ಭೂಗೋಳ ಶಾಸ್ತ್ರ – 8

ಶಿಲಾಗೋಳ (Lithosphere)

1 . ಈ ಕೆಳಕಂಡವುಗಳಲ್ಲಿ ಸರಿಯಾದ ಹೊಂದಾಣಿಕೆಯನ್ನು ತಿಳಿಸಿ

1. ನೀಸ್ - ರೂಪಾಂತರ ಶಿಲೆ

2. ಗ್ರಾನೈಟ್ - ಅಗ್ನಿಶಿಲೆ

3. ಮರಳುಶಿಲೆ - ಜಲಜಶಿಲೆ

. I ಮಾತ್ರ

ಬಿ . 1 ಮತ್ತು 2

ಸಿ . 2 ಮತ್ತು 3

ಡಿ . 1,2 ಮತ್ತು 3 ü

2. ಹೊಂದಿಸಿ ಬರೆಯಿರಿ

. ಮಿಶ್ರಗೋಳ

ಬಿ . ಸೀಮಾ

ಸಿ . ಸಿ - ಆಲ್

ಡಿ . ಸಿಲ್

1. ಶಿಲಾಗೋಳದಲ್ಲಿನ ಸಾಂದ್ರ ಶಿಲಾಭಾಗ

2. ಶಿಲಾಗೋಳದ ತಳ ಭಾಗದ ಪದರ

3. ಶಿಲಾಗೋಳದಲ್ಲಿರುವ ಹಗುರ ಶಿಲಾ ಭಾಗಗಳು

4. ಚಿಕ್ಕ ಪರ್ಯಾಯ ಭಾಗ

. 3 1 4 2

ಬಿ. 4 3 2 1

ಸಿ. 2 1 3 4ü

ಡಿ. 1 2 3 4

3. ಮೂಲ ಜೇಡಿ ನಿಕ್ಷೇಪವು ಅಧಿಕ ಉಷ್ಣಾಂಶ ಮತ್ತು ಒತ್ತಡದ ಪ್ರಯುಕ್ತ ಅವು ಕಾಲಾನುಕ್ರಮದಲ್ಲಿ ಶಿಲೆಗಳಾಗಿ ಪರಿವರ್ತನೆಯಾಗುತ್ತವೆ . ಅವುಗಳ ಸರಿಯಾದ ಕ್ರಮಣಿಕೆಯೆಂದರೆ

. ಸ್ಲೇಟ್ , ಶೇಲ್ , ಸ್ವಿಟ್ಸ್

ಬಿ . ಶೇಲ್ , ಸ್ವಿಸ್ಟ್ , ಸ್ಟೇಟ್

ಸಿ . ಸ್ಟೇಟ್ , ಸ್ವಿಟ್ಸ್ , ಶೇಲ್

ಡಿ . ಶೇಲ್ , ಸ್ಟೇಟ್ , ಸ್ಟಿಸ್ ü

4. ಆರ್ಟಿಸಿಯನ್ ಬಾವಿಗಳನ್ನು ಇಲ್ಲಿ ಕಾಣಬಹುದು .

. ಜಲಜ ಶಿಲೆಗಳು ü

ಬಿ . ಅಗ್ನಿ ಶಿಲೆಗಳು

ಸಿ . ರೂಪಾಂತರ ಶಿಲೆಗಳು

ಡಿ . ಇದಾವುದೂ ಅಲ್ಲ

5 , ' ಶಿಲೆ ' ಎಂಬ ಪದವು ಇದನ್ನು ಒಳಗೊಂಡಿದೆ .

. ಸಾಮಾನ್ಯವಾಗಿ ಎರಡು ಅಥವಾ ಅದಕ್ಕಿಂತಲೂ ಹೆಚ್ಚಾದ ಖನಿಜಗಳ ಸಂಯೋಜನೆ

ಬಿ . ಸಾವಯವ ಮತ್ತು ನಿರವಯವ ಅಂಶಗಳಿಂದ ಕೂಡಿರುವ ಸ್ವಾಭಾವಿಕವಾದ ಘನವಸ್ತು

ಸಿ . ನಿರ್ದಿಷ್ಟ ಹಾಗೂ ಘನರೂಪದಿಂದಿರುವ ಭೂಮಿಯ ಶಿಲಾಭಾಗ

ಡಿ . ಮೇಲಿನವುಗಳೆಲ್ಲಾ ü

6. ಜಲಜಶಿಲೆಗಳು ಪ್ರಕ್ರಿಯೆಯಿಂದ ನಿರ್ಮಾಣವಾಗುತ್ತವೆ.

. ರೂಪಾಂತರತೆ

ಬಿ . ಸಂಚಯನ ü

ಸಿ . ಶಿಥಿಲೀಕರಣ

ಡಿ . ಘನೀಕರಣ

7. ಜಲಜಶಿಲೆಗಳಿಗೆ ಸಂಬಂಧಿಸಿದಂತೆ ಸರಿಯಾದ ಹೇಳಿಕೆಯನ್ನು ಆಯ್ಕೆ ಮಾಡಿ .

. ಈ ಶಿಲೆಗಳು ಜಲಭಾಗದ ತಳದಲ್ಲಿ ನಿರ್ಮಾಣವಾಗುವುದಿಲ್ಲ

ಬಿ . ಈ ಶಿಲೆಗಳು ಹರಳುಗಳಿಂದ ಕೂಡಿವೆ

ಸಿ . ಈ ಶಿಲೆಗಳ ಸ್ವರೂಪವು ಶಾಖ ಮತ್ತು ಒತ್ತಡದ ಪರಿಣಾಮವಾಗಿ ನಿರ್ಮಾಣವಾಗಿವೆ .

ಡಿ . ಈ ಶಿಲೆಗಳು ಪದರುಗಳಾಕೃತಿಯಲ್ಲಿ ಸಂಚಯನಗೊಂಡಿವೆ .ü

8.  ಮರಳು ಶಿಲೆಯು ಇದಕ್ಕೆ ಸಂಬಂಧಿಸಿದೆ .

. ಮರಳುಮಯ ಶಿಲೆ ü

ಬಿ . ಮೃಣ್ಮಯ ಜಲಜಶಿಲೆ

ಸಿ . ಇಂಗಾಲಾದಿತ್ಯ ಶಿಲೆ

ಡಿ . ಸಿಲಿಕಾದಿತ್ಯ ಶಿಲೆ

9. ಅಗ್ನಿಶಿಲೆಗಳು ಇದರಿಂದ ನಿರ್ಮಾಣಗೊಳ್ಳುತ್ತದೆ .

. ಸಮುದ್ರ ತಳದಲ್ಲಿ ನಿಕ್ಷೇಪದ ಸಂಚಯನದಿಂದ ಉಂಟಾಗುತ್ತವೆ .

ಬಿ . ಗ್ರಾನೈಟೀಕರಣ ü

ಸಿ . ಶಿಲಾಪಾಕದ ವಿಭಜನೆಯಿಂದ

ಡಿ . ರೂಪಾಂತರ ಶಿಲೆಗಳ ಬದಲಾವಣೆಯಿಂದ

10. ಕಲ್ಲಿದ್ದಲು ಮತ್ತು ಪೆಟ್ರೋಲಿಯಂಗಳಲ್ಲಿ ಈ ಕೆಳಕಂಡ ಯಾವ ಶಿಲೆಯಲ್ಲಿ ಕಂಡುಬರುತ್ತವೆ ?

. ಗ್ರಾನೈಟ್

ಬಿ . ಅಗ್ನಿಶಿಲೆಗಳು

ಸಿ . ರೂಪಾಂತರಶಿಲೆ

ಡಿ . ಜಲಜಶಿಲೆಗಳು ü

11. ಈ ಕೆಳಕಂಡವುಗಳಲ್ಲಿ ಯಾವ ಜೋಡಿಯು ಸರಿಯಾಗಿ ಹೊಂದಾಣಿಕೆಯಾಗಿದೆ .

ರೂಪಾಂತರಶಿಲೆಗಳು / ಇವುಗಳಿಂದ ನಿರ್ಮಾಣ

. ಸ್ಟಿಸ್ಟ್ - ಡಾಲೋಮೈಟ್

ಬಿ . ಸ್ಲೇಟ್ - ಗ್ರಾನೈಟ್

ಸಿ . ನೀಸ್ - ಬಸಾಲ್ಟ್

ಡಿ ಬೆಣಚು ಶಿಲೆ - ಮರಳುಶಿಲೆ ü

12. ಮರಳುಶಿಲೆಯು ಇದಕ್ಕೆ ಸಂಬಂಧಿಸಿದೆ .

. ಇಂಗಾಲದಿತ್ಯ ಶಿಲೆಗಳು

ಬಿ . ಸಿಲಿಕಾದಿತ್ಯ ಶಿಲೆಗಳು

ಸಿ . ಮೃಣ್ಮಯ ಶಿಲೆಗಳು

ಡಿ . ಮರಳುಮಯ ಶಿಲೆಗಳು ü

13. ಬಹಿಸ್ಪರಣ ಶಿಲೆಗಳು ಈ ಕಾರಣದಿಂದ ನಿರ್ಮಾಣವಾಗುತ್ತದೆ .

. ಭೂಮಿಯ ಮೇಲ್ಪದರದಲ್ಲಿ ಶಿಲಾಪಾಕವು ಘನೀಕರಿಸುವುದರಿಂದ ü

ಬಿ . ಅತಿ ಆಳದಲ್ಲಿ ಅತ್ಯಧಿಕ ಒತ್ತಡದಿಂದ ಉಂಟಾಗುತ್ತದೆ .

ಸಿ , ಅತಿ ಆಳದಲ್ಲಿ ಶಿಲಾಪಾಕವು ಸಂಚಯನವಾಗುವುದರಿಂದ

ಡಿ . ಹರಿಯುವಾಗ ಮಧ್ಯಮ ಆಳದಲ್ಲಿ ಉಂಟಾಗುವಿಕೆ

14. ಹೊಂದಿಸಿ ಬರೆಯಿರಿ

. ಅಂತರಾಗ್ನಿ ಶಿಲೆ

ಬಿ . ಜ್ವಾಲಾಮುಖಿ ಜನ್ಮಶಿಲೆ

ಸಿ . ಜಲಜಶಿಲೆ

ಡಿ . ರೂಪಾಂತರಶಿಲೆ

1. ಅಮೃತ ಶಿಲೆ

2. ಗಾಬ್ರೋ

3. ಬಸಾಲ್ಟ್

4. ಮರಳು ಶಿಲೆ

3 1 4 2

ಬಿ. 2 3 4 1ü

ಸಿ. 4 2 3 1

ಡಿ. 2 3 1 4

15. ಗ್ರಿಟ್ ' ಎಂಬುದು ಇದಕ್ಕಿರುವ ಮತ್ತೊಂದು ಹೆಸರಾಗಿದೆ .

. ಶೇಲ್

ಬಿ . ಮರಳುಶಿಲೆ ü

ಸಿ . ಗ್ರಾನೈಟ್

ಡಿ . ಬ್ರಸ್ಸಿಯಾ

16. ಭೂಮಿಯ ಅತಿ ಒಳಭಾಗವು ಇದರಿಂದ ನಿರ್ಮಾಣಗೊಂಡಿದೆ .

. ಸಿ - ಆಲ್

ಬಿ . ಸಿ - ಮಾ

ಸಿ . ನಿಫೆ ü

ಡಿ . ಬೆಳ್ಳಿ

17. ಈ ಕೆಳಕಂಡವುಗಳಲ್ಲಿ ಯಾವುದು ಜಲಜಶಿಲೆಯಲ್ಲ ?

. ಸುಣ್ಣಕಲ್ಲು

ಬಿ . ಅಮೃತಶಿಲೆ ü

ಸಿ . ಮರಳುಶಿಲೆ

ಡಿ . ಶೇಲ್

18. ಭೂಮಿಯ ಶಿಲಾಗೋಳದಲ್ಲಿ ಅತ್ಯಧಿಕ ಪ್ರಮಾಣದಲ್ಲಿ ಕಂಡುಬರುವ ಲೋಹವೆಂದರೆ ,

. ಕ್ಯಾಲ್ಸಿಯಂ

ಬಿ . ಮೆಗ್ನಿಷಿಯಂ

ಸಿ . ಅಲ್ಯೂಮಿನಿಯಂ ü

ಡಿ . ಕಬ್ಬಿಣ

19. ಈ ಕೆಳಗಿನವುಗಳಲ್ಲಿ ಯಾವ ಜೋಡಿಯು ಸರಿಯಾದ ಹೊಂದಾಣಿಕೆಯಾಗಿದೆ .

. ಶೇಲ್- ಲೇಪನದಾರದಲ್ಲಿ ಕಂಡುಬರುತ್ತದೆ . ü

ಬಿ . ಬೆಣಚು ಶಿಲೆ - ಮೃದುಶಿಲೆ

ಸಿ . ಗ್ರಾನೈಟ್- ಕೆಲವೊಮ್ಮೆ ಪಳೆಯುಳಿಕೆಗಳನ್ನು ಹೊಂದಿರುತ್ತದೆ .

ಡಿ . ಬಸಾಲ್ಟ್ - ಪಾರ್ಶ್ವ ಸವೆತದಶಿಲೆ

20. ಈ ಕೆಳಕಂಡ ಯಾವ ಶಿಲೆಯು ಅಮೃತಶಿಲೆಯಾಗಿ ಮಾರ್ಪಾಡಾಗುತ್ತದೆ ?

. ಗ್ರಾನೈಟ್

ಬಿ   ಸುಣ್ಣಕಲ್ಲು ü

ಸಿ . ಪೀಟ್

ಡಿ . ಶೇಲ್

21. ಈ ಕೆಳಕಂಡವುಗಳಲ್ಲಿ ರೂಪಾಂತರ ಶಿಲೆ ಯಾವುದು ?

. ಸ್ಲೇಟ್ ü

ಬಿ . ಮರಳುಶಿಲೆ

ಡಿ . ಶೇಲ್

ಡಿ . ಸುಣ್ಣಕಲ್ಲು

22. ರೂಪಾಂತರ ಶಿಲೆಗಳು ನಿರ್ಮಾಣವಾಗಲು ಕೆಳಕಂಡವುಗಳು ಮುಖ್ಯ ಕಾರಣಗಳಾಗಿವೆ ?

. ನಿಕ್ಷೇಪಗಳು ಕರಗುವಿಕೆಯಿಂದ

ಬಿ . ಪ್ರಾಣಿಗಳು ಮತ್ತು ಸಸ್ಯಗಳ ಉಳಿದ ಭಾಗವು ಸಂಚಯನದಿಂದ

ಸಿ , ಅತ್ಯಧಿಕ ಪ್ರಮಾಣದ ಶಾಖ ಮತ್ತು ಒತ್ತಡದಿಂದ ü

ಡಿ . ಶಿಲಾಪಾಕವು ಘನೀಕರಿಸುವುದರಿಂದ

23 , ಯಾವ ಸಂಯೋಜನೆಯಿಂದ ಕೂಡಿರುವ ಭೂಪ್ರದೇಶದಲ್ಲಿ ಟೆರ್ರಾ ರೋಸ್ಸ ಎಂಬುದು ಅಭಿವೃದ್ಧಿಯಾಗುತ್ತದೆ .

. ಸುಣ್ಣಕಲ್ಲು ü

ಬಿ . ಸೈನೈಟ್

ಸಿ . ಗ್ರಾನೈಟ್

ಡಿ . ಕೆಂಪು ಮರಳು ಶಿಲೆ

24. ಜಲಜಶಿಲೆಗಳು ಅತಿ ದೊಡ್ಡ ಕಣಗಳಿಂದ ಅತಿ ಸಣ್ಣ ಕಣಗಳವರೆಗೂ ತಿಳಿಸಬಲ್ಲ ಸರಿಯಾದ ಕ್ರಮಾಣಿಕೆ ಯಾವುದು ?

. ಜೇಡುಶಿಲೆ , ಮರಳುಶಿಲೆ , ಶೇಲ್

ಬಿ . ಶೇಲ್ , ಜೇಡುಶಿಲೆ , ಮರಳು ಶಿಲೆ

ಸಿ . ಮರಳು ಶಿಲೆ , ಶೇಲ್ , ಜೇಡುಶಿಲೆ

ಡಿ . ಶೇಲ್ , ಮರಳು ಶಿಲೆ , ಜೇಡುಶಿಲೆ ü

25 , ಆರ್ಟಿಸಿಯನ್ ಬಾವಿಗಳು ಇಲ್ಲಿ ನಿರ್ಮಾಣವಾಗುತ್ತವೆ .

. ಬಸಾಲ್ಟ್ ಶಿಲೆಗಳು

ಬಿ . ಹವಳ ಶಿಲೆಗಳು

ಸಿ . ಜಲಶಿಲೆ ü

ಡಿ . ಡೈಕ್ಸ್

26. ಸಾಗರಗಳ ತಳದಲ್ಲಿ ಕಂಡುಬರುವ ಶಿಲಾಭಾಗವೂ ಇದನ್ನು ಒಳಗೊಂಡಿದೆ .

. ಜಲಜ ಶಿಲೆಗಳು ü

ಬಿ . ಅಗ್ನಿಶಿಲೆಗಳು

ಸಿ . ರೂಪಾಂತರ ಶಿಲೆಗಳು

ಡಿ . ಬಿ ಮತ್ತು ಸಿ . ಗಳೆರಡೂ

27. ಈ ಕೆಳಕಂಡ ಯಾವ ಶಿಲೆಗಳು ಮುಖ್ಯವಾಗಿ ಚಿನ್ನ ಮತ್ತು ತಾಮ್ರದ ಲೋಹಗಳು ಕಂಡುಬರುತ್ತವೆ ?

. ಹಳೆಯ ಜಲಜಶಿಲೆ

ಬಿ . ಹಳೆಯ ಅಗ್ನಿಶಿಲೆಗಳು ü

ಸಿ . ಹಳೆಯ ರೂಪಾಂತರಶಿಲೆ

ಡಿ . ಹೊಸ ರೂಪಾಂತರಶಿಲೆ

28. ಭೂಗರ್ಭದಿಂದ ಹೊರಬರುವ ಲಾವಾರಸವು ಭೂಗರ್ಭದಲ್ಲಿ ಘನೀಕರಿಸಿ ಊರ್ಧ್ವಮುಖವಾದ ಡೈಕ್ಸ್ಗಳು ನಿರ್ಮಾಣವಾದರೆ, ಲಾವಾರಸವು ಘನೀಕರಿಸುವುದರಿಂದ ಸಮತಲವಾದ ಪದರುಗಳು ನಿರ್ಮಾಣವಾಗುತ್ತವೆ . ಅದನ್ನೇ ಹೀಗೆನ್ನುತ್ತೇವೆ .

. ಲಾಕೋಲಿಥ್ಸ್

ಬಿ . ಲ್ಯಾಪೋಲಿಥ್ಸ್

ಸಿ . ಹಲಗೆಗಲ್ಲು ü

ಡಿ . ಬ್ಯಾಥೋಲಿಕ್ಸ್

29. ಡೋಲೊರೈಟ್ ಇದಕ್ಕೆ ಉದಾಹರಣೆಯಾಗಿದೆ .

. ಡೈಕ್ ü

ಬಿ . ಬ್ಯಾಥೋಲಿಥ್ಸ್

ಸಿ , ಲ್ಯಾಕೋಲಿಥ್ಸ್

ಡಿ . ಲ್ಯಾಪೋಲಿಥ್ಸ್

30. ಜ್ವಾಲಾಮುಖಿ ಮತ್ತು ಅಂತರಾಳದ ಶಿಲೆಗಳ ಮಧ್ಯೆ ಮಧ್ಯಂತರ ಆಳದಲ್ಲಿ ನಿರ್ಮಾಣವಾಗುವ ಅಗ್ನಿಶಿಲೆಗಳನ್ನೇ ಹೀಗೆ ಕರೆಯುತ್ತೇವೆ .

. ಬಸಾಲ್ಟ್

ಬಿ . ಸ್ಪಟಿಕಾಕೃತಿಯ ಶಿಲೆ ü

ಸಿ . ಲ್ಯಾಕೋಲಿತ್

ಡಿ . ಬಾಥೋಲಿಥ್ಸ್

31. ಈ ಕೆಳಕಂಡವುಗಳಲ್ಲಿ ಯಾವುದು ಮೃಣ್ಮಯಶಿಲೆಗೆ ಉದಾಹರಣೆಯಾಗಿದೆ ?

. ಮರಳು ಶಿಲೆ

ಬಿ . ಶೇಲ್ ü

ಸಿ . ಸುಣ್ಣಕಲ್ಲು

ಡಿ . ಬಳಪದ ಕಲ್ಲು

32 , ಮಾರುತದ ಸಂಚಯನ ಕಾರ್ಯದಿಂದ ನಿರ್ಮಾಣವಾಗಿರುವ ಜಲಜಶಿಲೆಗಳನ್ನು ಹೀಗೆ ಕರೆಯಲಾಗಿದೆ .

. ಲಾಕೋಸ್ಟೈನ್ ಶಿಲೆಗಳು

ಬಿ . ಮರಳುಮಯ ಶಿಲೆಗಳು

ಸಿ . ಅಯೋಲಿಯನ್ ಶಿಲೆಗಳು ü

ಡಿ . ಮೃಣ್ಮಯ ಶಿಲೆಗಳು

33. ರೂಪಾಂತರ ಶಿಲೆಗೆ ಸಮನಾದ ಮರಳು ಶಿಲೆ ಯಾವುದು ?

. ಗ್ರಾಫೈಟ್

ಬಿ . ನೀಸ್

ಸಿ . ಸ್ಟಿಸ್ಟ್

ಡಿ . ಬೆಣಚು ಶಿಲೆü

34. ಗುಮ್ಮಟಾಕಾರದ ಅಂತರಾಗ್ನಿ ಶಿಲೆಗಳನ್ನು ಹೀಗೆ ಕರೆಯಲಾಗಿದೆ .

. ಲ್ಯಾಕೋಲಿಕ್ಸ್ ü

ಬಿ . ಬ್ಯಾಥೋಲಿಕ್ಸ್

ಸಿ . ಲ್ಯಾಪೋಲಿಕ್ಸ್

ಡಿ . ಡೈಕ್

35. ಕಲ್ಲಿದ್ದಲು ಇದಕ್ಕೆ ಉದಾಹರಣೆಯಾಗಿದೆ ?

. ಶಿಲೆ

ಬಿ . ಅಗ್ನಿಶಿಲೆ

ಸಿ . ರೂಪಾಂತರ ಶಿಲೆ

ಡಿ . ಜಲಜ ಶಿಲೆü

36. ಲಾವಾರಸದ ಘನೀಕರಣದಿಂದ ನಿರ್ಮಾಣವಾಗುವ ಶಿಲೆಗಳೇ

. ಮರಳು ಶಿಲೆ

ಬಿ . ಸುಣ್ಣದಕಲ್ಲು

ಸಿ . ಗ್ರಾನೈಟ್ಸ್

ಡಿ . ಬಸಾಲ್ಟ್ü

37. ಬಸಾಲ್ಟ್ ಶಿಲೆಯು ಇದಕ್ಕೆ ಉದಾಹರಣೆಯಾಗಿದೆ .

. ರೂಪಾಂತರ ಶಿಲೆ

ಬಿ . ಅಗ್ನಿಶಿಲೆ ü

ಸಿ . ಜಲಜಶಿಲೆ

ಡಿ . ಮರಳುದಿನ್ನೆ

38. ಈ ಕೆಳಕಂಡ ಯಾವ ಶಿಲೆಯು ಅಂತರಾಗ್ನಿ ಶಿಲೆಯಲ್ಲ ?

. ಲ್ಯಾಕೋಲಿತ್

ಬಿ . ಡೈಕ್

ಸಿ . ಬ್ಯಾಥೋಲಿಕ್

ಡಿ . ಬಸಾಲ್ಟ್ü

39. ಹೊಂದಿಸಿ ಬರೆಯಿರಿ .

. ಶೇಲ್

ಬಿ . ಗ್ಯಾಬ್ರೋ

ಸಿ . ಅಮೃತ ಶಿಲೆ

1. ಜಲಜಶಿಲೆ

2. ಅಗ್ನಿಶಿಲೆ

3. ರೂಪಾಂತರ ಶಿಲೆ

.  3 2 3 1

ಬಿ . 1 2 3 2ü

ಸಿ . 1 3 2 1

ಡಿ . 2 3 3 2

40. ಪ್ಯೂಮೈಸ್ ಇದರಿಂದ ಉಗಮವಾಗಿದೆ .

. ಜಲಜಶಿಲೆ

ಬಿ . ಜ್ವಾಲಾಮುಖಿ ಜನ್ಯ ಶಿಲೆü

ಸಿ . ಹವಳ ಶಿಲೆ

ಡಿ . ಜಲಜಶಿಲೆ

41. ಭೂಮಿಯ ಅತ್ಯಂತ ಹಗುರವಾದ ಪದರವೆಂದರೆ

. ನಿಫೆ

ಬಿ . ಸಿ - ಮಾ

ಸಿ . ಮಿಶ್ರಗೋಳ

ಡಿ . ಸಿ - ಆಲ್ ü

42. ಭೂಮಿಯ ಕೇಂದ್ರಗೋಳದ ಸಾಂದ್ರತೆಯ ಪ್ರಮಾಣವು ಎಷ್ಟಿದೆ ಎಂದರೆ .

. 275

ಬಿ . 5

ಸಿ . 5.68

ಡಿ . 17.2ü

43. ಈ ಕೆಳಗಿನವುಗಳಲ್ಲಿ ತಪ್ಪಾಗಿ ಜೋಡಣೆಯಾಗಿರುವುದೆಂದರೆ ,

. ನೀಸ್ - ರೂಪಾಂತರಶಿಲೆ

ಬಿ . ಕಲ್ಲುಪ್ಪು-ಜಲಜಶಿಲೆ

ಸಿ . ಡಾಲರೈಟ್ - ಅಗ್ನಿಶಿಲೆ

ಡಿ . ಡಾಲೋಮೈಟ್ - ಅಗ್ನಿಶಿಲೆ ü

44. ಭೂಮಿಯ ಕೇಂದ್ರಗೋಳವನ್ನು ಹೀಗೂ ಕರೆಯಲಾಗುತ್ತದೆ .

. ಶಿಲಾಗೋಳ

ಬಿ . ಮದ್ಯಂತರ ಮಂಡಲ

ಸಿ . ಕೇಂದ್ರ ಘನಗೋಳ ü

ಡಿ . ಸೆಂಟ್ರೋಸ್ಪಿಯರ್

45. ಹೊಂದಿಸಿ ಬರೆಯಿರಿ .

ಮೂಲಶಿಲೆ / ರೂಪಾಂತರಶಿಲೆ

. ಅಭ್ಯಕ

ಬಿ . ಸುಣ್ಣಕಲ್ಲು

ಸಿ . ಗ್ರಾನೈಟ್

ಡಿ . ಶೇಲ್

1. ಅಮೃತ ಶಿಲೆ

2. ಬಳಪದ ಕಲ್ಲು

3. ಗ್ರಾಫೈಟ್

4. ಸ್ವಿಸ್ಟ್

. 4 1 5 2ü

ಬಿ . 3 2 4 1

ಸಿ . 1 2 3 4

ಡಿ . 1 5 3 4

46. ಈ ಕೆಳಕಂಡವುಗಳಲ್ಲಿ ಯಾವ ಶಿಲೆಯು ಮರಳುಶಿಲೆಯ ರೂಪಾಂತರತೆಗೆ ಸಮಾನವಾದುದ್ದಾಗಿದೆ ?

. ಅಮೃತಶಿಲೆ

ಬಿ . ಬೆಣಚುಶಿಲೆ ü

ಸಿ . ನೀಸ್

ಡಿ . ಗ್ರಾನೈಟ್

47. ಅಂತ್ರಾಸ್ಟೆಟ್ ಎಂದರೇನು ?

. ದಟ್ಟ ಬಣ್ಣದ ರೂಪಾಂತರಗೊಂಡ ಮರಳು ಶಿಲೆಯಾಗಿದೆ

ಬಿ . ಒಂದು ಮೃದು , ಬಣ್ಣದಿಂದ ಕೂಡಿರುವ ಸುಣ್ಣಕಲ್ಲು

ಸಿ . ಪರಿವರ್ತನೆಗೊಂಡ ಒಂದು ಹೊಳೆಯುವ ಶೇಲ್ ಆಗಿದೆ

ಡಿ . ಕಠಿಣವಾದ , ಹೊಳೆಯುವ ಕಪ್ಪು ಬಣ್ಣದ ಕಲ್ಲಿದ್ದಲು ü

48 , ತವರವನ್ನು ಇಲ್ಲಿ ಕಾಣಬಹುದಾಗಿದೆ .

. ಮೂಲ ಅಗ್ನಿಶಿಲೆಗಳು

ಬಿ . ರೂಪಾಂತರ ಶಿಲೆಗಳು

ಸಿ . ಮೆಕ್ಕಲು ಸಂಚಯನ ü

ಡಿ . ಮೇಲಿನವುಗಳೆಲ್ಲಾ

49 , ಭೂಮಿಯ ಶಿಲಾಗೋಳದಲ್ಲಿ ಹೇರಳವಾಗಿ ಲಭ್ಯವಿರುವ ಮೂಲಧಾತುವೆಂದರೆ ,

. ಅಲ್ಯೂಮಿನಿಯಂ

ಬಿ . ಸಾರಜನಕ

ಸಿ . ಆಮ್ಲಜನಕ ü

ಡಿ . ಫಾಸ್ಪರಸ್

50. ಭೂಮಿಯ ಈ ಕೆಳಕಂಡ ಯಾವ ಪದರವು ಭಾರವಾದ ಲೋಹಗಳನ್ನು ಒಳಗೊಂಡಿರುವ ಅಧಿಕ ಸಾಂದ್ರತೆಯಿಂದ ಕೂಡಿದೆ .

. ಕೇಂದ್ರಭಾಗದ ಕೇಂದ್ರಗೋಳ ü

ಬಿ . ಶಿಲಾಗೋಳ

ಸಿ . ಮಿಶ್ರಗೋಳ

ಡಿ . ಮೇಲಿನ ಬಿ ಮತ್ತು ಸಿ ಗಳೆರಡೂ ಸೇರಿವೆ

 

 

 

 

 

....... END ..........