ಭೂಗೋಳಶಾಸ್ತ್ರ -5

(ವಾಯುಮಂಡಲ ಮತ್ತು ಮಾರುತಗಳು)

1. ಸಮಭಾಜಕವೃತ್ತ ಪ್ರದೇಶದಲ್ಲಿ ಕಂಡು ಬರುವ ಮಾರುತ ವ್ಯವಸ್ಥೆಯನ್ನು ಹೀಗೆ ಕರೆಯಲಾಗಿದೆ.

. ಪಶ್ಚಿಮ ಮಾರುತಗಳು

ಬಿ . ವಾಣಿಜ್ಯ ಮಾರುತಗಳು ü

ಸಿ . ಶಾಂತ ಕಟಿಬಂಧ ಪ್ರದೇಶ

ಡಿ . ಮಾನ್ಸೂನ್

2. ರಾಕೀಸ್ ಪರ್ವತಗಳಿಂದ ಪೂರ್ವ ಇಳಿಜಾರಿನ ಕಡೆಗೆ ಬೀಸುವ ಬೆಚ್ಚನೆಯ ಶುಷ್ಕ ಮಾರುತಗಳನ್ನು ಹೀಗೆನ್ನುತ್ತೇವೆ.

. ಮಿಸ್ಟ್ರಲ್

ಬಿ . ನಾರ್ವೆಸ್ಟರ್

ಸಿ . ಪೊಹ್ನ್

ಡಿ . ಚಿನೂಕ್ ü

3. ಉತ್ತರಾರ್ಧಗೋಳದಲ್ಲಿ ದ್ರುವಜ್ಯೋತಿಗಳು (Aurora Borealis) ಕೆಂಪು ಮತ್ತು ಹಸಿರು ಬೆಳಕನ್ನು ವಿಕಿರಣಗೊಳಿಸುವುದು ಪದರದಿಂದ

. ಪರಿವರ್ತನ ಮಂಡಲ

ಬಿ . ಮಧ್ಯಂತರ ಮಂಡಲ

ಸಿ , ಸಮೋಷ್ಠ ಮಂಡಲ ü

ಡಿ . ಅಯಾನ ಮಂಡಲ

4. ' ಶಾಂತ ಕಟಿಬಂಧ ಪ್ರದೇಶ'ವೆಂದರೆ ….

. ಕಡಿಮೆ ಉಷ್ಣಾಂಶ

ಬಿ . ಕಡಿಮೆ ಒತ್ತಡ ü

ಸಿ . ಕಡಿಮೆ ಮಳೆ

ಡಿ . ಕಡಿಮೆ ಆದ್ರ್ರತೆ

5. ಮಾನ್ಸೂನ್ ಅತ್ಯುತ್ತಮವಾಗಿ ಅಭಿವೃದ್ಧಿ ಹೊಂದಿರುವ ಆವರ್ತನ ಕಂಡುಬರುವುದು.

. ದಕ್ಷಿಣ ಮತ್ತು ಗ್ನೇ ಏಷ್ಯಾ ü

ಬಿ . ಉತ್ತರ ಆಸ್ಟ್ರೇಲಿಯಾ

ಸಿ . ಪೂರ್ವ ಯುನೈಟೆಡ್ ಸ್ಟೇಟ್ಸ್

ಡಿ . ಆಫ್ರಿಕಾ

6. ಕೆಳಕಂಡವುಗಳಲ್ಲಿ ಯಾವುದು ಅತಿ ವಿನಾಶಕಾರಕವಾದದ್ದು?

. ಆವರ್ತ ಮಾರುತಗಳು ü

ಬಿ . ಟೊರ್ನಾಡೋ

ಸಿ . ಟೈಫೂನ್

ಡಿ . ವಿಲ್ಲಿ - ವಿಲ್ಲಿ

7. ' ಊರ್ಧ್ವಮುಖ ವಾಯುಧಾರೆ ' (Jet Streams) ಗಳಿಗೆ ಸಂಬಂಧಿಸಿದಂತೆ ಯಾವುದು ಸರಿಯಾದದ್ದು?

1, ಅತ್ಯಧಿಕ ವೇಗದ ಮಾರುತಗಳು

2. ಪಶ್ಚಿಮದಿಂದ ಪೂರ್ವದ ಕಡೆಗೆ ಬೀಸುತ್ತದೆ

3. ಪರಿವರ್ತನ ವಿರಾಮದ ಸಮೀಪ ಉನ್ನತ ಪರಿವರ್ತನ ಮಂಡಲದಲ್ಲಿ ಬೀಸುತ್ತವೆ

4. ಮಧ್ಯಂತರ ಮಂಡಲದಲ್ಲಿ ಬೀಸುತ್ತವೆ.

. 2 ಮತ್ತು 3

ಬಿ . 2 ಮತ್ತು 4

ಸಿ . 1, 2 ಮತ್ತು 3 ü

ಡಿ . 1, 2 ಮತ್ತು 4

8. ಸಮುದ್ರದ ಕಡೆಯಿಂದ ಕರಾವಳಿ ಪ್ರದೇಶಗಳುದ್ದಕ್ಕೂ ಬೀಸುವ ಮಾರುತಗಳನ್ನು ಹೀಗೆ ಕರೆಯಲಾಗಿದೆ.

. ಸಾಗರ ಪ್ರವಾಹಗಳು

ಬಿ . ಕರೆಗಾಳಿ

ಸಿ . ಕರಾವಳಿ ಮಾರುತಗಳು

ಡಿ . ಕಡಲ್ಗಾಳಿ ü

9. ಪ್ರತ್ಯಾವರ್ತ ಮಾರುತಗಳುಂಟಾಗುವುದು ಈ ಕಾರಣದಿಂದ

. ಭೋರ್ಗರೆಯುವ ಮಾರುತಗಳು

ಬಿ . ಅತ್ಯಧಿಕ ಮಳೆ

ಸಿ . ಕೇಂದ್ರಭಾಗದಿಂದ ವೃತ್ತಾಕಾರವಾಗಿ ಹೊರಭಾಗಕ್ಕೆ ಬೀಸುವ ಮಾರುತಗಳು ü

ಡಿ . ಮಾರುತಗಳು ಸುರುಳಿಯಾಕಾರವಾಗಿ ಕೇಂದ್ರದ ಕಡೆಗೆ ಬೀಸುತ್ತವೆ .

10. ಭೂಮಿಯ ಮೇಲಿನ ವಾಯುಮಂಡಲದಲ್ಲಿ ವಾಯುಮಂಡಲದ ಒತ್ತಡವು

. ಎತ್ತರಕ್ಕನುಗುಣವಾಗಿ ಹೆಚ್ಚಾಗುತ್ತದೆ

ಬಿ . ಎತ್ತರಕ್ಕನುಗುಣವಾಗಿ ಕಡಿಮೆಯಾಗುತ್ತದೆ ü

ಸಿ . ಎತ್ತರಕ್ಕನುಗುಣವಾಗಿ ಸ್ಥಿರವಾಗಿರುತ್ತದೆ

ಡಿ . ಎತ್ತರಕ್ಕನುಗುಣವಾಗಿ ಮೊದಲು ಹೆಚ್ಚಾಗಿ ನಂತರ ಕಡಿಮೆಯಾಗುತ್ತದೆ

11. ಸಮೋಷ್ಠಮಂಡಲಕ್ಕೆ ಸಂಬಂಧಿಸಿದಂತೆ, ಈ ಕೆಳಕಂಡ ಯಾವ ಹೇಳಿಕೆಯು ಸರಿಯಾದುದ್ದಲ್ಲ?

. ಇದು ವಾಯುಮಂಡಲದಲ್ಲಿ ಪರಿವರ್ತನ ವಿರಾಮಕ್ಕಿಂತ ಮೇಲ್ಬಾಗದಲ್ಲಿದೆ .

ಬಿ . ಅದು ಓಜೋನೋ ಪದರವನ್ನು ಹೊಂದಿದ್ದು ಸೂರ್ಯನಿಂದ ಬಿಡುಗಡೆಯಾಗಿ ಬರುವ ನೇರಳಾತೀತ ಕಿರಣಗಳನ್ನು ಭೂಮಿಗೆ ಬರದಂತೆ ತಡೆಯುತ್ತದೆ .

ಸಿ . ಇದು ವ್ಯತ್ಯಾಸಗೊಳ್ಳುವ ಹವಾಗುಣದಿಂದ ಮುಕ್ತವಾಗಿಲ್ಲ . ಬದಲಾಗಿ ಭೂಮಿಯ ಮೇಲೆ ಬದಲಾಗುತ್ತಾ ಹೋಗುತ್ತದೆ . ü

ಡಿ . ಅದು ಹಾರಾಡಲು ಸೂಕ್ತವಾದ ಪರಿಸ್ಥಿತಿಯನ್ನು ಒದಗಿಸುತ್ತದೆ .

12. ಹರಿಕೇನ್ಸ್ಗಳು ಆವರ್ತ ಮಾರುತಗಳಾಗಿದ್ದು, ಇವು ಕಂಡುಬರುವುದು

. ಹಿಂದೂ ಮಹಾ ಸಾಗರ

ಬಿ . ದಕ್ಷಿಣ - ಚೀನಾ ಸಮುದ್ರ

ಸಿ . ವೆಸ್ಟ್ ಇಂಡೀಸ್ ಮತ್ತು ಮೆಕ್ಸಿಕೊ ಖಾರಿ ü

ಡಿ . ಪಶ್ಚಿಮ - ಫೆಸಿಪಿಕ್ ಸಾಗರ

13, ' ನಲವತ್ತರ ಅಬ್ಬರದ ಗಾಳಿ ' ಎಂದರೆ ….

. ಉತ್ತರಾರ್ಧಗೋಳದಲ್ಲಿನ ಸಾಗರ ಪ್ರವಾಹಗಳು

ಬಿ . ಉತ್ತರಾರ್ಧಗೋಳದಲ್ಲಿನ ಆವರ್ತ ಪಶ್ಚಿಮ ಮಾರುತಗಳು

ಸಿ . ಅಧಿಕ ಭರತಗಳು

ಡಿ . ದಕ್ಷಿಣಾರ್ಧಗೋಳದಲ್ಲಿನ ವಾಯುವ್ಯ ಪ್ರತಿವಾಣಿಜ್ಯ ಮಾರುತಗಳ ಚಲನೆ ü

14. ಭೂಮಿಯ ಮೇಲೆ ವಾಯುಮಂಡಲದ ಒತ್ತಡವು ಕಂಡುಬರುವುದು ಇದರಿಂದ ….

. ಭೂಮಿಯ ಗುರುತ್ವದ ಸೆಳೆತ ü

ಬಿ . ಪೃಥ್ವಿಯ ದೈನಂದಿನ ಚಲನೆ

ಸಿ . ಭೂಮಿಯ ಗುರುತ್ವದ ಚಲನೆ

ಡಿ . ಭೂಮಿಯು ಅಸಮಾನವಾಗಿ ಕಾಯುವಿಕೆ

15. ಸಾಗರೀಕ ಸಮಭಾಜಕ ವೃತ್ತ ಪ್ರದೇಶದಲ್ಲಿ ಕಡಿಮೆ ಒತ್ತಡ ವಲಯ ಮತ್ತು ಹಗುರ ಹಾಗು ಅನಿಶ್ಚಿತವಾಗಿ ಬೀಸುವ ಮಾರುತಗಳನ್ನು ಈ ಪದವನ್ನು ಬಳಸಿ ಕರೆಯಲಾಗುತ್ತದೆ.

. ವಾಯುಭಾರ ಕುಸಿತ

ಬಿ . ಶಾಂತ ಕಟಿಬಂಧ ಪ್ರದೇಶ ü

ಸಿ . ಅಶ್ವ - ಅಕ್ಷಾಂಶಗಳು

ಡಿ . ಅಂತರ್ - ಉಷ್ಣವಲಯ ಸಂಧಿಕ್ಷೇತ್ರ

16, ಕೆಳಕಂಡ ಹೇಳಿಕೆಗಳಲ್ಲಿ ತಪ್ಪಾಗಿರುವುದನ್ನು ಗುರ್ತಿಸಿ

. ಸಾಧಾರಣವಾಗಿ ವೃತ್ತಾಕಾರವಾದ ಸಮಭಾರರೇಖೆಗಳನ್ನು ಹೊಂದಿದ್ದು, ಕೇಂದ್ರ ಭಾಗದಲ್ಲಿ ಅಧಿಕ ಒತ್ತಡವನ್ನು ಹೊಂದಿರುವಿಕೆಯು ಪ್ರತ್ಯಾವರ್ತ ಮಾರುತಗಳನ್ನು ನಿರೂಪಿಸುತ್ತದೆ .

ಬಿ . ಸಾಧಾರಣವಾಗಿ ವೃತ್ತಾಕಾರವಾದ ಸಮಭಾರ ರೇಖೆಗಳನ್ನು ಹೊಂದಿದ್ದು ಕೇಂದ್ರ ಭಾಗದಲ್ಲಿ ಕಡಿಮೆ ಒತ್ತಡವನ್ನು ಹೊಂದಿರುವಿಕೆಯ ಆವರ್ತ ಮಾರುತಗಳನ್ನು ನಿರೂಪಿಸುತ್ತದೆ .

ಸಿ . ಸಾಧಾರಣವಾಗಿ ' V ' ಆಕಾರದ ಸಮಭಾರ ರೇಖೆಗಳ ವ್ಯವಸ್ಥೆಯು ಕೇಂದ್ರ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವನ್ನು ಹೊಂದಿದ್ದರೆ ' ಒತ್ತಡದ ತಗ್ಗ'ನ್ನು ನಿರೂಪಿಸುತ್ತದೆ .

ಡಿ . ಸಾಧಾರಣವಾಗಿ ' V ' ಆಕಾರದ ಸಮಭಾರ ರೇಖೆಗಳ ವ್ಯವಸ್ಥೆಯು ಕೇಂದ್ರ ಭಾಗದಲ್ಲಿ ಕಡಿಮೆ ಒತ್ತಡ ಪ್ರದೇಶವನ್ನು ಹೊಂದಿದ್ದರೆ ಅದು ವೆಡ್ಜ್ನ್ನು ನಿರೂಪಿಸುತ್ತದೆ . ü

17. ವಾಯುಮಂಡಲದ ನಾಲ್ಕು ಪ್ರಮುಖ ಸಂಯೋಜನೆಗಳೆಂದರೆ ….

. ಆಮ್ಲಜನಕ , ಜಲಜನಕ , ಇಂಗಾಲದ ಡೈ ಆಕ್ಸೆಡ್ ಮತ್ತು ನಿಯಾನ್

ಬಿ . ಆಮ್ಲಜನಕ , ಸಾರಜನಕ , ಇಂಗಾಲದ ಡೈ ಆಕ್ಸೆಡ್ ಮತ್ತು ನೀರಾವರಿ

ಸಿ . ಆಮ್ಲಜನಕ , ಸಾರಜನಕ , ಇಂಗಾಲದ ಡೈ ಆಕ್ಸೆಡ್ ಮತ್ತು ಜಲಜನಕ

ಡಿ . ಆಮ್ಲಜನಕ , ಸಾರಜನಕ , ಇಂಗಾಲದ ಡೈ ಆಕ್ಸೆಡ್ ಮತ್ತು ಆರ್ಗಾನ್ ü

18. ' ಸಮಶೀಷ್ಟೊವಲಯದ ತಗ್ಗು'ಗಳೆಂದರೆ, ….

. ಆವರ್ತ ಮಾರುತಗಳಲ್ಲಿರುವ ಕಡಿಮೆ ಒತ್ತಡ ಪ್ರದೇಶಗಳು

ಬಿ . ಸಮಭಾಜಕವೃತ್ತದ ಕಡಿಮೆ ಒತ್ತಡ ಪ್ರದೇಶ

ಸಿ ಅತಿ ಕಡಿಮೆ ಉಷ್ಣಾಂಶವನ್ನು ಹೊಂದಿರುವ ಧ್ರುವೀಯ ಪ್ರದೇಶಗಳು

ಡಿ . ಉಪಧ್ರುವದ ಕಡಿಮೆ ಒತ್ತಡ ಪ್ರದೇಶ ü

19. ಪಶ್ಚಿಮ ಮಾರುತಗಳಿಂದ ಪ್ರಭಾವಕ್ಕೊಳಗಾಗಿರುವ ರಾಷ್ಟ್ರಗಳೆಂದರೆ, ….

. ಪಶ್ಚಿಮ ಯೂರೋಪ್ , ಬ್ರಿಟೀಷ್ ಕೊಲಂಬಿಯಾ ಮತ್ತು ಯು.ಎಸ್.. ಪೂರ್ವಭಾಗ

ಬಿ . ನೈರುತ್ಯ ಆಫ್ರಿಕಾ ಮತ್ತು ದಕ್ಷಿಣ ಚಿಲಿ

ಸಿ . ನ್ಯೂಜಿಲ್ಯಾಂಡ್

ಡಿ . ಮೇಲಿನವುಗಳೆಲ್ಲಾ ü

20. ವಾಯುಮಂಡಲದಲ್ಲಿ ಇಂಗಾಲದ ಡೈ ಆಕ್ಸೆಡ್ ಪ್ರಮಾಣ ಹೆಚ್ಚಾದರೆ ಇದಕ್ಕೆ ಕಾರಣವಾಗುತ್ತದೆ.

. ಭೂಮಿಯ ಉಷ್ಣಾಂಶವು ಹೆಚ್ಚಾಗುವಿಕೆ ü

ಬಿ . ಭೂಮಿಯ ಉಷ್ಣಾಂಶವು ಕಡಿಮೆಯಾಗುವಿಕೆ

ಸಿ . ಭೂಮಿಯ ಉಷ್ಣಾಂಶದಲ್ಲಿ ಏಕರೀತಿ

ಡಿ . ನೇರಳಾತೀತ ಕಿರಣಗಳಲ್ಲಿ ಹೆಚ್ಚಾಗುವಿಕೆ

21. ಶಾಖ ಮತ್ತು ಶುಷ್ಕ ಮಾರುತಗಳು ಲ್ಫ್ ಪ್ರದೇಶದಲ್ಲಿ ಬೆಳೆಯುವ ದ್ರಾಕ್ಷಿ ಹದಗೊಳ್ಳಲು ಸಹಾಯಕವಾಗುತ್ತವೆ. ಅವುಗಳೆಂದರೆ ….

. ಚಿನೂಕ್

ಬಿ . ಪೋಹ್ನ್ü

ಸಿ . ಮಿಸ್ಟ್ರಲ್

ಡಿ . ನಲವತ್ತರ ಅಬ್ಬರದ ಗಾಳಿ

22. ಹಿಂದೂ ಮಹಾಸಾಗರದಲ್ಲಿ ಈ ಕೆಳಕಂಡವುಗಳಲ್ಲಿ ಯಾವುದು ಇತರೆ ಮೂರಕ್ಕಿಂತ ಹೆಚ್ಚಾಗಿ ಆಗಿಂದಾಗ್ಗೆ ಸಂಭವಿಸುತ್ತದೆ?

. ಆವರ್ತ ಮಾರುತಗಳು ü

ಬಿ . ಹರಿಕೇನ್ಸ್ಗಳು

ಸಿ . ಟೊರ್ನಾಡೋಗಳು

ಡಿ . ಟೈಫೂನ್ಸ್ಗಳು

23. ಈ ಕೆಳಕಂಡ ಯಾವ ಮಾರುತವು ಸ್ಥಿರವಾದ ಮಾರುತವಲ್ಲ?

. ಆವರ್ತ ಮಾರುತಗಳು

ಬಿ . ಹರಿಕೇನ್ಸ್ಗಳು

ಸಿ . ಮಾನ್ಸೂನ್ಗಳು ü

ಡಿ . ಪಶ್ಚಿಮ ಮಾರುತಗಳು

24, ಮಾರುತಗಳ ವೇಗವು ಇದಕ್ಕೆ ಸಂಬಂಧಿಸಿದೆ.

. ಅವುಗಳು ಕೊಂಡೊಯ್ಯುವ ತೇವಾಂಶದ ಪ್ರಮಾಣ

ಬಿ . ಸಮುದ್ರದ ಸಾಮಿಪ್ಯ

ಸಿ . ಅವು ಚಲಿಸುವ ದಿಕ್ಕಿಗೆ ಅನುಗುಣವಾಗಿ ಕಂಡುಬರುವ ಒತ್ತಡದ ಇಳಿಜಾರು ü

ಡಿ . ಅವು ಬೀಸುವ ದಿಕ್ಕು

25. ' ಪಾಂಪೆರೋ ' ಎಂಬುದು

. ಅರ್ಜೆಂಟೈನಾ ಮತ್ತು ಉರುಗ್ವಿಗಳಲ್ಲಿ ಬೀಸುವ ಒಂದು ಶೀತಮಾರುತ ü

ಬಿ . ಸಮಭಾಜಕ ವೃತ್ತ ಪ್ರದೇಶದಲ್ಲಿನ ಕಡಿಮೆ ಒತ್ತಡ ಪ್ರದೇಶ

ಸಿ . ಪನಾಮದ ಪಶ್ಚಿಮ ಕರಾವಳಿಯಲ್ಲಿ ತೇವಾಂಶಭರಿತ ಮಾರುತಗಳು ಮಳೆಯನ್ನು ತರುತ್ತವೆ .

ಡಿ . ಅಧಿಕ ಒತ್ತಡ ಪ್ರದೇಶವು ಮೊದಲು ನಿರ್ಮಾಣಗೊಂಡು ಮತ್ತು ನಂತರ ಪ್ರತ್ಯಾವರ್ತ ಮಾರುತಗಳ ನಿರ್ಮಾಣಕ್ಕೆ ಕಾರಣವಾಗುತ್ತದೆ .

26. ಈ ಕೆಳಕಂಡ ಪ್ರದೇಶ ಮತ್ತು ಅಲ್ಲಿ ಬೀಸುವ ಮಾರುತಗಳು ಜೋಡಣೆಗಳಲ್ಲಿ ಯಾವುದು ತಪ್ಪಾಗಿ ಹೊಂದಾಣಿಕೆಯಾಗಿದೆ?

. ಬರ್ಗ್ ಮಾರುತ - ಆಗ್ನೆಯ ಆಫ್ರಿಕಾ

ಬಿ . ಕಾರಾಬುರನ್ - ಸಿಕಿಯಾಂಗ್ ಪ್ರದೇಶದ ಟಾರೀಂ ತಗ್ಗು

ಸಿ . ದಕ್ಷಿಣದ ಬರ್ಸ್ಟರ್ ನ್ಯೂ ಸೌತ್ ವೇಲ್ಸ್

ಡಿ . ಹರಿಕೇನ್ಸ್ -ನ್ಯೂಜಿಲ್ಯಾಂಡ್ ü

27. ಮಾರುತಗಳು ಮತ್ತು ಅವುಗಳ ಗುಣಲಕ್ಷಣಗಳನ್ನು ಹೊಂದಿಸಿ

 

. ಚಿನೂಕ್ ಮಾರುತಗಳು

ಬಿ . ಧ್ರುವೀಯ ಪೂರ್ವ ಮಾರುತಗಳು

ಸಿ . ವಾಣಿಜ್ಯ ಮಾರುತಗಳು

ಡಿ . ಪಶ್ಚಿಮ ಮಾರುತಗಳು

 

1. ಅತಿ ಶೀತ ಪರಿಸ್ಥಿತಿಯನ್ನು ತರುತ್ತದೆ

2. ನಿರಂತರ ಮತ್ತು ಸ್ಥಿರವಾದವು

3. ಹಿಮವನ್ನು ನಾಶ ಮಾಡುತ್ತವೆ

4. ದಕ್ಷಿಣಾರ್ಧಗೋಳದಲ್ಲಿ ಶಬ್ದದೊಂದಿಗೆ ಪ್ರಬಲವಾಗಿರುತ್ತವೆ.

 

. 4 1 2 3

ಬಿ , 3 1 4  2

ಸಿ . 1 3 2 4

ಡಿ . 3 1 2 4 ü

28, ' ಬ್ಯೂಪೋರ್ಟ್ ಮಾಪಕ ' (Beaufort scale) ವನ್ನು ಇದನ್ನು ಅಳೆಯಲು ಬಳಸಲಾಗುತ್ತದೆ.

. ವಾಯುವಿನ ಒತ್ತಡ

ಬಿ . ಮಾರುತದ ವೇಗ ü

ಸಿ . ಮಾರುತದ ದಿಕ್ಕು

ಡಿ . ಆದ್ರ್ರತೆ

29, ಈ ಕೆಳಗಿನ ಯಾವ ಮಾರುತಗಳನ್ನು ' ಪ್ರತಿ ವಾಣಿಜ್ಯ ಮಾರುತ'ಗಳೆಂದು ಕರೆಯಲಾಗಿದೆ?

. ಚಿನೂಕ್

ಬಿ . ಆವರ್ತ ಮಾರುತಗಳು

ಸಿ . ಟೈಪೂನ್ಸ್ಗಳು

ಡಿ . ಪಶ್ಚಿಮ ಮಾರುತಗಳು ü

30. ಪರಿವರ್ತನ ಮಂಡಲ ಮತ್ತು ಸಮೋಷ್ಠ ಮಂಡಲಗಳು ಸಂಧಿಸುವ ಪ್ರದೇಶವನ್ನು ಹೀಗೆನ್ನುತ್ತೇವೆ.

. ಮಧ್ಯಂತರ ಮಂಡಲ

ಬಿ . ಅಯಾನ ಮಂಡಲ

ಸಿ . ಪರಿವರ್ತನ ವಿರಾಮ ü

ಡಿ . ಸಮೋಷ್ಟ ವಿರಾಮ

31, ಹೊಂದಿಸಿ ಬರೆಯಿರಿ:

 

. ಬೋರಾ

ಬಿ . ಪೋಹ್ನ್

ಸಿ . ಮಿಸ್ಟ್ರಲ್ 

ಡಿ . ಸಿರಾಕ್ಕೋ

 

1. ವಸಂತ ಋತುವಿನಲ್ಲಿ ಸ್ವಿಟ್ಟರ್ಲ್ಯಾಂಡ್ನಲ್ಲಿನ ಹಿಮವನ್ನು ಕರಗಿಸುವ ಶಾಖವುಳ್ಳ ಮಾರುತಗಳು

2, ಏಡ್ರಿಯಾಟಿಕ್ ಕರಾವಳಿ ತೀರದುದ್ದಕ್ಕೂ ಬೀಸುವ ಶೀತ ಮಾರುತಗಳು

3, ಶಾಖ, ಶುಷ್ಕ ಹಾಗೂ ಧೂಳು ಸಹಿತವಾದ ಮಾರುತಗಳು ಸಹರಾ ಮರುಭೂಮಿಯಲ್ಲಿ ಉಗಮವಾಗಿ, ಯೂರೋಪಿನ ಕಡೆಗೆ ಬೀಸುತ್ತವೆ.

4 , ಶೀತಲಕ್ಷಣದ ಪ್ರಬಲ ಮಾರುತಗಳು ರೋನ್ ಕಣಿವೆ ಪ್ರದೇಶದಲ್ಲಿನ ಉಷ್ಣಾಂಶವನ್ನು ಕಡಿಮೆ ಮಾಡುತ್ತದೆ .

 

. 1 2 4 3

ಬಿ . 2 1 4 3 ü

ಸಿ . 3 1 4 2

ಡಿ   2 4 1 3

 

32. ದಕ್ಷಿಣಾರ್ಧಗೋಳದಲ್ಲಿ ಪಶ್ಚಿಮ ಮಾರುತಗಳು ಈ ದಿಕ್ಕಿನಲ್ಲಿ ಬೀಸುತ್ತವೆ.

. ಉತ್ತರ

ಬಿ . ಈಶಾನ್ಯ

ಸಿ  ವಾಯುವ್ಯ ü

ಡಿ . ಆಗ್ನೆಯ

33. ಈ ಕೆಳಕಂಡ ಯಾವ ವಿಷಯಗಳಲ್ಲಿ ಮಾರುತಗಳು ಮತ್ತು ವಾಯುಪ್ರವಾಹಗಳು ವ್ಯತ್ಯಾಸವನ್ನು ಹೊಂದಿವೆ.

. ವಾಯು ಪ್ರವಾಹಗಳು ಮಾರುತಗಳಿಗಿಂತ ವೇಗವಾಗಿ ಬೀಸುತ್ತವೆ .

ಬಿ . ವಾಯು ಪ್ರವಾಹಗಳು ಯಾವಾಗಲೂ ತೇವಾಂಶವನ್ನು ಹೊಂದಿದ್ದರೆ, ಮಾರುತಗಳು ಸಾಮಾನ್ಯವಾಗಿ ಶುಷ್ಕ ಲಕ್ಷಣದಿಂದ ಕೂಡಿವೆ .

ಸಿ . ಮಾರುತಗಳು ಭೂ ಭಾಗದ ಮೇಲೆ ಬೀಸಿದರೆ, ವಾಯುಧಾರೆಗಳು ಸಮುದ್ರ ಮತ್ತು ಸಾಗರಗಳ ಮೇಲೆ ಬೀಸುತ್ತವೆ .

ಡಿ . ಮಾರುತಗಳೆಂದರೆ ವಾಯುವಿನ ಸಮತಲ ಚಲನೆಯಾದರೆ, ವಾಯುಪ್ರವಾಹಗಳು ವಾಯುರಾಶಿಯ ಊರ್ಧ್ವಮುಖ ಚಲನೆಯಾಗಿದೆ .ü

34. ಮಾನ್ಸೂನ್ ಮಾರುತಗಳು ಆರು ತಿಂಗಳ ಕಾಲ ಸಮುದ್ರದ ಕಡೆಯಿಂದ ಭೂಭಾಗದ ಕಡೆಗೂ , ಉಳಿದ ಆರು ತಿಂಗಳ ಕಾಲ ಭೂಭಾಗದಿಂದ ಸಮುದ್ರದ ಕಡೆಗೆ ಚಲಿಸುತ್ತವೆ . ಇವುಗಳೇ

. ಸುಂಟರಗಾಳಿಗಳು

ಬಿ ಅನಿಶ್ಚಿತ ಮಾರುತಗಳು

ಸಿ . ಋತುಕಾಲಿಕ ಮಾರುತಗಳು ü

ಡಿ . ಸ್ಥಿರ ಮಾರುತಗಳು

35. ' ಬ್ಲಿಝಾರ್ಡ್ ' ಎಂದರೆ ….

. ಮರುಭೂಮಿಯಲ್ಲಿ ಬೀಸುವ ಧೂಳು ಸಹಿತ ಮಾರುತಗಳು

ಬಿ . ಸಮುದ್ರಗಳಲ್ಲಿ ಬೀಸುವ ಪ್ರಬಲವಾದ ಉಷ್ಣಮಾರುತಗಳು

ಸಿ . ಪ್ರಬಲವಾದ ಹಿಮ ಮಾರುತಗಳಿಂದ ಕೂಡಿದ ಭಯಾನಕ ಹಿಮರೂಪ . ü

ಡಿ . ಧ್ರುವ ಪ್ರದೇಶಗಳಲ್ಲಿ ವೇಗವಾಗಿ ಬೀಸುವ ಮಾರುತವಾಗಿದ್ದು ಭೂಮಿಯ ಮೇಲಿನ ಹಿಮಕಣಗಳನ್ನು ಹಾರಿಸಿಕೊಂಡು ಅವುಗಳನ್ನು ದೂರದವರೆಗೆ ಸಾಗಿಸುತ್ತದೆ .

 

 

 

 

........... END ..........