ಭೂಗೋಳಶಾಸ್ತ್ರ -2

ಭೂಮಿ ( The Earth )

1. ಋತುಕಾಲಿಕವಾದ ಹೋಲಿಕೆ ಗರಿಷ್ಟವಾಗಿರುವುದು ಇಲ್ಲಿ ….

) ತಳ ಅಕ್ಷಾಂಶಗಳಲ್ಲಿ

ಬಿ ) ಮಧ್ಯ ಅಕ್ಷಾಂಶಗಳಲ್ಲಿ ü

ಸಿ ) ಉಪ ಉಷ್ಣವಲಯಗಳಲ್ಲಿ

ಡಿ ) ಉನ್ನತ ಅಕ್ಷಾಂಶಗಳಲ್ಲಿ

2. ಭೂಮಿಯ ಮೇಲ್ಬಾಗವು ಶೇ. ಎಷ್ಟರಷ್ಟು ಸೌರಜನ್ಯ ಶಾಖವನ್ನು ಪಡೆದುಕೊಳ್ಳುತ್ತದೆ ?

) ಶೇ . 47

ಬಿ ) ಶೇ . 51 ü

ಸಿ ) ಶೇ . 66

ಡಿ ) ಶೇ . 87

3, ಧ್ರುವಗಳಲ್ಲಿ ಗರಿಷ್ಟವಾದ ಹಗಲಿನ ಅವಧಿ ಎಷ್ಟಿರುತ್ತದೆ?

) 12 ಗಂಟೆಗಳು

ಬಿ ) 24 ಗಂಟೆಗಳು

ಸಿ ) 3 ತಿಂಗಳು

ಡಿ ) 6 ತಿಂಗಳು ü

4, ಸಂಕ್ರಾಂತಿಗಳಿಗೆ ಸಂಬಂಧಿಸಿದಂತೆ ಕೆಳಕಂಡವುಗಳಲ್ಲಿ ಯಾವುದು ನಿಜವಾಗಿದೆ?

i) ಇವು ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಸಂಭವಿಸುತ್ತವೆ.

ii) ಇವು ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಸಮ ಹಗಲು ಮತ್ತು ಸಮರಾತ್ರಿಯನ್ನು ಭೂಮಿಯ ಮೇಲಿನ ಎಲ್ಲಾ ಪ್ರದೇಶಗಳ ಮೇಲೂ ನಿರ್ಮಿಸುತ್ತದೆ.

iii) ಸಂಕ್ರಾಂತಿ ದಿನಗಳಂದು ಭೂಮಿಯ ಮೇಲಿನ ಎಲ್ಲಾ ಪ್ರದೇಶಗಳಲ್ಲಿಯೂ ಸಮನಾದ ಉಷ್ಣಾಂಶವನ್ನು ಹೊಂದಿರುತ್ತವೆ.

) i ಮತ್ತು ii ಮಾತ್ರ

ಬಿ ) ii ಮತ್ತು iii ಮಾತ್ರ

ಸಿ ) i ಮತ್ತು ii ಮಾತ್ರ ü

ಡಿ ) i , ii ಮತ್ತು iii

5. ಭೂಮಿಯ ಮೇಲೆ ಋುತುಮಾನಗಳು ಸಂಭವಿಸುವುದು ಇದರಿಂದ ….

) ಭೂಮಿಯು ತನ್ನ ಅಕ್ಷದ ಸುತ್ತಲಿನ ದೈನಂದಿನ ಚಲನೆಯಿಂದ

ಬಿ ) ಭೂಮಿಯು ತನ್ನ ಕಕ್ಷಾ ಪಾತಳಿಯ ಮೇಲೆ ½  ಗಳಷ್ಟು ಓರೆಯಾಗಿದ್ದು ಸೂರ್ಯನ ಸುತ್ತಲಿನ ವಾರ್ಷಿಕ ಚಲನೆಯಿಂದ ü

ಸಿ ) ಭೂಮಿಯ ಆಕಾರದಿಂದ

ಡಿ ) ಇದಾವುದೂ ಅಲ್ಲ

6. ಭೂಮಿಯು ತನ್ನ ಅಕ್ಷದ ಮೇಲೆ ರೀತಿಯಲ್ಲಿ ಚಲಿಸುತ್ತದೆ.

) ಉತ್ತರದಿಂದ ದಕ್ಷಿಣಕ್ಕೆ

ಬಿ ) ಪೂರ್ವದಿಂದ ಪಶ್ಚಿಮಕ್ಕೆ

ಸಿ ) ದಕ್ಷಿಣದಿಂದ ಉತ್ತರಕ್ಕೆ

ಡಿ ) ಪಶ್ಚಿಮದಿಂದ ಪೂರ್ವಕ್ಕೆ .ü

7. ಭೂಮಿಯ ಅಕ್ಷವು ಕಕ್ಷಾ ಪಾತಳಿಯ ಮೇಲೆ ಓರೆಯಾಗಿರುವುದು

) 21

ಬಿ ) 23

ಸಿ ) 66 ü

ಡಿ ) 90

8, ಭೂಮಿಯ ಸರಾಸರಿ ತ್ರಿಜ್ಯವು ಸಾಮಾನ್ಯವಾಗಿ ….

) 3200 ಕಿ.ಮಿ .

ಬಿ ) 6400 ಕಿ.ಮೀ .ü

ಸಿ ) 9600 ಕಿ.ಮೀ .

ಡಿ ) 12,800 ಕಿ.ಮೀ .

9. ಮೇಷ ಸಂಕ್ರಾಂತಿಯು ಸಂಭವಿಸುವ ದಿನವೆಂದರೆ ….

) ಮಾರ್ಚ್ 21 ü

ಬಿ ) ಜೂನ್ 21

ಸಿ ) ಸೆಪ್ಟೆಂಬರ್ 2

ಡಿ ) ಡಿಸೆಂಬರ್ 22

10. ಭೂಮಿಯು ಸೂರ್ಯನ ಸುತ್ತಲೂ ಚಲಿಸುವಲ್ಲಿ ನಿರ್ದಿಷ್ಟ ಪಡಿಸಿರುವ ಪಥ ಅಥವಾ ಮಾರ್ಗವನ್ನು ಹೀಗೆ ಕರೆಯಲಾಗಿದೆ.

) ಆಕಾಶ ಗೋಳ

ಬಿ ) ಅಂಡಾಕಾರದ ಪಥ

ಸಿ ) ಅಂಡಾಕಾರದ ಪಾತಾಳಿ

ಡಿ ) ಭೂಮಿಯ ಕಕ್ಷೆ ü

11. ಭೂಮಿಯ ಆಕಾರವನ್ನು ವಿವರಿಸಲು ಈ ಪದವನ್ನು ಬಳಸಲಾಗುತ್ತದೆ.

) ಸಮತಟ್ಟು

ಬಿ ) ವೃತ್ತಾಕಾರ

ಸಿ ) ಗೋಳಾಕಾರ

ಡಿ ) ದೀರ್ಘಗೋಳಾಕಾರ ü

12. ಭೂಮಿಯ ಮೇಲೆ ಋತುಮಾನಗಳು ಉಂಟಾಗಲು ಈ ಕೆಳಕಂಡವುಗಳಲ್ಲಿ ಯಾವುದು ಕಾರಣವಾಗಿದೆ?

) ಸೂರ್ಯನಿಂದ ಬಿಡುಗಡೆಯಾಗುವ ಶಕ್ತಿಯಲ್ಲಿನ ಪ್ರಮಾಣದ ವ್ಯತ್ಯಾಸ

ಬಿ ) ಅದರ ಅಂಡಾಕಾರದ ಕಕ್ಷೆ ಮತ್ತು ದೈನಂದಿನ ಚಲನೆಯಲ್ಲಿನ ವಿಭಿನ್ನ ರೀತಿಯ ವೇಗ

ಸಿ ) ಅದರ ಕಕ್ಷಾ ಪಾತಳಿಯ ಮೇಲೆ ದೈನಂದಿನ ಚಲನೆಯ ಅಕ್ಷವು ಓರೆಯಾಗಿರುವಿಕೆ ü

ಡಿ ) ಇದು ಬೇಸಿಗೆ ಕಾಲಕ್ಕಿಂತ ಚಳಿಗಾಲದ ಅವಧಿಯಲ್ಲಿ ಸೂರ್ಯನಿಂದ ಬಹುದೂರದಲ್ಲಿರುವಿಕೆ

13. ಸೂರ್ಯನ ನೇರ ಕಿರಣವು ಇದರ ಮೇಲಿದ್ದಾಗ ಸಂಕ್ರಾಂತಿಯು ಸಂಭವಿಸುತ್ತದೆ.

) ಮಕರ ಸಂಕ್ರಾಂತಿ ವೃತ್ತ

ಬಿ ) ಕರ್ಕಾಟಕ ಸಂಕ್ರಾಂತಿ ವೃತ್ತ

ಸಿ ) ಧ್ರುವಗಳು

ಡಿ ) ಸಮಭಾಜಕ ವೃತ್ತ ü

14. ನಾವು ಭೂಮಿಯ ಮೇಲ್ಬಾಗದಿಂದ ಅಂತರಾಳಕ್ಕೆ ಹೋದಂತೆ ಸಿಗಬಹುದಾದ ಪದರಗಳನ್ನು ಸರಿಯಾದ ಕ್ರಮಣಿಕೆಯಲ್ಲಿ ತಿಳಿಸಿ.

1. ಮಿಶ್ರಗೋಳ

2. ಶಿಲಾಗೋಳ

3. ಕೇಂದ್ರಗೋಳ

ಈ ಸಂಕೇತಗಳನ್ನು ಬಳಸಿ ಸರಿಯಾದ ಉತ್ರಗಳನ್ನು ಆಯ್ಕೆ ಮಾಡಿ

) 1,2,3

ಬಿ ) 1,3,2

ಸಿ ) 2,1,3 ü

ಡಿ ) 3,1,2 ,

15, ದಕ್ಷಿಣಾರ್ಧಗೋಳದಲ್ಲಿ (ಬೇಸಿಗೆ ಅಯನವು) ಸಂಭವಿಸುವುದು ಯಾವಾಗ?

) ಡಿಸೆಂಬರ್ 22 ü

ಬಿ ) ಸೆಪ್ಟೆಂಬರ್ 23

ಸಿ ) ಜೂನ್ 21

ಡಿ ) ಮಾರ್ಚ್ 21

16. ಭೂಮಿಯ ಮೇಲಿನ ಒಂದು ನಿರ್ದಿಷ್ಟ ಬಿಂದುವಿನಲ್ಲಿ (ಉದಾ: ದೆಹಲಿ) ಒಂದು ದಿನದ ಹಾಲಿನ ಅವಧಿಯಲ್ಲಿನ ಉಷ್ಣಾಂಶವು (ಮಧ್ಯಾಹ್ನ 12 ಗಂಟೆ) ಇಲ್ಲಿ ಸಾಮಾನ್ಯವಾಗಿ ಚಳಿಗಾಲಕ್ಕಿಂತ ಬೇಸಿಗೆಯ ಅವಧಿಯಲ್ಲಿ ಅಧಿಕವಾಗಿರುತ್ತದೆ. ಇದು ಏಕೆಂದರೆ

) ವಾಯುಮಂಡಲದಿಂದ ಪಡೆದ ನೀರಾವಿಯು ಚಳಿಗಾಲದಲ್ಲಿ ಮಳೆಯ ರೂಪದಲ್ಲಿ ಬೀಳುತ್ತದೆ .

ಬಿ ) ಭೂಮಿಯ ಮೇಲೆ ಬೀಳುವ ಸೂರ್ಯನ ಕಿರಣಗಳು ಚಳಿಗಾಲದಲ್ಲಿ ಹೆಚ್ಚು ಓರೆಯಾಗಿರುತ್ತದೆ . ü

ಸಿ ) ಭೂಮಿಯು ಚಳಿಗಾಲಕ್ಕಿಂತ ಬೇಸಿಗೆ ಕಾಲದಲ್ಲಿ ಸೂರ್ಯನಿಗೆ ಹೆಚ್ಚು ಸಮೀಪದಲ್ಲಿರುತ್ತದೆ .

ಡಿ ) ಭೂಮಿಯ ಅಕ್ಷವು ಚಳಿಗಾಲದಲ್ಲಿ ಸೂರ್ಯನ ಕಡೆಗೆ ಹೆಚ್ಚು ವಾಲಿರುತ್ತದೆ.

17. 1° ಭೂಮಿಯ ಪರಿಧಿಯ ಅಂದಾಜಿನಲ್ಲಿ ಹೊಂದಿರುವ ಅಳತೆಯೆಂದರೆ. ….

) 100 ಕಿ.ಮೀ.

ಬಿ ) 111 ಕಿ.ಮಿ . ü

ಸಿ ) 151 ಕಿ.ಮೀ .

ಡಿ ) 175 ಕಿ.ಮಿ.

18. ಭೂಮಿಯು ಸೂರ್ಯನಿಂದ ಪಡೆದುಕೊಳ್ಳುವ ಶಾಖವನ್ನು ಹೀಗೆ ಕರೆಯಲಾಗಿದೆ.

) ಸೌರಜನ್ಯಶಾಖ ü

ಬಿ ) ಸೌರಶಾಖ

ಸಿ ) ಸೌರವೀಕರಣ

ಡಿ ) ಷ್ಣೀಯ ವಿಕರಣ

20, ಹೊಂದಿಸಿ ಬರೆಯಿರಿ. (ದಿನಾಂಕ / ಉತ್ತರಾರ್ಧಗೋಳದಲ್ಲಿನ ಪರಿಸ್ಥಿತಿಗಳು)

A. ಮಾರ್ಚ್ 21

B, ಜೂನ್ 21

C. ಸೆಪ್ಟೆಂಬರ್ 23

D. ಡಿಸೆಂಬರ್ 22

1, ಮಕರಾಯನ

2. ತುಲಾ ಸಂಕ್ರಾಂತಿ

3. ಕಟಕಾಯನ

4. ಮೇಷ ಸಂಕ್ರಾಂತಿ

) 1 2 3 4

ಬಿ ) 1 3 4 2

ಸಿ ) 2 3 1 4

ಡಿ ) 4 3 2 1 ü

21. ಭೂಮಿಯು ತನ್ನ ಕಕ್ಷಾ ಪಥದ ಮೇಲಿದ್ದಾಗ, ಯಾವಾಗ ಭೂಮಿ ಮತ್ತು ಸೂರ್ಯನ ನಡುವಣ ಅಂತರವು ಗರಿಷ್ಟವಾಗಿರುತ್ತದೆಯೋ, ಆಗ ಉತ್ತರಾರ್ಧ ಗೋಳದಲ್ಲಿ ಬೇಸಿಗೆಯಲ್ಲಿ ಉಂಟುಮಾಡುತ್ತದೆ. ಆ ಸ್ಥಾನವನ್ನು ಹೀಗೆ ಕರೆಯಲಾಗಿದೆ .

) ನೀಚಸ್ಥಾನ

ಬಿ ) ಉಚ್ಛಸ್ಥಾನ ü

ಸಿ ) ಉಪಾಜ್ಯ

ಡಿ ) ಅಪಾಜ್ಯ

22. ಚಂದ್ರನ ಬೆಳಕು ಪೃಥ್ವಿಯನ್ನು ತಲುಪಲು ಬೇಕಾಗುವ ಸಮಯವೆಂದರೆ ….

) 3.6 ಸೆಕೆಂಡ್ಗಳು

ಬಿ ) 2 ಸೆಕೆಂಡ್ಗಳು

ಸಿ ) 1.3 ಸೆಕೆಂಡ್ಗಳು ü

ಡಿ ) 1 ಸೆಕೆಂಡ್

23. ಈ ಕೆಳಕಂಡವುಗಳಲ್ಲಿ ಯಾವುದು 'ಉಬ್ಬರವಿಳಿತ' ಕ್ಕೆ ಅತ್ಯುತ್ತಮವಾದ ವ್ಯಾಖ್ಯೆಯಾಗಿದೆ?

) ನಿರ್ದಿಷ್ಟ ದಿಕ್ಕಿನಲ್ಲಿ ನಿರಂತರವಾಗಿ ಚಲಿಸುತ್ತಿರುವ ಶಕ್ತಿಯುತವಾದ ಸಾಗರ ನೀರಿನ ಚಲನೆಯಾಗಿದೆ .

ಬಿ ) ವೈವಿಧ್ಯಮಯ ಸಾಂಧ್ರತೆಯನ್ನೊಂದಿರುವ ಸಮುದ್ರದ ನೀರಿನ ವೃತ್ತಾಕಾರದ ಚಲನೆಯಾಗಿದೆ .

ಸಿ) ಸೂರ್ಯ ಮತ್ತು ಚಂದ್ರ ಗುರುತ್ವಾಕರ್ಷಣಾ ಬಲದಿಂದ ಸಮುದ್ರದ ನೀರು ಕಾಲಿಕವಾಗಿ ಏರುವ ಮತ್ತು ಇಳಿಯುವಿಕೆಯಾಗಿದೆ . ü

ಡಿ ) ಕೇಂದ್ರಭಾಗದಲ್ಲಿ ಕಡಿಮೆ ಒತ್ತಡವಿದ್ದು ಸುತ್ತಲಿನ ಅಧಿಕ ಒತ್ತಡದ ಪ್ರಯುಕ್ತ ಚಲಿಸುವ ಮಾರುತದ ವಿಧವಾಗಿದೆ .

24, ಗೋಳದಾದ್ಯಂತ ಹಗಲು ಮತ್ತು ರಾತ್ರಿಗಳು ಸಮನಾಗಿರುತ್ತವೆ. ಆಗ ಸೂರ್ಯನ ನೇರ ಕಿರಣಗಳು ಬೀಳುವುದು ಇದರ ಮೇಲೆ

) ಧ್ರುವಗಳು

ಬಿ ) ರ್ಕಾಟಕ ಸಂಕ್ರಾಂತಿ ವೃತ್ತ

ಸಿ ) ಸಮಭಾಜಕ ವೃತ್ತ ü

ಡಿ ) ಮಕರ ಸಂಕ್ರಾಂತಿ ವೃತ್ತ

25. ಭೂಮಿಯ ಉಚ್ಚಸ್ಥಾನ ಮತ್ತು ನೀಚಸ್ಥಾನಗಳ ನಡುವೆ ಕಂಡುಬರುವ ಅಂತರಗಳಲ್ಲಿನ ಸರಾಸರಿ ದೂರವು …. (ದಶಲಕ್ಷ ಕಿ.ಮೀ.ಗಳಲ್ಲಿ)

) 111 ಕಿ.ಮಿ.

ಬಿ ) 149 ಕಿ.ಮೀ . ü

ಸಿ ) 159 ಕಿ.ಮಿ .

ಡಿ ) 168 ಕಿ.ಮೀ.

26, ಭೂಮಿಯು ತನ್ನ ಅಕ್ಷದ ಮೇಲೆ ಚಲಿಸುತ್ತಾ ಒಂದು ಸುತ್ತು ಬರಲು ನಿಖರವಾಗಿ ತೆಗೆದುಕೊಳ್ಳುವ ಸಮಯವೆಂದರೆ ….

) 23 ಗಂಟೆಗಳು , 56 ನಿಮಿಷಗಳು , 4.09 ಸೆಕೆಂಡುಗಳು ü

ಬಿ ) 23 ಗಂಟೆಗಳು , 58 ನಿಮಿಷಗಳು , 295 ಸೆಕೆಂಡುಗಳು

ಸಿ ) 23 ಗಂಟೆಗಳು , 59 ನಿಮಿಷಗಳು , 7.5 ಸೆಕೆಂಡುಗಳು

ಡಿ ) 23 ಗಂಟೆಗಳು , 59 ನಿಮಿಷಗಳು , 18 ಸೆಕೆಂಡುಗಳು

27. ಭೂಮಿಯ ಆಕಾರವನ್ನು ಅತ್ಯುತ್ತಮವಾಗಿ ವಿವರಿಸಲು ಬಳಸಬಹುದಾದ ಶಬ್ದವೆಂದರೆ ….

) ದೀರ್ಘಕಾರ

ಬಿ ) ಜಿಯಾಡ್ ü

ಸಿ ) ಗ್ಲೋಬ್

ಡಿ ) ಗೋಳಾಕಾರ

28. ಭೂಮಿಯ ದೈನಂದಿನ ಚಲನೆಯ ವೇಗವು ಗರಿಷ್ಟವಾಗಿರುವುದು ಇಲ್ಲಿ ….

) ಸಮಭಾಜಕ ವೃತ್ತದಲ್ಲಿ ü

ಬಿ ) ಉತ್ತರ ಧ್ರುವದಲ್ಲಿ

ಸಿ ) ಕರ್ಕಾಟಕ ಸಂಕ್ರಾಂತಿ ವೃತ್ತದಲ್ಲಿ

ಡಿ ) ಉತ್ತರ ಮೇರು ವೃತ್ತದಲ್ಲಿ

29, ಭೂಮಿಯು ತನ್ನ ಅಕ್ಷದ ಮೇಲೆ ಒಂದು ಸುತ್ತು ಬರಲು ಬೇಕಾಗುವ ನಿಖರವಾದ ಸಮಯವೆಂದರೆ ….

) 24 ಗಂಟೆಗಳು

) 24 ಗಂಟೆಗಳು 35 ಸೆಕೆಂಡ್ಗಳು

ಸಿ ) 23 ಗಂಟೆಗಳು , 50 ನಿಮಿಷಗಳು , 7.2 ಸೆಕೆಂಡ್ಗಳು

ಡಿ ) 23 ಗಂಟೆಗಳು , 56 ನಿಮಿಷಗಳು , 4.09 ಸೆಕೆಂಡ್ಗಳು ü

30. ಭೂಮಿಯ ಗಾತ್ರವನ್ನು ಮೊಟ್ಟಮೊದಲ ಬಾರಿಗೆ ಅಳತೆ ಮಾಡಿದವರೆಂದರೆ ….

) ಸಾಕ್ ನ್ಯೂಟನ್

ಬಿ ) ಗೆಲಿಲಿಯೋ

ಸಿ ) ಕೊಪರ್ನಿಕಸ್

ಡಿ ) ಎರಾಟೋಸ್ತನೀಸ್ ü

31. ಯಾವಾಗಲೂ ಭೂಮಿಯಿಂದ ಚಂದ್ರನ ಒಂದೇ ಪಾರ್ಶ್ವವು ಗೋಚರಿಸುತ್ತದೆ. ಏಕೆಂದರೆ ….

) ಚಂದ್ರನು ಉಪಾಜ್ಯದಲ್ಲಿರುತ್ತಾನೆ .

ಬಿ ) ಚಂದ್ರನಿಗೆ ಅಕ್ಷ ಪರಿಭ್ರಮಣೆಯಿಲ್ಲ

ಸಿ ) ಒಂದು ಭಾಗ ಮಾತ್ರ ಬೆಳಕನ್ನು ಪ್ರತಿಫಲನಗೊಳಿಸುತ್ತದೆ .

ಡಿ ) ಚಂದ್ರನ ಅಕ್ಷಚಲನೆ ಮತ್ತು ಕಕ್ಷಾಚಲನೆಗಳೆರಡರ ಅವಧಿಗಳು ಸಮನಾಗಿವೆ .ü

32. ಹಗಲು ಮತ್ತು ರಾತ್ರಿಗಳುಂಟಾಗುವುದು ಇದರಿಂದ ….

1. ಭೂಮಿಯ ಅಕ್ಷದ ಮೇಲಿನ ದೈನಂದಿನ ಚಲನೆಯಿಂದ

2, ಸೂರ್ಯನ ಸುತ್ತಲಿನ ಭೂಮಿಯ ವಾರ್ಷಿಕ ಚಲನೆಯಿಂದ

3. ಭೂಮಿಯ ಅಕ್ಷವು ಓರೆಯಾಗಿರುವುದರಿಂದ

) 1 ಮಾತ್ರ ಸರಿ ü

ಬಿ ) 1 ಮತ್ತು 2 ಸರಿ

ಸಿ ) 2 ಮತ್ತು 3 ಸರಿ

ಡಿ ) ಮೇಲಿನವುಗಳೆಲ್ಲಾ ಸರಿ

33, ಹಗಲು ಮತ್ತು ರಾತ್ರಿಯ ವೇಳೆಗಳಲ್ಲಿ ವ್ಯತ್ಯಾಸ ಕಂಡು ಬರುವಿಕೆಯು ಇದರಿಂದ ….

1. ಭೂಮಿಯ ಅಕ್ಷದ ಮೇಲಿನ ದೈನಂದಿನ ಚಲನೆಯಿಂದ

2. ಸೂರ್ಯನ ಸುತ್ತಲೂ ಚಲಿಸುವ ಭೂಮಿಯ ವಾರ್ಷಿಕ ಚಲನೆಯಿಂದ

3. ಭೂಮಿಯ 66 ½ % ಕೋನಗಳಷ್ಟು ಕಕ್ಷದ ಮೇಲೆ ಓರೆಯಾಗಿರುವುದರಿಂದ

) 1 ಮತ್ತು 2

ಬಿ ) 2 ಮತ್ತು 3 ü

ಸಿ ) 1 ಮತ್ತು 3

ಡಿ ) 1 , 2 ಮತ್ತು 3

34. ಚಂದ್ರನನ್ನು ಭೂಮಿಯ ಉಪಗ್ರಹವೆಂದು ಕರೆಯಲಾಗಿದೆ. ಏಕೆಂದರೆ ….

) ಅದು ಭೂಮಿಗಿಂತ ಚಿಕ್ಕದು

ಬಿ ) ಅದು ಭೂಮಿಯ ಸುತ್ತಲೂ ಸುತ್ತುತ್ತದೆ . ü

ಸಿ ) ಅದು ಭೂಮಿಯ ಮೂಲಕ ಸೂರ್ಯನಿಂದ ಬೆಳಕನ್ನು ಪಡೆಯುತ್ತದೆ

ಡಿ ) ಅದಿನ್ನು ಗುರುತ್ವಾಕರ್ಷಣಾ ಮಿತಿಯಲ್ಲಿಯೇ ಉಳಿದುಕೊಂಡಿದೆ .

35, ಭೂಮಿಯ ಪ್ರಮಾಣಕ್ಕೆ ಹೋಲಿಸಿದರೆ, ಶಿಲಾಗೋಳವು ಹೊಂದಿರುವ ಶೇಕಡಾವಾರು ….

) ಶೇ . 0.5 ü

ಬಿ ) ಶೇ . 2.5

ಸಿ ) ಶೇ . 7.5

ಡಿ ) ಶೇ . 12.5

36, 45° ಅಕ್ಷಾಂಶದ ಪ್ರದೇಶದಲ್ಲಿ  ಭೂಮಿಯು ತನ್ನ ಅಕ್ಷದಲ್ಲಿ ಚಲಿಸುತ್ತಿರುವ ವೇಗದ ಪ್ರಮಾಣವು ….

) ಪ್ರತಿ ಗಂಟೆಗೆ 420 ಕಿ.ಮೀ.

ಬಿ ) ಪ್ರತಿ ಗಂಟೆಗೆ 745 ಕಿ.ಮೀ.

ಸಿ ) ಪ್ರತಿ ಗಂಟೆಗೆ 1.120 ಕಿ.ಮೀ. ü

ಡಿ ) ಪ್ರತೀ ಗಂಟೆಗೆ 1,542 ಕಿ.ಮೀ.

37, ಅಧಿಕ ಭರತವು ಸಂಭವಿಸುವುದು ಯಾವಾಗೆಂದರೆ ….

) ಚಂದ್ರನು ಭೂಮಿಗೆ ಸಮೀಪವಾಗಿದ್ದಾಗ

ಬಿ ) ಚಂದ್ರನು ಭೂಮಿಯಿಂದ ದೂರದಲ್ಲಿದ್ದಾಗ

ಸಿ ) ಚಂದ್ರ , ಸೂರ್ಯ ಮತ್ತು ಭೂಮಿಗಳು ಲಂಬಕೋನದಲ್ಲಿದ್ದಾಗ

ಡಿ ) ಚಂದ್ರ , ಸೂರ್ಯ ಮತ್ತು ಭೂಮಿಗಳೆಲ್ಲವೂ ಒಂದೇ ಸರಳ ರೇಖೆಯಲ್ಲಿದ್ದಾಗ ü

38. ಉತ್ತರ ಧ್ರುವ ಪ್ರದೇಶದಲ್ಲಿ 6 ತಿಂಗಳ ದೀರ್ಘ ಹಗಲು ಮತ್ತು ದಕ್ಷಿಣ ಧ್ರುವಪ್ರದೇಶದಲ್ಲಿ 6 ತಿಂಗಳ ದೀರ್ಘ ರಾತ್ರಿ ಅವಧಿಗಳು ಉಂಟಾಗುವುದು ಏಕೆಂದರೆ …..

) ಭೂಮಿಯು ಸೂರ್ಯನ ಸುತ್ತಲೂ ಸುತ್ತುವುದರಿಂದ

ಬಿ ) ಭೂಮಿಯು ತನ್ನ ಕಕ್ಷಾ ಪಾತಳಿಯ ಕಡೆಗೆ ಓರೆಯಾಗಿರುವುದರಿಂದ ü

ಸಿ ) ಭೂಮಿಯ ಅಕ್ಷ ಪರಿಭ್ರಮಣದಿಂದ

ಡಿ ) ಇದಾವುದೂ ಅಲ್ಲ

39, ' ಹಸಿರು ಮನೆ ಪರಿಣಾಮ ' ಎಂದರೆ ….

) ಉಷ್ಣವಲಯ ಪ್ರದೇಶಗಳಲ್ಲಿನ ಮನೆಗಳಲ್ಲಿ ಮಾಲಿನ್ಯವೂಂಟಾಗುವಿಕೆ .

ಬಿ ) ವಾಯುಮಂಡಲದ ಆಮ್ಲಜನಕದಿಂದ ಸೌರಶಕ್ತಿಯನ್ನು ನಿಯಂತ್ರಿಸುವಿಕೆ

ಸಿ ) ವಾಯುಮಂಡಲದ ಇಂಗಾಲದ ಡೈ ಆಕ್ಸೆಡ್ನಿಂದ ಶಕ್ತಿಯನ್ನು ನಿಯಂತ್ರಿಸುವಿಕೆ ü

ಡಿ ) ಹಸಿರು ಮನೆಯಲ್ಲಿ ಬೇಸಾಯ ಮಾಡುವುದರ ಮೂಲಕ ಮಾಲಿನ್ಯ ನಿಯಂತ್ರಣ

40. ಸೂರ್ಯನ ಸುತ್ತಲೂ ಭೂಮಿಯು ತನ್ನ ವಾರ್ಷಿಕ ಗತಿಯಲ್ಲಿ ಕ್ರಮಿಸಬಲ್ಲ ದೂರವೆಂದರೆ ….

) 1,096 ದಶಲಕ್ಷ ಕಿ.ಮೀ.

ಬಿ ) 1,036 ದಶಲಕ್ಷ ಕಿ.ಮೀ.

ಸಿ ) 966 ದಶಲಕ್ಷ ಕಿ.ಮೀ. ü

ಡಿ ) 896 ದಶಲಕ್ಷ ಕಿ.ಮೀ.

41. ಭೂಮಿಯು ಸೂರ್ಯನ ಸುತ್ತಲೂ ತನ್ನದೇ ಆದ ದೀರ್ಘ ಅಂಡಾಕಾರದ ಕಕ್ಷಾ ಪಥದಲ್ಲಿ ಒಂದು ಸುತ್ತು ಬರಲು ಅದಕ್ಕೆ ಬೇಕಾದ ಅವಧಿಯಂದರೆ ….

) 365 ದಿನಗಳು , 23 ಗಂಟೆಗಳು 59 ನಿಮಿಷಗಳು , 58.97 ಸೆಕೆಂಡುಗಳು

ಬಿ ) 365 ದಿನಗಳು , 17 ಗಂಟೆಗಳು , 8 ನಿಮಿಷಗಳು , 9.54 ಸೆಕೆಂಡುಗಳು

ಸಿ ) 365 ದಿನಗಳು , 8 ಗಂಟೆಗಳು , 6 ನಿಮಿಷಗಳು , 7.54 ಸೆಕೆಂಡುಗಳು

ಡಿ ) 365 ದಿನಗಳು , 5 ಗಂಟೆಗಳು , 48 ನಿಮಿಷಗಳು , 45.51 ಸೆಕೆಂಡುಗಳು ü

42, ಸೌರಜನ್ಯ ಶಾಖವು ಜಲಭಾಗಕ್ಕಿಂತ ಭೂಭಾಗದಲ್ಲಿ ಬಹು ಬೇಗ ಶಾಖವನ್ನು ಹೆಚ್ಚಿಸುತ್ತದೆ. ಏಕೆಂದರೆ ….

) ನೀರು ದ್ರವರೂಪದಲ್ಲಿದೆ

ಬಿ ) ಭೂಭಾಗಗಳು ಘನರೂಪದಲ್ಲಿವೆ .

ಸಿ ) ಜಲಭಾಗಗಳು ಕಾಯಲು ಅಧಿಕ ಶಕ್ತಿಯ ಅವಶ್ಯಕತೆಯಿದೆ ü

ಡಿ ) ಶಿಲೆಗಳು ಶಾಖದ ಕೆಟ್ಟ ವಾಹಕಗಳಾಗಿವೆ .

43, ಸಾಂಧ್ರವಾದ ಸಿಲಿಕೇಟ್ಗಳನ್ನು 'ಸೀಮಾ' ಅಥವಾ ಸಿಲಿಕಾ+ ಮೆಗ್ನಿಷಿಯಂಗಳಾಗಿದ್ದು ಇಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬರುತ್ತವೆ.

) ಶಿಲಾಗೋಳ

ಬಿ ) ಕೇಂದ್ರಗೋಳ

ಸಿ ) ಮಿಶ್ರಗೊಳ

ಡಿ ) ಸಾಗರ ತಳಗಳಲ್ಲಿ ü

44. ಭೂಮಿಯು ಅಕ್ಷಕ್ಕೆ ಸಂಬಂಧಪಟ್ಟಂತೆ ಈ ಕೆಳಕಂಡ ಯಾವ ಹೇಳಿಕೆಗಳು ಸತ್ಯವಾದವು?

1) ಅದು ತನ್ನ ದೀರ್ಘಾಕಾರದ ಕಕ್ಷೆಯಲ್ಲಿ 66 ½ °, ಕೋನವನ್ನು ಮಾಡಿದೆ

2) ಅದು ನಕ್ಷತ್ರಗಳಿಗೆ ಸಂಬಂಧಿಸಿದಂತೆ ಹೊಂದಾಣಿಕೆಯನ್ನು ನಿರ್ವಹಣೆ ಮಾಡುತ್ತದೆ.

3) ಭೂಮಿ - ಸೂರ್ಯನಿಗೆ ಸಂಬಂಧಿಸಿದಂತೆ ಹೊಂದಾಣಿಕೆಯನ್ನು ನಿರ್ವಹಣೆ ಮಾಡುತ್ತದೆ.

) 1 ಮತ್ತು 2

ಬಿ ) 2 ಮತ್ತು 3

ಸಿ ) 1 ಮತ್ತು 2 ü

ಡಿ ) 1 , 2 ಮತ್ತು 3

45. ಸಂಕ್ರಾಂತಿಗಳಿಗೆ ಸಂಬಂಧಿಸಿದಂತೆ ಈ ಕೆಳಗಿನವುಗಳಲ್ಲಿ ಯಾವುದು ನಿಜವಾದದ್ದು?

1. ಅವುಗಳು ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಸಂಭವಿಸುತ್ತದೆ.

2. ಅವು ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಭೂಮಿಯ ಮೇಲಿನ ಎಲ್ಲಾ ಪ್ರದೇಶಗಳಲ್ಲಿ ಸಮ ಹಗಲು ಮತ್ತು ಸಮರಾತ್ರಿಯನ್ನುಂಟು ಮಾಡುತ್ತವೆ.

3. ಸಂಕ್ರಾಂತಿಗಳ ಸಂದರ್ಭದಲ್ಲಿ ಭೂಮಿಯ ಮೇಲಿನ ಎಲ್ಲಾ ಪ್ರದೇಶಗಳೂ ಸಮನಾದ ಉಷ್ಣಾಂಶವನ್ನು ಹೊಂದಿವೆ.

) 1 ಮತ್ತು 2 ಮಾತ್ರ ü

ಬಿ ) 2 ಮತ್ತು 3 ಮಾತ್ರ

ಸಿ ) 1 ಮತ್ತು 3 ಮಾತ್ರ

ಡಿ ) 1 , 2 ಮತ್ತು 3

46, ಸೂರ್ಯನ ಸ್ಥಾನವು ವಾರ್ಷಿಕವಾಗಿ ಎರಡು ಸಾರಿ ಸಿಂಗಾಪುರದ ಮೇಲೆ ಕಂಡುಬರುತ್ತದೆ. ಏಕೆಂದರೆ ….

) ಭೂಮಿಯ ದೈನಂದಿನ ಚಲನೆ

ಬಿ ) ಭೂಮಿಯ ವಾರ್ಷಿಕ ಚಲನೆ

ಸಿ ) ಭೂಮಿಯ ಕಕ್ಷೆಯು ಅಂಡಾಕಾರದಲ್ಲಿರುವುದು

ಡಿ ) ಭೂ ಅಕ್ಷದ ಓರೆಯಾಗಿರುವಿಕೆಯ ಸಮಾನಾಂತರತೆ ü

47. ಭೂಮಿಯ ಸಮಭಾಜಕ ವೃತ್ತದ ಸುತ್ತಳತೆಯು ಎಷ್ಟು?

) 30,000 ಕಿ.ಮೀ .

ಬಿ ) 35,000 ಕಿ.ಮೀ.

ಸಿ ) 40 ಕಿ.ಮೀ. (40,077) ü

ಡಿ ) 45,000 ಕಿಮೀ .

48. ಅಮಾವಾಸ್ಯೆ ಮತ್ತು ಹುಣ್ಣಿಮೆ ದಿನಗಳಂದು ಅಧಿಕ ಭರತವು ಕಂಡುಬರುತ್ತದೆ. ಏಕೆಂದರೆ ಆ ದಿನಗಳಲ್ಲಿ ….

) ಸೂರ್ಯ, ಚಂದ್ರ ಮತ್ತು ಭೂಮಿಯು ಒಂದೇ ಸರಳರೇಖೆಯಲ್ಲಿರುತ್ತವೆ .ü

ಬಿ ) ಸೂರ್ಯ ಮತ್ತು ಭೂಮಿ ಲಂಬಕೋನದಲ್ಲಿರುತ್ತವೆ .

ಸಿ ) ಸೂರ್ಯ ಮತ್ತು ಚಂದ್ರ ಲಂಬಕೋನದಲ್ಲಿರುತ್ತವೆ .

ಡಿ ) ಭೂಮಿ ಮತ್ತು ಚಂದ್ರ ಲಂಬಕೋನದಲ್ಲಿರುತ್ತವೆ .

49, ಭೂಮಿಯು ಸೂರ್ಯನ ಸುತ್ತಲೂ ಪ್ರತಿ ನಿಮಿಷಕ್ಕೆ ಇಷ್ಟು ವೇಗದಲ್ಲಿ ಸುತ್ತುತ್ತದೆ.

) 1000 ಕಿ.ಮೀ .

ಬಿ ) 1200 ಕಿ.ಮೀ .

ಸಿ ) 1400 ಕಿ.ಮೀ .

ಡಿ ) 1600 ಕಿ.ಮೀ.ಗಿಂತ ಹೆಚ್ಚು ü

50. ಅತಿ ಕನಿಷ್ಠ ಪ್ರಮಾಣದ ಋತುಕಾಲಿಕ ವ್ಯತ್ಯಾಸ ಕಂಡು ಬರುವುದು ಇಲ್ಲಿ ….

) ಉತ್ತರ ಮೇರು ವೃತ್ತದಲ್ಲಿ ü

ಬಿ ) 45° ಉತ್ತರ ಅಕ್ಷಾಂಶದಲ್ಲಿ

ಸಿ ) ಕರ್ಕಾಟಕ ಸಂಕ್ರಾಂತಿ ವೃತ್ತದಲ್ಲಿ

ಡಿ ) ಸಮಭಾಜಕ ವೃತ್ತದಲ್ಲಿ