತ್ರದಲ್ಲಿ ಗಣಿತ ಮತ್ತು ಕಂಪ್ಯೂಟರ್ಗಳ ಬಳಕೆ ಮಾಡುವುದು
ಸಿ ) ಅರ್ಥಶಾಸ್ತ್ರದಲ್ಲಿ ಆಧುನಿಕ ವಿಷಯಗಳನ್ನು ವೈಜ್ಞಾನಿಕವಾಗಿ ಸೇರಿಸುವುದು
ಡಿ ) ಮೇಲ್ಕಂಡ ಯಾವುದೂ ಅಲ್ಲ
90, ಮೆಮೊರೆಂಡಮ್ ಮತ್ತು ಆರ್ಟಿಕಲ್ಗಳು ಯಾವುದರ ದಾಖಲೆಗಳು
ಎ ) ಸರ್ಕಾರ
ಬಿ ) ಖಾಸಗಿ ಸಂಸ್ಥೆ
ಸಿ ) ಸಾರ್ವಜನಿಕರ ಸಂಸ್ಥೆ ✓
ಡಿ ) ಇದು ಯಾವುದೂ ಅಲ್ಲ
91. MRTP ಇದರ ವಿಸ್ತೃತ ರೂಪ
ಎ) Market and research trade practice act
ಬಿ) Monopolies and restrictive trade practice act ✓
ಸಿ) Monopolies and research trade practice act
ಡಿ ) ಮೇಲ್ಕಂಡ ಯಾವುದು ಅಲ್ಲ
92. ಕ್ಯಾತೇ ಪೆಷಿಪಿಕ್ ಏರ್ಲೈನ್ಸ್ ಸೇರಿರುವುದು
ಎ) USA
ಬಿ ) ಫ್ರಾನ್ಸ್
ಸಿ ) ಥೈಲ್ಯಾಂಡ್
ಡಿ ) ಹಾಂಗ್ಕಾಂಗ್ ✓
93. V ಕುರಿಯನ್ ಪ್ರಸಿದ್ಧಯಾಗಿರುವುದು
ಎ ) ಬಿಳಿಕ್ರಾಂತಿ ✓
ಬಿ ) ಹಸಿರುಕ್ರಾಂತಿ
ಸಿ ) ಬ್ಲೂಸ್ಟಾರ್ ಕಾರ್ಯಚರಣೆಗೆ
ಡಿ ) ಟೈಗರ್ ಪ್ರಾಜೆಕ್ಟಗೆ
94. ಜಗತ್ತಿನ ಅತಿದೊಡ್ಡ ಸಾರ್ವಜನಿಕ ರಸ್ತೆ ' ಬ್ರಾಡವೇ ' ಇರುವ ಸ್ಥಳ
ಎ ) ಬ್ರಿಟಿನ್
ಬಿ ) ಜಪಾನ್
ಸಿ ) ನ್ಯೂಯಾರ್ಕ್ ✓
ಡಿ ) ಸಿಂಗಾಪುರ
95. ' ವಿಂಗ್ಸ್ ಆಫ್ ಪೈರ್ ' ಎಂಬ ಕೃತಿಯ ರಚನಾಕಾರ
ಎ ) ಸುಭಾಷ್ ಚಂದ್ರಬೋಸ್
ಬಿ ) ಮಹಾತ್ಮ ಗಾಂಧೀಜಿ
ಸಿ ) ಅಬ್ದುಲ್ ಕಲಾಂ ✓
ಡಿ ) ರವೀಂದ್ರನಾಥ ಟಾಗೂರ್
96. TRAI ಇದರ ವಿಸ್ತ್ರತ ರೂಪವೇನು?
ಎ ) ಟೆಲಿಕಾಂ ರೆಗ್ಯೂಲೇಷನ್ ಅಂಡ್ ಇಂಡೆಕ್ಸಿಂಗ್
ಬಿ ) ಟೆಲಿಕಾಂ ರಸ್ತೆಡೆಂಟೇಷನ್ ಅಥಾರಿಟಿ ಆಫ್ ಇಂಡಿಯಾ
ಸಿ ) ಟೆಲಿಕಾಂ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ ✓
ಡಿ ) ಟ್ರೇಡ್ ರೆಗ್ಯೂಲೇಟರಿ ಅಥಾರಿಟಿ ಆಫ್ ಇಂಡಿಯಾ
97. ಭಾರತ ಭವಿಷ್ಯ ' ಇಂಡಿಯಾ ವಿಜ್ಞಾನ 2020 ಕ್ಕೆ ' ನೇತೃತ್ವ ವಹಿಸುವ ಮುಖ್ಯಸ್ಥರ ಯಾರು?
ಎ ) ಎನ್.ಸಿ. ಗುಪ್ತಾ ✓
ಬಿ ) ಎಸ್.ಕೆ. ಸಿಂಗ್
ಸಿ ) ಎಲ್.ಎಂ. ಸಿಂಘ
ಡಿ ) ಎ.ಎಲ್ . ಭಾಷ್ಯಂ
98. ಬಿಲಿಯನೇರ್ ಪದ ಬಳಕೆ ಬಂದದ್ದು
ಎ) 1855
ಬಿ) 1864
ಸಿ) 1861✓
ಡಿ) 1859
99. ಇಂಟಿಗ್ರಲ್ ಕೋಚ ಫ್ಯಾಕ್ಟರಿ ಎಲ್ಲಿದೆ?
ಎ ) ಪೆರಂಬೂರು ✓
ಬಿ ) ಚಿತ್ತರಂಜಲ್
ಸಿ ) ಮುಂಬೈ
ಡಿ ) ಕೋಲ್ಕತ್ತಾ
100. ವೇಗೋತ್ಕರ್ಷಕವು (ಆಕ್ಸ್ಲರೇಟರ್) ಯಾವುದನ್ನು ಅಳತೆ ಮಾಡುತ್ತದೆ
ಎ ) ಉಪಭೋಗದ ಮೇಲೆ ಹೂಡಿಕೆಯ ಪರಿಣಾಮಗಳು
ಬಿ ) ಹೂಡಿಕೆಯ ಮೇಲೆ ಉಪಭೋಗದ ಪರಿಣಾಮಗಳು
ಸಿ ) ರಾಷ್ಟ್ರೀಯ ವರಮಾನದ ಮೇಲೆ ಹೂಡಿಕೆಯ ಪರಿಣಾಮಗಳು ✓
ಡಿ ) ರಾಷ್ಟ್ರೀಯ ವರಮಾನದ ಬೆಳವಣಿಗೆಯ ದರ
......... END ..............