ಭಾರತದ ಭೂಗೋಳಶಾಸ್ತ್ರ

1, ಭೂಮಿಯು ತನ್ನ ಒಂದು ಅಕ್ಷ ಭ್ರಮಣೆಗೆ (Rotation) ತೆಗೆದುಕೊಳ್ಳುವ ಸಮಯ …..

) 23 ಗಂಟೆ, 56 ನಿಮಿಷ , 4.2 ಸೆಕೆಂಡುಗಳು

ಬಿ ) 24 ಗಂಟೆಗಳು

ಸಿ ) 365 ದಿನಗಳು

ಡಿ ) 23 ಗಂಟೆ , 56 ನಿಮಿಷ 18 ಸೆಕೆಂಡುಗಳು

2. ವಿಶ್ವದಲ್ಲಿ ಅತಿ ಹೆಚ್ಚು ಭಾಷೆಗಳನ್ನು ಹೊಂದಿರುವ ದೇಶ…..

) ಚೀನಾ

ಬಿ ) ರಶಿಯಾ

ಸಿ ) ಭಾರತ

ಡಿ ) ಪಪುವಾ ನ್ಯೂಗಿನಿಯಾ ü

3, ಮಹಿಳೆಯರಿಗೆ ಮತದಾನದ ಹಕ್ಕು ನೀಡಿದ ವಿಶ್ವದ ಮೊದಲ ದೇಶ ….

) ಅಮೆರಿಕಾ

ಬಿ ) ನ್ಯೂಜಿಲ್ಯಾಂಡ್ ü

ಸಿ ) ಜಪಾನ್

4. ವಿಶ್ವದ ಅತಿ ಹೆಚ್ಚು ಜನಸಾಂಧ್ರತೆ ಹೊಂದಿರುವ ದೇಶ ….

) ಇಂಡೋನೇಷಿಯಾ

ಬಿ ) ಚೀನಾ

ಸಿ ) ಮೊನ್ಯಾಕೋ ü

ಡಿ) ಭಾರತ

5. ವಿಶ್ವದ ಅತಿ ಕಡಿಮೆ ಜನ ಸಾಂದ್ರತೆ ಹೊಂದಿರುವ ದೇಶ ….

) ರಶಿಯಾ

ಬಿ ) ಆಸ್ಟ್ರೇಲಿಯಾ

ಸಿ ) ಅಮೆರಿಕಾ

ಡಿ) ಮಂಗೋಲಿಯಾü

6. ಅತಿ ಹೆಚ್ಚು ವಲಸಿಗ  ಜನಸಂಖ್ಯೆ ಹೊಂದಿರುವ ದೇಶ ….

) ಪಾಕಿಸ್ತಾನ

ಬಿ ) ಇಂಡೋನೇಷಿಯಾ ü

ಸಿ ) ಇರಾನ್

ಡಿ ) ಭಾರತ

7. ವಿಶ್ವದ ಅತಿ ಹೆಚ್ಚು ಅಕ್ಕಿ ಉತ್ಪಾದಿಸುವ ದೇಶ ….

) ಚೀನಾ ü

ಬಿ ) ಭಾರತ

ಸಿ ) ಥೈಲ್ಯಾಂಡ್

ಡಿ ) ಅಮೇರಿಕಾ

8, ವಿಶ್ವದ ಅತಿ ಆಳದ ಸರೋವರ ….

) ಸುಪೀರಿಯರ್

ಬಿ ) ಚಿಲ್ಕಾ

ಸಿ ) ಬೈಕಲ್ ü

ಡಿ ) ವಿಕ್ಟೋರಿಯಾ

9, ವಿಶ್ವದ ಅತಿ ಹೆಚ್ಚು ವಿಸ್ತಾರವಾದ ಸರೋವರ ….

) ಬೈಕಲ್

ಬಿ ) ಹ್ಯೂರಾನ್

ಸಿ ) ತೋಬಾ

ಡಿ ) ಕ್ಯಾಸ್ಟಿಯನ್ ಸಮುದ್ರü

10. ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ ಜ್ವಾಲಾಮುಖಿ / ದೇಶ

. ಬ್ಯಾರೆನ್ ದ್ವೀಪ / ಭಾರತ

ಬಿ . ಮೌನಾಲೋವ / ಜಪಾನ ü

ಸಿ . ಕೋಟೋಪಾಕ್ಸಿ / ಈಕ್ವೆಡಾರ್

ಡಿ ಮೌಂಟ್ ಎಟ್ಟಾ / ಇಟಲಿ

11, ವಿಶ್ವದ ಅತಿ ಎತ್ತರದ ಜಲಪಾತ …..

) ಜೋಗ

ಬಿ ) ನಯಾಗರಾ

ಸಿ ) ಏಂಜೆಲ್ ü

ಡಿ ) ಕುಕಿನಾಮ್

12. ವಿಶ್ವದ ಅತ್ಯಂತ ಪುರಾತನ ದೇಶ ….

) ಇಟಲಿ

ಬಿ ) ನ್ಯೂಜಿಲ್ಯಾಂಡ್

ಸಿ ) ಈಜಿಪ್ಟ್

ಡಿ ) ಸ್ಮಾನ್ಮಾರಿನೋ ü

13. ಮೆಸಪಟೋಮಿಯಾ ಇದು ಇಂದಿನ ಯಾವ ದೇಶದ ಪುರಾತನ ಹೆಸರು ….

) ಇರಾಕ್ ü

ಬಿ ) ಇರಾನ್

ಸಿ ) ಈಜಿಪ್ಟ್

ಡಿ ) ಸೌದಿ ಅರೇಬಿಯಾ

14. ' ಕಾನ್ ಸ್ಟಾಂಟಿನೋಪಲ್ ' ಇದು ಇಂದಿನ ಯಾವ ನಗರದ ಪುರಾತನ ಹೆಸರು ….

) ಟೋಕಿಯೋ

ಬಿ ) ಬಾಗ್ದಾದ್

ಸಿ ) ಲಾಸ್ ಏಂಜೆಲಿಸ್

ಡಿ ) ಇಸ್ತಾನ್ಬುಲ್ ü

15. ವಿಶ್ವದ ಅತಿ ದೊಡ್ಡ ಕಾರು ಉತ್ಪಾದಕ ನಗರ ….

) ಟೋಕಿಯೋ

ಬಿ ) ಡೆಟ್ರಾಯಿಟ್ ü

ಸಿ ) ಲಾಸ್ ಏಂಜಲೀಸ್

ಡಿ ) ಮ್ಯಾಂಚೆಸ್ಟರ್

16. ಅತಿ ಹೆಚ್ಚು ದೇಶಗಳ ಮೂಲಕ ಹರಿಯುವ ನದಿ ….

) ನೈಲ್

ಬಿ ) ಬ್ರಹ್ಮಪುತ್ರ

ಸಿ ) ಡ್ಯಾನುಬ್ ü

ಡಿ ) ಅಮೇಜಾನ್

17. ಮ್ಯಾಂಚೆಸ್ಟರ್ ಪ್ರಸಿದ್ಧಿಯಾಗಿರುವುದು. ….

) ಜವಳಿ ü

ಬಿ ) ಉಕ್ಕು ಮತ್ತು ಕಬ್ಬಿಣ

ಸಿ ) ಕಾಗದ ಕೈಗಾರಿಕೆ

ಡಿ ) ಯಾವುದು ಅಲ್ಲ

18. ವಿಶ್ವದಲ್ಲಿ ಅತಿ ಉದ್ದನೆಯ ಕರಾವಳಿ ಹೊಂದಿರುವ ದೇಶ ….

) ಭಾರತ

ಬಿ ) ಅಮೆರಿಕಾ

ಸಿ ) ಕೆನಡಾ ü

ಡಿ ) ಜಪಾನ್

19. ಸಾವಿರ ಸರೋವರಗಳ ನಾಡು ಎಂದು ಕರೆಯಲ್ಪಡುವುದು ….

) ಕೆನಡಾ

ಬಿ ) ಫಿನ್ಲ್ಯಾಂಡ್ ü

ಸಿ ) ಭಾರತ

ಡಿ ) ಅಮೆರಿಕಾ

20. ಸೌರವ್ಯೂಹದ ಅತಿ ದೊಡ್ಡ ಗ್ರಹ ….

) ಯುರೇನಸ್

ಬಿ ) ಗುರು ü

ಸಿ ) ಮಂಗಳ

ಡಿ ) ಶನಿ

21. ಅತಿ ಹೆಚ್ಚು ಉಪಗ್ರಹಗಳನ್ನು ಹೊಂದಿರುವ ಗ್ರಹ ….

) ಶನಿ ü

ಬಿ ) ಯುರೇನಸ್

ಸಿ ) ಗುರು

ಡಿ ) ನೆಪೂನ್

22. ಗ್ರಹಗಳು ಮತ್ತು ಸೂರ್ಯನ ನಡುವಿನ ದೂರ ವಿವರಿಸುವ ನಿಯಮ ….

) ಹಾಕಿನ್ ನಿಯಮ

ಬಿ ) ನ್ಯೂಟನ್ನ ನಿಯಮ

ಸಿ ) ಕೆಪ್ಲರ್ನ ನಿಯಮ

ಡಿ ) ಬೋಡೆ ನಿಯಮ ü

23. ಯಾವ ಗ್ರಹದಲ್ಲಿ ಸೂರ್ಯ ಪಶ್ಚಿಮದಲ್ಲಿ ಉದಯಿಸುತ್ತಾನೆ?

) ಬುಧ

ಬಿ ) ಗುರು

ಸಿ ) ಶುಕ್ರü

ಡಿ ) ಶನಿ

24. ಸೂರ್ಯನ ಸುತ್ತಮುತ್ತಲ ಅತಿ ಹೆಚ್ಚು ಸಮಯ ತೆಗೆದುಕೊಳ್ಳುವ ಗ್ರಹ ….

) ಶನಿ

ಬಿ ) ನೆಪ್ಯೂನ್ ü

ಸಿ ) ಗುರು

ಡಿ ) ಯುರೇನಸ್

25. ಲ್ಟ್ಸ್ ಪರ್ವತಗಳಿರುವುದು ?

) ಯೂರೋಪಿನಲ್ಲಿ ü

ಬಿ ) ಉತ್ತರ ಅಮೆರಿಕಾದಲ್ಲಿ

ಸಿ ) ಆಫ್ರಿಕಾದಲ್ಲಿ

ಡಿ ) ಏಷಿಯಾದಲ್ಲಿ

26, ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ

) 0° ಅಕ್ಷಾಂಶ - ಸಮಭಾಜಕ ರೇಖೆ

ಬಿ ) 0° ರೇಖಾಂಶ - ಪ್ರೈಮ್ ಮೆರಿಡಿಯನ್

ಸಿ ) 23 ½° ಉತ್ತರ ಅಕ್ಷಾಂಶ - ಕರ್ನಾಟಕ ಸಂಕ್ರಾಂತಿ ವೃತ್ತ

ಡಿ ) 23 ½° ಉತ್ತರ ಅಕ್ಷಾಂಶ - ಮಕರ ಸಂಕ್ರಾಂತಿ ವೃತ್ತ ü

27. ಮೊದಲ ಬಾರಿಗೆ ಭೂಮಿ ಗುಂಡಾಗಿದೆಯೆಂದು ತಿಳಿಸಿದವನು ….

) ಕೊಪರ್ನಿಕಸ್ ü

ಬಿ ) ಆರ್ಯಭಟ

ಸಿ ) ಗೆಲಿಲಿಯೋ

ಡಿ ) ಆರ್ಕಿಮಿಡಿಸ್

28. ಆಸ್ಪೆರಾಯ್ಡ್ ಗಳು ಯಾವ ಗ್ರಹಗಳ ಪಥಗಳ ನಡುವೆ ಕಂಡು ಬರುತ್ತವೆ. ?

) ಶನಿ ಮತ್ತು ಯುರೇನಸ್

ಬಿ ) ಶುಕ್ರ ಮತ್ತು ಭೂಮಿ

ಸಿ ) ಗುರು ಮತ್ತು ಮಂಗಳ ü

ಡಿ ) ಯಾವುದೂ ಅಲ್ಲ

29. ಭಾರತ ಮತ್ತು ಶ್ರೀಲಂಕಾಗಳನ್ನು ಬೇರ್ಪಡಿಸುವ ಜಲಸಂಧಿ ….

) ಬಂಗಾಳ

ಬಿ ) ಮನ್ನಾರ್

ಸಿ ) ಮಲಕ್ಕಾ

ಡಿ ) ಪಾಕ್ ü

30. ವಿಶ್ವದ ಅತಿ ದೊಡ್ಡ ಮಹಾಸಾಗರ ….

) ಅಟ್ಲಾಂಟಿಕ್

ಬಿ ) ಫೆಸಿಫಿಕ್ ü

ಸಿ ) ಹಿಂದೂಮಹಾಸಾಗರ

ಡಿ ) ಯಾವುದೂ ಅಲ್ಲ

31, ತನ್ನ ಧ್ವಜದ ಮೇಲೆ ತನ್ನ ದೇಶದ ಭೂಪಟ ಹೊಂದಿರುವ ದೇಶ ….

) ಸಿಪ್ರಸ್ ü

ಬಿ ) ನೇಪಾಳ

ಸಿ ) ಲಿಬ್ಯಾ

ಡಿ ) ಬೊಲಿವಿಯಾ

32. ಆಯತಾಕಾರದ ಧ್ವಜ ಹೊಂದಿಲ್ಲದಿರುವ ವಿಶ್ವದ ಏಕೈಕ ದೇಶ …..

) ಲಿಬ್ಯಾ

ಬಿ ) ಸಿಪ್ರಸ್

ಸಿ ) ನೇಪಾಳ ü

ಡಿ ) ಜಾಂಬಿಯಾ

33. ಎಲ್ಲಾ ರೀತಿಯ ವಾಯುಗುಣವನ್ನು ಹೊಂದಿರುವ ವಿಶ್ವದ ಏಕೈಕ ದೇಶ ….

) ರಶಿಯಾ

ಬಿ ) ಗ್ರೀನ್ಲ್ಯಾಂಡ್

ಸಿ ) ಭಾರತ

ಡಿ ) ನ್ಯೂಜಿಲ್ಯಾಂಡ್ ü

34, ಮರುಭೂಮಿಯಿಲ್ಲದ ಖಂಡ ….

) ಏಷಿಯಾ

ಬಿ ) ಯೂರೋಪ್ ü

ಸಿ ) ದಕ್ಷಿಣ ಅಮೇರಿಕಾ

ಡಿ ) ಉತ್ತರ ಅಮೇರಿಕಾ

35. ಮೋನಾಜೈಟ್ (Monazite) ಯಾವ ಖನಿಜದ ಹೆಸರು ?

) ಯುರೇನಿಯಂ

ಬಿ ) ಟೈಟಾನಿಯಂ

ಸಿ ) ಥೋರಿಯಂ ü

ಡಿ ) ಮೆಗ್ನಿಷಿಯಂ

36. ಇವುಗಳಲ್ಲಿ ಯಾವುದು ಸೀಸ (Lead) ದ ಅದಿರು?

) ಬಾಕ್ಸೈಟ್  

ಬಿ ) ಗ್ಯಾಲೆನಾ ü

ಸಿ ) ಪೈರುಲೋಸೈಟ್

ಡಿ ) ಯಾವುದೂ ಅಲ್ಲ

37. ಬ್ಯಾರೋ ಮೀಟರುಗಳನ್ನು ಬಳಸುವುದು ....... ಅಳೆಯಲು

) ವಾತಾವರಣದ ಒತ್ತಡ ü

ಬಿ ) ಆದ್ರ್ರತೆ

ಸಿ ) ಉಷ್ಣತೆ

ಡಿ ) ಸಾಂದ್ರತೆ

38. ಆಮ್ಲ ಮಳೆಗೆ ಕಾರಣವಾಗುವುದು …..

) ಕಾರ್ಬನ್ ಡೈ ಆಕ್ಸೆಡ್ ಮತ್ತು ಕಾರ್ಬನ್ ಮೊನಾಕ್ಸೈಡ್

ಬಿ ) ಕ್ಲೋರೋ ಪ್ಲೋರೋ ಕಾರ್ಬನ್

ಸಿ ) ನೈಟ್ರಸ್ ಆಕ್ಸೆಡ್ ಮತ್ತು ಸಲ್ಪರ್ ಡೈ ಆಕ್ಸೆಡ್ ü

ಡಿ ) ಆರ್ಗಾನ್ ಮತ್ತು ಕ್ರಿಪ್ಟಾನ್

39. ಅಂತರಾಷ್ಟ್ರೀಯ ಭತ್ತ ಸಂಶೋಧನಾ ಕೇಂದ್ರವಿರುವುದು ….

) ಥೈಲ್ಯಾಂಡ್

ಬಿ ) ಭಾರತ

ಸಿ ) ಮಲೇಷಿಯಾ

ಡಿ ) ಫಿಲಿಫೈನ್ಸ್ ü

40. ಇವುಗಳಲ್ಲಿ ಯುವುದು ಸರಿ ಹೊಂದಾಣಿಕೆಯಲ್ಲ (ಆದಿರು / ಖನಿಜ)

. ಬಾಕ್ಸೈಟ್ - ಅಲ್ಯುಮಿನಿಯಂ

ಬಿ . ಮೋನಾಜೈಟ್ - ಲಿಥಿಯಂ ü

ಸಿ . ಮಾಲಜೈಟ್ - ತಾಮ್ರ

ಡಿ ಪಿಚ್ಬ್ಲೈಂಡ್ - ಯುರೇನಿಯಂ

41. ಇವುಗಳಲ್ಲಿ ಹೊಂದಿಸಿರಿ.

1, ಬೆಂಕಿಕಡ್ಡಿ

2. ಗಾಜು

3, ರಸಗೊಬ್ಬರ

4, ಉಪ್ಪು,

 

A) ಸೋಡಿಯಂ ಕ್ಲೋರೈಡ್

B) ಪೊಟ್ಯಾಷಿಯಂ ಸಲ್ಫೈಟ್

C) ರಂಜಕ

D) ಸೋಡಿಯಂ ಸಿಲಿಕೇಟ್

 

) 1 - C , 2 - D , 3 - B , 4 - A ü

ಬಿ ) 1 - C, 2 - A, 3 - D, 4 - B

ಸಿ ) 1 - B , 2 - C , 3 - A , 4 - B

ಡಿ ) 1 - A, 2 - B, 3 - C, 4 - D

42. ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ

) ಮೊಹೊರೋವಿಸಿಕ್ ಸೀಮೆ - ಭೂಕೇಂದ್ರ ಮತ್ತು ಮ್ಯಾಂಟಲ್

ಬಿ ) ಲೆಹ್ಮನ್ ಸೀಮೆ - ಹೊರ ಮತ್ತು ಒಳ ಭೂಕೇಂದ್ರ

ಸಿ ) ಕಾನ್ರಾಡ್ ಸೀಮೆ - ಹೊರ ಮತ್ತು ಒಳ ಭೂಕವಚ

ಡಿ ) ಗುಟೇನ್ಬರ್ಗ್ ಸೀಮೆ - ಭೂಕವಚ (Crust) ಮತ್ತು ಮ್ಯಾಂಟಲ್ ü

43, ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ

) ಇತ್ತೀಚಿನ ಮಡಿಕೆ ಪರ್ವತಗಳು - ಹಿಮಾಲಯ ಪರ್ವತಗಳು

ಬಿ ) ಅತಿ ಪುರಾತನ ಮಡಿಕೆ ಪರ್ವತಗಳು - ವಿಂಧ್ಯಪರ್ವತ ü

ಸಿ ) ಪುರಾತನ ಪ್ರಸ್ಥಭೂಮಿ - ದಖನ್ ಪ್ರಸ್ಥಭೂಮಿ

ಡಿ ) ನದಿ ಮುಖಜ ಸರೋವರ - ಕೊಲ್ಲೇರು

44, ಗಾಳಿಯ ಬೇಗ ಅಳೆಯಲು ಬಳಸುವ ಉಪಕರಣ …..

) ಅಲ್ಟಿಮೀಟರ್

ಬಿ ) ಹೈಗ್ರೋಮೀಟರ್

ಸಿ ) ಅನಿಮೋಮೀಟರ್ ü

ಡಿ ) ಬ್ಯಾರೋಮೀಟರ್

45. ಹ್ಯಾಲಿ ಧೂಮಕೇತು ಎಷ್ಟು ವರ್ಷಗಳಿಗೊಮ್ಮೆ ಕಾಣಿಸಿಕೊಳ್ಳುತ್ತದೆ?

) 75

ಬಿ ) 76 ü

ಸಿ ) 78

ಡಿ ) 74

46. ವಿಶ್ವದ ಅತಿ ಎತ್ತರದ ಪ್ರಸ್ಥಭೂಮಿ ….

) ಬೊಲಿವಿಯಾ ಪ್ರಸ್ಥಭೂಮಿ

ಬಿ ) ಮಡಗಾಸ್ಕರ್ ಪ್ರಸ್ಥಭೂಮಿ

ಸಿ ) ಟಿಬೆಟ್ ಪ್ರಸ್ತಭೂಮಿ ü

ಡಿ ) ಮೆಕ್ಸಿಕನ್ ಪ್ರಸ್ಥಭೂಮಿ

47. ವಿಶ್ವದ ಅತಿ ಎತ್ತರದ ಜಾಗೃತ ಜ್ವಾಲಾಮುಖಿ ….

) ಕೋಟೋಪಾಕ್ಸಿ ü

ಬಿ ) ಸ್ಟ್ರಾಂಬೋಲಿ

ಸಿ ) ಮೌನಲೋವಾ

ಡಿ ) ಮೌಂಟ್ ಎಟ್ನಾ

48. ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ

) ಲೋನಾರ್ ಸರೋವರ - ಕ್ರೇಟರ್ ಸರೋವರ

ಬಿ ) ಕೊಲ್ಲೇರು ಸರೋವರ - ನದಿ ಮುಖಜ ಸರೋವರ

ಸಿ ) ಚಿಲ್ಕಾ ಸರೋವರ - ಲಾಗೊನ್ ಸರೋವರ

ಡಿ ) ವೆಂಬನಾಡ್ ಸರೋವರ - ಮಾನವ ನಿರ್ಮಿತ ಸರೋವರ ü

49. ವಿಶ್ವದ ಅತಿ ಎತ್ತರದ ವಾಣಿಜ್ಯ ಸಂಚಾರ ಯೋಗ್ಯ ಸರೋವರ ….

) ಹ್ಯೂರಾನ್

ಬಿ ) ಈರಿ

ಸಿ ) ಟಿಟಿಕಾಕ ü

ಡಿ ) ತಾಂಗ್ಯಾನಿಕ

50. ಶಾರ್ಕ್ಗಳು ವಾಸಿಸುವ ಏಕೈಕ ಸಿಹಿ ನೀರಿನ ಸರೋವರ ….

) ಬೈಕಲ್

ಬಿ ) ಸುಪೀರಿಯರ್

ಸಿ ) ವೋಸ್ಟಾಕ್

ಡಿ ) ನಿಕಾರಗುವ ü

51. ಭಾರತದ ಮೂಲ ನಿವಾಸಿಗಳು ….

) ಪ್ರೋಟೊಆಸ್ಟ್ರೇಲಾಯ್ಡ್ ü

ಬಿ ) ನೆಗ್ರೇಟೋ

ಸಿ ) ಟಿಬೆಟಿಯನ್

ಡಿ ) ಮಂಗೋಲಾಯ್ಡ್

52. ವಿಶ್ವದ ಜನಸಂಖ್ಯೆಯಲ್ಲಿ ಭಾರತದ ಪಾಲು ….

) 24 %

ಬಿ ) 16 % ü

ಸಿ ) 8 %

ಡಿ ) 25 %

53. ಪಶ್ಚಿಮ ರಾಜಸ್ಥಾನದಲ್ಲಿ ಅಪಾರ ಪ್ರಮಾಣದಲ್ಲಿ ಕಂಡು ಬರುವ ಖನಿಜ ….

) ಕ್ಯಾಲ್ಸಿಯಂ ü

ಬಿ ) ಸಿಲಿಕಾನ್

ಸಿ ) ಕಲ್ಲಿದ್ದಲು

ಡಿ ) ಅಲ್ಯೂಮಿನಿಯಂ

54. ನೈವೇಲಿ ಶಾಖೋತ್ಪನ್ನ ವಿದ್ಯುತ್ ಕೇಂದ್ರದಲ್ಲಿ ಬಳಸಲಾಗುವ ಕಲ್ಲಿದ್ದಲಿನ ಬಗೆ ….

) ಆಂಥ್ರಸೈಟ್

ಬಿ ) ಬಿಟುಮಿನಸ್

ಸಿ ) ಸೆಮಿ ಬಿಟುಮಿನಸ್

ಡಿ ) ಲಿಗ್ನೈಟ್ ü

55. ತಾಜ್ಮಹಲ್ ಹಾನಿಯಾಗಲು ಪ್ರಮುಖ ಕಾರಣ ….

) ಕಲುಷಿತ ನೀರು

ಬಿ ) ಗಣಿಗಾರಿಕೆ

ಸಿ ) ಆಮ್ಲ ಮಳೆ ü

ಡಿ ) ಯಾವುದೂ ಅಲ್ಲ

56. ಅಲ್ಪಾಯೆ, ಕೋರ್ಬಾ ಮತ್ತು ಕೋಯ್ನಾ ಗಳಲ್ಲಿರುವುದು ….

) ಕಾಗದ ಕೈಗಾರಿಕೆ

ಬಿ ) ಅಲ್ಯೂಮಿನಿಯಂ ಕೈಗಾರಿಕೆ ü

ಸಿ ) ಜವಳಿ ಗಿರಣಿಗಳು

ಡಿ ) ಬ್ಬಿಣ ಕೈಗಾರಿಕೆ

57. ಗ್ರೇಟ್ ಇಂಡಿಯನ್ ಬಸ್ಟರ್ಡ್ ಇದು ಒಂದು ಬಗೆಯ ….

) ಹಸು

ಬಿ ) ಎಮ್ಮೆ

ಸಿ ) ಕುದುರೆ

ಡಿ ) ಪಕ್ಷಿ ü

58. ಲಿಗ್ನೆಟ್ನ್ನು ಅಧಿಕ ಪ್ರಮಾಣದಲ್ಲಿ ಉತ್ಪಾದಿಸುವ ರಾಜ್ಯ ….

) ತಮಿಳುನಾಡು ü

ಬಿ ) ಕರ್ನಾಟಕ

ಸಿ ) ಜಾರ್ಖಂಡ್

ಡಿ ) ಮಧ್ಯಪ್ರದೇಶ

59. ಇವುಗಳಲ್ಲಿ ಹೊಂದಿಸಿ

1. ಮಹಾರಾಷ್ಟ್ರ

2. ಕರ್ನಾಟಕ

3. ಉತ್ತರ ಪ್ರದೇಶ

4 ಅಸ್ಸಾಂ

 

A) ಜಂಬಿಟ್ಟಿಗೆ ಮಣ್ಣು

B) ಮೆಕ್ಕಲು ಮಣ್ಣು

C) ಕೆಂಪುಮಣ್ಣು

D) ಕಪ್ಪು ಮಣ್ಣು

 

) 1 - A , 2 - B , 3 - C , 4 - D

ಬಿ ) 1 - B , 2 - A , 3 - D , 4 - C

ಸಿ ) 1 - D , 2 - C , 3 - B , 4 - A ü

ಡಿ ) 1 - C , 2 - D , 3 - A , 4 - B

60. ಇವುಗಳನ್ನು ಹೊಂದಿಸಿರಿ

ಸರೋವರಗಳು

1. ವೂಲಾರ

2. ಚಿಲ್ಕಾ

3 . ಲೋಕಟಾಕ್

4. ನಕ್ಕಿ

ರಾಜ್ಯ

A ) ರಾಜಸ್ಥಾನ

B ) ಮಣಿಪುರ

C ) ಒರಿಸ್ಸಾ

D ) ಜಮ್ಮುಕಾಶ್ಮೀರ

) 1 - B , 2 - A , 3 - D , 4 - C

ಬಿ ) 1 - D , 2 - C , 3 - B , 4 - Aü

ಸಿ ) 1 - A , 2 - B , 3 - C , 4 - D

ಡಿ ) 1 - C , 2 - D , 3 - A , 4 - B

61. ಗಾರೋ ಮತ್ತು ಖಾಸಿ ಬುಡಕಟ್ಟು ಜನರು ವಾಸಿಸುವುದು

) ಮೇಘಾಲಯ ü

ಬಿ ) ನಾಗಾಲ್ಯಾಂಡ್

ಸಿ ) ಮಣಿಪುರ

ಡಿ ) ಸಿಕ್ಕಿಂ

62. ಇವುಗಳನ್ನು ಹೊಂದಿಸಿರಿ

1 ) ಕೊರ್ಬಾ

2 ) ರಾಣಿಗಂಜ್

3 ) ಕಲ್ಪಕಂ

4 ) ಹರಿದ್ವಾರ

 

A ) ಎಲೆಕ್ನಿಕಲ್

B ) ಅಣುಶಕ್ತಿ

C) ಅಲ್ಯೂಮಿನಿಯಂ

D) ಕಲ್ಲಿದ್ದಲು

) 1 - B , 2 - A , 3 - D , 4 - C

ಬಿ ) 1 - D , 2 - C , 3 - A , 4 - B

ಸಿ ) 1 - A , 2 - B , 3 - C , 4 - D

ಡಿ) 1 - D , 2 - C , 3 - B , 4 - A ü

63. ಮಾನಸ ವನ್ಯಜೀವಿ ಧಾಮವಿರುವ ರಾಜ್ಯ

) ಕರ್ನಾಟಕ

ಬಿ ) ಹಿಮಾಚಲ ಪ್ರದೇಶ

ಸಿ ) ಅಸ್ಸಾಂ ü

ಡಿ ) ಕೇರಳ

64. ಇವುಗಳಲ್ಲಿ ಯಾವ ವನ್ಯಜೀವಿಧಾಮ ಜಾರ್ಖಂಡ್ನಲ್ಲಿದೆ ?

) ಪೆರಿಯಾರ್

ಬಿ ) ಹಜಾರಿಬಾಗ್ ü

ಸಿ ) ಕಾಜಿರಂಗಾ

ಡಿ ) ಬಂಡಿಪುರ

65. ಭಾರತದ ಅತಿ ದೊಡ್ಡ ಸರೋವರ

) ವುಲಾರ್ ü

ಬಿ ) ದಾಲ್

ಸಿ ) ಕೊಲ್ಲೇರು

ಡಿ ) ವೆಂಬನಾಡ್

66. ಫರಕ್ಕಾ ಅಣೆಕಟ್ಟು ಇರುವುದು

) ಪಶ್ಚಿಮ ಬಂಗಾಳ ü

ಬಿ ) ಜಮ್ಮು - ಕಾಶ್ಮೀರ

ಸಿ ) ಅಸ್ಸಾಂ

ಡಿ ) ಆಂಧ್ರ ಪ್ರದೇಶ

67. ಭಾರತದೊಂದಿಗೆ ಅತ್ಯಂತ ಕಡಿಮೆ ಗಡಿ ಪ್ರದೇಶ ಹೊಂದಿರುವ ದೇಶ

) ಆಫ್ಘಾನಿಸ್ತಾನ ü

ಬಿ ) ಭೂತಾನ್

ಸಿ ) ಪಾಕಿಸ್ತಾನ

ಡಿ ) ಮಯನ್ಮಾರ್

68. ಅತಿ ಹೆಚ್ಚು ಸೋಯಾಬೀನ್ ಉತ್ಪಾದಿಸುವ ರಾಜ್ಯ

) ಕರ್ನಾಟಕ

ಬಿ ) ಆಂಧ್ರಪ್ರದೇಶ

ಸಿ ) ಉತ್ತರ ಪ್ರದೇಶ

ಡಿ ) ಮಧ್ಯಪ್ರದೇಶ ü

69 , ಕಾಜಿರಂಗಾ ರಾಷ್ಟ್ರೀಯ ಉದ್ಯಾನವನ ಇರುವ ರಾಜ್ಯ

) ಉತ್ತರಪ್ರದೇಶ

ಬಿ ) ರಾಜಸ್ಥಾನ

ಸಿ ) ಅಸ್ಸಾಂü

ಡಿ ) ಗುಜರಾತ್

70. ವಿಸ್ತೀರ್ಣದಲ್ಲಿ ಭಾರತದ ಅತಿ ದೊಡ್ಡ ರಾಜ್ಯ …..

) ಆಂಧ್ರ ಪ್ರದೇಶ

ಬಿ ) ರಾಜಸ್ಥಾನ ü

ಸಿ ) ಅಸ್ಸಾಂ

ಡಿ ) ಗುಜರಾತ್

71. ಜನಸಂಖ್ಯೆಯಲ್ಲಿ ಭಾರತದ ಅತಿ ಸಣ್ಣ ರಾಜ್ಯ …..

) ತ್ರಿಪುರ

ಬಿ ) ಗೋವಾ

ಸಿ ) ಜಮ್ಮು ಕಾಶ್ಮೀರ

ಡಿ ) ಸಿಕ್ಕಿಂ ü

72. ಮಹಾರಾಷ್ಟ್ರದ ಲೋನಾರ್ ಸರೋವರ ಒಂದು …..

) ಕ್ರೇಟರ್ ಸರೋವರ ü

ಬಿ ) ಗ್ರೇಸಿಯರ್ ಸರೋವರ

ಸಿ ) ಲಾಗೂನ್

ಡಿ ) ನದಿ ಮುಖಜ ಸರೋವರ

73, ಭಾರತದೊಂದಿಗೆ ಅತಿ ಉದ್ದನೆಯ ಗಡಿ ಹಂಚಿಕೊಂಡಿರುವ ದೇಶ ….

) ಪಾಕಿಸ್ತಾನ

ಬಿ ) ನೇಪಾಳ

ಸಿ ) ಬಾಂಗ್ಲಾದೇಶ ü

ಡಿ ) ಚೀನಾ

74, ಸಿಯಾಚಿನ್ ಗ್ಲೇಷಿಯರ್ಇರುವುದು ….

) ಕಾರಾಕೋರಂ ಸರಣಿ ü

ಬಿ ) ಮಧ್ಯ ಹಿಮಾಲಯ

ಸಿ ) ಮಹಾ ಹಿಮಾಲಯ

ಡಿ ) ಪೂರ್ವಾಚಲ

75. ಇವುಗಳಲ್ಲಿ ಯಾವುದು ಪೂರ್ವಾಚಲದ ಭಾಗವಲ್ಲ?

) ಮಿಜೋ ಪರ್ವತಗಳು

ಬಿ ) ಗಾರೋ ಪರ್ವತಗಳು ü

ಸಿ ) ನಾಗಾ ಪರ್ವತಗಳು

ಡಿ ) ಪಟ್ಕಾಯ್ ಪರ್ವತಗಳು

76. ದಕ್ಷಿಣ ಭಾರತದ ಮ್ಯಾಂಚೆಸ್ಟರ್ ಎಂದು ಕರೆಯಲ್ಪಡುವುದು ….

) ದಾವಣಗೆರೆ

ಬಿ ) ಮುಂಬೈ

ಸಿ ) ಕೊಯಮತ್ತೂರ್ ü

ಡಿ ) ಕಾಂಚಿ

77. ದೇವಾಲಯಗಳ ನಗರ …..

) ಭುವನೇಶ್ವರ ü

ಬಿ ) ಚೆನ್ನೈ

ಸಿ ) ಜೈಪುರ

ಡಿ ) ಅಹ್ಮದಾಬಾದ್

78. ಅರಾವಳಿ ಪರ್ವತ ಸರಣಿಯ ಅತ್ಯುನ್ನತ ಶಿಖರ ….

) ಮಹೇಂದ್ರಗಿರಿ

ಬಿ ) ದೊಡ್ಡಬೆಟ್ಟ

ಸಿ ) ನಂಗ ಪರ್ವತ

ಡಿ ) ಗುರು ಶಿಖರ ü

79, ಧೂಪಗಢ ಯಾವ ಸರಣಿಯ ಅತ್ಯುನ್ನತ ಶಿಖರ?

) ನೀಲಗಿರಿ

ಬಿ ) ರಾಜಮಹಲ್

ಸಿ ) ಮೈಕಲಾ

ಡಿ ) ಸತ್ಪುರಾ ü

80. ದಕ್ಷಿಣ ಭಾರತದ ಅತ್ಯುನ್ನತ ಶಿಖರ ….

) ಬಾಬಾ ಬುಡನಗಿರಿ

ಬಿ ) ಆರ್ಮಕೊಂಡ

ಸಿ ) ಅನೈಮುಡಿ ü

ಡಿ ) ಮಹೇಂದ್ರಗಿರಿ

81, ಇವುಗಳಲ್ಲಿ ಯಾವುದು ಸರಿ ಹೊಂದಾಣಿಕೆಯಲ್ಲ ಪರ್ವತ ಸರಣಿ / ಅತ್ಯುನ್ನತ ಶಿಖರ

) ಪೂರ್ವಘಟ್ಟಗಳು / ಆರ್ಮಕೊಂಡ

ಬಿ ) ನೀಲಗಿರಿ / ದೊಡ್ಡಬೆಟ್ಟ

ಸಿ ) ರಾಜಮಹಲ್  / ಸಾರಾಮತಿ ü

ಡಿ ) ಮೈಕಲಾ ಸರಣಿ / ಅಮರಕಂಟಕ

82. ಅಸ್ಸಾಂನ ಬರೈಲ್ ಸರಣಿಯ ಅತ್ಯುನ್ನತ ಶಿಖರ

) ಸಾರಾಮತಿ

ಬಿ ) ಜಾಪವೋ ü

ಸಿ ) ಕೈಲಾಸ

ಡಿ ) ಬ್ಲೂ ಮೌಂಟೇನ್

83. ಉತ್ತರ ಮೈದಾನದಲ್ಲಿನ ಪುರಾತನ ಮೆಕ್ಕಲು ಮಣ್ಣು

) ಭಂಗರ್ ü

ಬಿ ) ಕಂಕರ್

ಸಿ ) ಭಬರ್

ಡಿ ) ತೆರಾಯಿ

84. ಪಶ್ಚಿಮ ಬಂಗಾಳದಲ್ಲಿ ಬೇಸಿಗೆಯಲ್ಲಿ ಬೀಸುವ ಸ್ಥಳೀಯ ಮಾರುತ

) ಆಂಧಿಸ್

ಬಿ ) ಮ್ಯಾಂಗೋಶೋವರ್

ಸಿ ) ಕಾಲ್ಬೈಸಾಖಿ ü

ಡಿ ) ಯಾವುದೂ ಅಲ್ಲ

85. ಕೇಂದ್ರೀಯ ತೆಂಗು ಸಂಶೋಧನಾ ಸಂಸ್ಥೆಯಿರುವುದು

) ಎರ್ನಾಕುಲಂ ü

ಬಿ ) ಪಣಜಿ

ಸಿ ) ಕೊಯಮತ್ತೂರ್

ಡಿ ) ತಿಪಟೂರು

86. ಹರಿಕೆ ವನ್ಯಜೀವಿಧಾಮವಿರುವುದು

) ಮಹಾರಾಷ್ಟ್ರ

ಬಿ ) ಜಾರ್ಖಂಡ್

ಸಿ ) ಹರಿಯಾಣ

ಡಿ ) ಪಂಜಾಬ್ ü

87. ಅತಿ ಹೆಚ್ಚು ಸಿಮೆಂಟ್ ಉತ್ಪಾದಿಸುವ ರಾಜ್ಯ

) ತಮಿಳುನಾಡು

ಬಿ ) ಆಂಧ್ರಪ್ರದೇಶ ü

ಸಿ ) ಮಹಾರಾಷ್ಟ್ರ

ಡಿ ) ಮಧ್ಯಪ್ರದೇಶ

88. ಛತ್ತೀಸ್ಗಢದ ಭಿಲ್ಯ ಉಕ್ಕು ಕಾರ್ಖಾನೆ ಸ್ಥಾಪನೆಯಾಗಿರುವುದು ಯಾವ ದೇಶದ ಸಹಯೋಗದಲ್ಲಿ

) ರಷ್ಯಾ ü

ಬಿ ) ಬ್ರಿಟನ್

ಸಿ ) ಜರ್ಮನಿ

ಡಿ ) ಫ್ರಾನ್ಸ್

89 , ನ್ಯೂಸ್ಪ್ರಿಂಟ್ ಉತ್ಪಾದನೆಗೆ ಪ್ರಸಿದ್ಧಿಯಾಗಿರುವ ನಗರ

) ಲುಧಿಯಾನ

ಬಿ ) ಸೂರತ್

ಸಿ ) ಕಾನ್ಸುರ

ಡಿ ) ನೆಪಾನಗರ್ ü

90. ಅಜುರೈಟ್ ಯಾವ ಖನಿಜದ ಅದಿರು ?

) ಸೀಸ

ಬಿ ) ಕ್ರೋಮಿಯಂ

ಸಿ ) ತಾಮ್ರ ü

ಡಿ ) ಸತು

91. ಪ್ರಪಂಚದಲ್ಲಿ ವ್ಯಾಪಕವಾಗಿ ಕಂಡು ಬರುವ ಕಲ್ಲಿದ್ದಲ್ಲಿನ ಬಗೆ

) ಅಂಥ್ರಸೈಟ್

ಬಿ ) ಬಿಟುಮಿನಸ್ ü

ಸಿ ) ಪೀಟ್

ಡಿ ) ಲಿಗ್ನೆಟ್

92. ರಿಲಯನ್ಸ್ ಒಡೆತನದ ತೈಲಸಂಸ್ಕರಣಾ ಕೇಂದ್ರವಿರುವುದು

) ಗುಜರಾತಿನ ಜಾಮ್ನಗರ ü

ಬಿ ) ಮಹಾರಾಷ್ಟ್ರದ ರತ್ನಗಿರಿ

ಸಿ ) ಕೇರಳದ ಕೊಚ್ಚಿನ್

ಡಿ ) ಆಂಧ್ರಪ್ರದೇಶದ ವಿಶಾಖ ಪಟ್ಟಣ

93. ಭಾರತಕ್ಕೆ ಹೊಗೆಸೊಪ್ಪು ಪರಿಚಯಿಸಿದವರು

) ಇಂಗ್ಲಿಷರು

ಬಿ ) ಫ್ರೆಂಚರು

ಸಿ ) ಪೋರ್ಚುಗೀಸರುü

ಡಿ ) ಡಚ್ಚರು

94. ಕೋಯ್ತಾ ವಿವಿಧೋದ್ದೇಶ ನದಿ ಕಣಿವೆ ಯೋಜನೆಯಿರುವುದು .

) ಓರಿಸ್ಸಾ

ಬಿ ) ಗುಜರಾತ್

ಸಿ ) ಬಿಹಾರ

ಡಿ ) ಮಹಾರಾಷ್ಟ್ರ ü

95. ಪಶ್ಚಿಮಕ್ಕೆ ಹರಿಯುವ ನದಿಗಳಲ್ಲಿ ಅತಿ ಉದ್ದವಾದದ್ದು

) ನೇತ್ರಾವತಿ

ಬಿ ) ನರ್ಮದಾ ü

ಸಿ ) ಗೋದಾವರಿ

ಡಿ ) ಭೀಮಾ

96. ನಾಸಿಕ್ ಬಳಿಯ ತ್ರಿಯಂಬಕ್ನಲ್ಲಿ ಉಗಮವಾಗುವ ನದಿ

) ಕೃ಼ಷ್ಣ

ಬಿ ) ಪಂಚ್ಗಂಗಾ

ಸಿ ) ಗೋದಾವರಿ ü

ಡಿ ) ಭೀಮಾ

97. ನರ್ಮದಾ ನದಿಯ ಉಗಮ ಸ್ಥಾನ

) ಅಮರ ಕಂಟಕ ü

ಬಿ ) ವಿಂಧ್ಯಪರ್ವತ

ಸಿ ) ಮಹಾಬಲೇಶ್ವರ

ಡಿ ) ಯಾವುದೂ ಅಲ್ಲ

98. ಭಾರತದ ಅತಿ ಎತ್ತರದ ಅಣೆಕಟ್ಟು ….

) ಹಿರಾಕುಡ್

ಬಿ ) ನಾಗಾರ್ಜುನ ಸಾಗರ

ಸಿ ) ಫರಕ್ಕಾ

ಡಿ ) ಭಾಕ್ರಾನಂಗಲ್ ü

99, ಹೊಗೆಸೊಪ್ಪು ಸಂಶೋಧನಾ ಕೇಂದ್ರವಿರುವುದು ….

) ಬೀದರ್

ಬಿ ) ರಾಜಮುಂಡ್ರಿü

ಸಿ ) ರತ್ನಗಿರಿ

ಡಿ ) ಕೊಯಮತ್ತೂರ

100.ಮಧುಮಲೈ ವನ್ಯಜೀವಿಧಾಮ ರುವುದು ….

) ತಮಿಳುನಾಡು ü

ಬಿ ) ಪಾಂಡಿಚೇರಿ

ಸಿ ) ಕೇರಳ

ಡಿ ) ಕರ್ನಾಟಕ 

 

 

 

 

 

-------- END ---------