ಭೂಗೋಳಶಾಸ್ತ್ರ -3

ಭೂಮಿ ( The Earth )

1. ಕರ್ಕಾಟಕ ಸಂಕ್ರಾಂತಿ ವೃತ್ತ ಮತ್ತು ಮಕರ ಸಂಕ್ರಾಂತಿ ವೃತ್ತಗಳ ಮಧ್ಯೆ ಹಂಚಿಕೆಯಾಗಿರುವ ಭೂ ಪ್ರದೇಶವನ್ನೇ ಹೀಗೆ ಕರೆಯಲಾಗಿದೆ .

) ಉತ್ತರ ಸಮಶೀತೋಷ್ಣವಲಯ

ಬಿ ) ಶೀತ ವಲಯ

ಸಿ ) ದಕ್ಷಿಣ ಸಮಶೀತೋಷ್ಣ ವಲಯ

ಡಿ ) ಉಷ್ಣವಲಯ ü

2. ಭೂಮಿಯ ವ್ಯಾಸವಿರುವುದು ಅಂದಾಜಿನಲ್ಲಿ

) 4,200 ಕಿ.ಮಿ .

ಬಿ ) 6400 ಕಿ.ಮೀ .

ಸಿ ) 12,800 ಕಿ.ಮೀ . ü

ಡಿ ) 15,600 ಕಿ.ಮೀ .

3. ಡಿಸೆಂಬರ್ 22 ರಂದು ಈ ಕೆಳಕಂಡ ಯಾವ ಸ್ಥಳವು ಅತಿ ದೀರ್ಘ ಹಗಲಿನ ಅವಧಿ ಮತ್ತು ಕಡಿಮೆ ಅವಧಿಯ ರಾತ್ರಿಯನ್ನು ಹೊಂದಿದೆ?

) ಚೆನ್ನೈ

ಬಿ ) ಮ್ಯಾಡ್ರಿಡ್

ಸಿ ) ಮೆಲ್ಬೋರ್ನ್ ü

ಡಿ ) ಮಾಸ್ಕೋ

4. ಭೂಮಿಯ ಸುತ್ತಳತೆಯನ್ನು ಮೊದಲ ಬಾರಿಗೆ ಲೆಕ್ಕಾಚಾರ ಮಾಡಿದವರೆಂದರೆ ….

) ಗೆಲಿಲಿಯೋ

ಬಿ ) ಆರ್ಯಭಟ

ಸಿ ) ಎರಟೋಸ್ತನಿಸ್ ü

ಡಿ ) ವೆಗೆನರ್

5. ಭೂಮಿಯ ಧ್ರುವೀಯ ವ್ಯಾಸವು, ಸಮಭಾಜಕ ವೃತ್ತದ ವ್ಯಾಸಕ್ಕಿಂತ ಕಡಿಮೆಯಾಗಿರುವ ಪ್ರಮಾಣವೆಂದರೆ ….

) 43 ಕಿ.ಮೀ. ü

ಬಿ ) 60 ಕಿ.ಮೀ.

ಸಿ ) 72 ಕಿ.ಮೀ.

ಡಿ ) 104 ಕಿ.ಮೀ.

6. ಈ ಕೆಳಕಂಡ ಯಾವ ಜೋಡಿ ಲೋಹಗಳು ಭೂಮಿಯ ಆಳಭಾಗದಲ್ಲಿನ ಕೇಂದ್ರಗೋಳದಲ್ಲಿ ಕಂಡು ಬರುತ್ತವೆ?

) ಕ್ರೋಮಿಯಂ ಮತ್ತು ಕಬ್ಬಿಣ

ಬಿ ) ಮೆಗ್ನಿಷಿಯಂ ಮತ್ತು ಸೀಸ

ಸಿ ) ಕಬ್ಬಿಣ ಮತ್ತು ತಾಮ್ರ

ಡಿ ) ನಿಕ್ಕಲ್ ಮತ್ತು ಕಬ್ಬಿಣ ü

7. ಭೂಮಿಯು ಸೂರ್ಯನ ಸುತ್ತಲೂ ಚಲಿಸುವಾಗ ಅದು ಕ್ರಮಿಸಬಲ್ಲ ದೂರವೆಂದರೆ ….

) 1098 ದಶಲಕ್ಷ ಕಿ.ಮೀ.

ಬಿ ) 1038 ದಶಲಕ್ಷ ಕಿ.ಮೀ.

ಸಿ ) 966 ದಶಲಕ್ಷ ಕಿ.ಮೀ. ü

ಡಿ ) 896 ದಶಲಕ್ಷ ಕಿ.ಮೀ.

8. ಭೂಮಿಯು ಗೋಳಾಕಾರವಾಗಿದೆ ಎಂದು ಅದರ ಆಕಾರವನ್ನು ತಿಳಿಸಿದವರೆಂದರೆ ….

1. ಪೈಥಾಗೊರಾಸ್

2. ಕೊಪರ್ನಿಕಸ್

3. ಅರಿಸ್ಟಾಟಲ್

4. ಆರ್ಯಭಟ

ಇವುಗಳ ಕ್ರಮಣಿಕೆಯೆಂದರೆ ….

) 2, 3, 4, 1

ಬಿ ) 1, 3, 4, 2 ü

ಸಿ ) 4, 3, 1, 2

ಡಿ ) 3, 1, 4, 2

9 . ಭೂಮಿಯ ಒಟ್ಟಾರೆ ಸಾಪೇಕ್ಷ ಸಾಂದ್ರತೆ ಎಂದರೆ ….

) 4.50

ಬಿ) 4.65

ಸಿ ) 5.52 ü

ಡಿ ) 6.67

10. ನಿರಂತರವಾದ ದೈನಿಕ ಬೆಳಕು ಅಥವಾ ಉತ್ತರ ಧ್ರುವ ಪ್ರದೇಶದಲ್ಲಿ ಬೇಸಿಗೆ ಕಂಡುಬರುವ ಅವಧಿಯೆಂದರೆ ….

) 22 ನೇ ಡಿಸೆಂಬರ್ನಿಂದ 21 ನೇ ಮಾರ್ಚ್ವರೆಗೆ

ಬಿ ) 21 ನೇ ಮಾರ್ಚ್ನಿಂದ 21 ನೇ ಜೂನ್ವರೆಗೆ

ಸಿ ) 21 ನೇ ಮಾರ್ಚ್ನಿಂದ 23 ನೇ ಸೆಪ್ಟೆಂಬರ್ವರೆಗೆ

ಡಿ ) 21 ನೇ ಜೂನ್ನಿಂದ 22 ನೇ ಡಿಸೆಂಬರ್ವರೆಗೆ . ü

11. ಮೇಷ ಸಂಕ್ರಾಂತಿಯು ಸಂಭವಿಸುವ ದಿನವೆಂದರೆ ….

) ಡಿಸೆಂಬರ್ 22 ರಂದು

ಬಿ ) ಸೆಪ್ಟೆಂಬರ್ 23 ರಂದು

ಸಿ ) ಜೂನ್ 21 ರಂದು

ಡಿ ) ಮಾರ್ಚ್ 21 ರಂದು ü

12. ಭೂಮಿಯು ಸೂರ್ಯನ ಸುತ್ತಲೂ ತನ್ನದೇ ಆದ ಕಕ್ಷಾಪಥದಲ್ಲಿ ಸುತ್ತುತ್ತದೆ. ಇದಕ್ಕೆ ಸುಮಾರು , ….

) ಪ್ರತಿದಿನಕ್ಕೆ 1 ರಷ್ಟು ü

ಬಿ ) ದಿನಕ್ಕೆ 2 ರಷ್ಟು

ಸಿ ) ದಿನಕ್ಕೆ 3 ರಷ್ಟು ,

ಡಿ ) ದಿನಕ್ಕೆ 5 ರಷ್ಟು

13. ಭೂ ಇತಿಹಾಸಕ್ಕೆ ಸಂಬಂಧ ಪಟ್ಟಂತೆ ಅಧ್ಯಯನ ಮಾಡುವ ಅವಧಿಯನ್ನು ಹೀಗೆ ಕರೆಯಲಾಗಿದೆ.

) ಪೇಲಿಯಂಟಾಲಜಿ

ಬಿ ) ಜಿಯೋ ಕ್ರಾನಾಲಜಿ ü

ಸಿ ) ಜಿಯೋ ಹಿಸ್ಟಾಲಜಿ

ಡಿ ) ಜಿಯಾಗ್ರಫಿ

14. ಭೂಮಿಯು ಗೋಳಾಕಾರವಾಗಿರುವ ಬಗ್ಗೆ ಮುಖ್ಯ ನಿದರ್ಶನ ಯಾವುದು?

) ಸಮುದ್ರದಲ್ಲಿ ಚಲಿಸುತ್ತಿರುವ ಹಡಗಿನ ಭಾಗವು ತಳಭಾಗದಿಂದ ಮೇಲ್ಬಾಗದಿಂದ ಕಾಣದಾಗುವಿಕೆ ಮತ್ತು ಅದು ವೀಕ್ಷಕರಿಗೆ ಸಮೀಪ ಬರುತ್ತಿದ್ದಂತೆ , ತಳಭಾಗದಿಂದ ಮೇಲಕ್ಕೆ ಗೋಚರಿಸುತ್ತದೆ .

ಬಿ ) ಭೂಮಿಯ ಸುತ್ತಲೂ ವಿಶ್ವ ಪರ್ಯಟನೆಯಿಂದ ನಿದರ್ಶನ

ಸಿ ) ಹಗಲು ಮತ್ತು ರಾತ್ರಿಗಳುಂ ಟಾಗುವಿಕೆಯ ನಿದರ್ಶನ ü

ಡಿ ) ಭೂಖಂಡದಾಚೆಯ ವಾಯುಚಲನೆ

15. ಭೂಮಿ ಮತ್ತು ಸೂರ್ಯರ ನಡುವಿನ ಅಂತರವು ಈ ಕೆಳಗಿನ ಯಾವ ತಿಂಗಳುಗಳಲ್ಲಿ ಅತಿ ಕಡಿಮೆಯಿರುತ್ತದೆ.

) ಜನವರಿ ü

ಬಿ ) ಮಾರ್ಚ್

ಸಿ ) ಜೂನ್

ಡಿ ) ಸೆಪ್ಟೆಂಬರ್

16. ' ನಾಕ್ಷತ್ರಿಕ  ದಿನ ' ಎಂದರೇನು?

) ಯಾವ ದಿನ ಸೂರ್ಯನ ಕಿರಣದ ಅವಧಿ ಅಧಿಕವಾಗಿರುತ್ತದೆಯೋ ಆ ದಿನ .

ಬಿ ) ಯಾವ ದಿನ ಹಗಲು ಮತ್ತು ರಾತ್ರಿಯ ಅವಧಿಗಳು ಸಮವಾಗಿರುತ್ತವೆಯೋ ಆ ದಿನ

ಸಿ ) ಯಾವಾಗ ಭೂಮಿಯು ತನ್ನ ಅಕ್ಷದ ಮೇಲೆ ನಿರ್ದಿಷ್ಟಪಡಿಸಿದ ನಕ್ಷತ್ರಗಳೊಡನೆ ತನ್ನ ಚಲನೆಯನ್ನು ಪೂರ್ಣಗೊಳಿಸಲು ತೆಗೆದುಕೊಳ್ಳುವ ಅವಧಿ .ü

ಡಿ ) ಯಾವಾಗ ಸೂರ್ಯ ಮತ್ತು ಸಮಭಾಜಕ ವೃತ್ತಗಳ ನಡುವಿನ ಅಂತರ ಗರಿಷ್ಠವಾಗಿರುತ್ತದೆಯೇ ಆ ದಿನ .

17. ಈ ಕೆಳಕಂಡವುಗಳಲ್ಲಿ ಯಾವುದು ಭೂಮಿಯ ಉಗಮಕ್ಕೆ ಸಂಬಂಧಿಸಿದ್ದಾಗಿದೆ?

) ಷ್ಣೀ - ಪ್ರಚಲನ ಸಿದ್ದಾಂತ

ಬಿ ) ಚತುಷ್ಕೋನ ಸಿದ್ದಾಂತ

ಸಿ ) ಗ್ರಹಕಣಗಳ ಸಿದ್ಧಾಂತ ü

ಡಿ ) ಡ್ರಿಫ್ಟ್ ಸಿದ್ಧಾಂತ

18. ಭೂಸ್ಥಿರ ಕಕ್ಷೆಯು ಈ ಎತ್ತರದಲ್ಲಿ ಕಂಡು ಬರುತ್ತದೆ.

) 6 ಕಿ.ಮೀ

ಬಿ ) 1000 ಕಿ. ಮೀ .

ಸಿ ) 3600 ಕಿ.ಮೀ .

ಡಿ ) 36000 ಕಿ.ಮೀ . ü

19. ಭೂಮಿಯು ಸಮಭಾಜಕ ವೃತ್ತ ಪ್ರದೇಶದಲ್ಲಿ ಹೊರಭಾಗಕ್ಕೆ ಉಬ್ಬಿದಾಕಾರವನ್ನು ಮತ್ತು ಧ್ರುವ ಪ್ರದೇಶವು ಚಪ್ಪಟೆಯಾಗಿರುವುದರಿಂದ, ಧ್ರುವೀಯ ವ್ಯಾಸವು ಸಮಭಾಜಕ ವೃತ್ತದ ವ್ಯಾಸಕ್ಕಿಂತ ಕಡಿಮೆಯಿರುವುದು ಸುಮಾರು,

) 22 ಕಿ.ಮೀ.

ಬಿ ) 36 ಕಿ.ಮಿ.

ಸಿ ) 41 ಕಿ.ಮೀ. ü

ಡಿ ) 53 ಕಿ.ಮೀ

20. ಅಭಿಪಾದಗಳೆಂದರೆ (ಆಂಟಿಫೋಡ್) ….

) 12 ಗಂಟೆಗಳ ಅವಧಿಯ ವ್ಯತ್ಯಾಸವನ್ನು ಹೊಂದಿರುವ ಪ್ರದೇಶಗಳನ್ನು ಸೇರಿಸುವ ರೇಖೆಗಳು

ಬಿ ) ಪೃಥ್ವಿಯ ಮೇಲೆ ತದ್ವಿರುದ್ಧ ದಿಕ್ಕಿನಲ್ಲಿರುವ (ಎದುರಾಗಿರುವ) ಸ್ಥಳಗಳುü

ಸಿ ) ಒಂದೇ ಸಮನಾದ ಕೋನಗಳನ್ನು ಹೊಂದಿರುವ ಅಕ್ಷಾಂಶ ಮತ್ತು ರೇಖಾಂಶವು ಸಂಧಿಸುವ ಪ್ರದೇಶ

ಡಿ ) ಏಕರೀತಿಯ ಆಳವನ್ನು ಹೊಂದಿರುವ ಪ್ರದೇಶಗಳನ್ನು ಸೇರಿಸುವ ರೇಖೆಗಳು

21. ಸೌರಜನ್ಮ ಶಾಖವು ಸೃಷ್ಟಿಯನ್ನು ತಲುಪುವ ಮೊದಲೇ ಅಪಾರ ಪ್ರಮಾಣದ ಸೌರಜನ್ಯ ಶಾಖವು ವಾಯುಮಂಡಲಕ್ಕೆ ಪ್ರತಿಫಲನಗೊಳ್ಳುತ್ತದೆ. ಏಕೆಂದರೆ ,

) ಮೋಡಗಳು ü

ಬಿ ) ಜಲಭಾಗಗಳು

ಸಿ ) ಭೂಮಿಯ ಮೇಲೆ ಹಿಮ ಮತ್ತು ಮಂಜು ಆವರಿಸಿರುವಿಕೆ

ಡಿ ) ಮೇಲಿನ ಎಲ್ಲಾ ಅಂಶಗಳು ಏಕ ಪ್ರಮಾಣದಲ್ಲಿ ಪ್ರತಿಫಲನಗೊಳಿಸುತ್ತವೆ .

22. ಪೃಥ್ವಿಯು ಸೂರ್ಯನಿಂದ ಪಡೆಯುವ ಸೌರಜನ್ಯ ಶಾಖದ ಪ್ರಮಾಣವೆಷ್ಟು?

) 43 %

ಬಿ ) 47 %

ಸಿ ) 51 % ü

ಡಿ ) 90 %

23, ಭೂಮಿಯ ಬಗ್ಗೆ ಉಪಗ್ರಹಗಳು ತೆಗೆದಿರುವ ಛಾಯಾಚಿತ್ರಗಳು ಈ ಕೆಳಗಿನವುಗಳಲ್ಲಿ ಯಾವುದನ್ನು ತಿಳಿಸುತ್ತದೆ?

1. ದಕ್ಷಿಣಾರ್ಧಗೋಳವು ಉತ್ತರಾರ್ಧಗೋಳಕ್ಕಿಂತ ಸ್ವಲ್ಪ ಹೆಚ್ಚು ಉಬ್ಬಿದಾಕಾರದಲ್ಲಿದೆ.

2. ತನ್ನ ದೈನಂದಿನ ಚಲನೆಯಿಂದ ಸ್ವಲ್ಪ ಹಿಂಜರಿದ ಅಂಡಾಕಾರದಲ್ಲಿದೆ

3. ಭೂಮಿಯ ಧ್ರುವೀಯ ಅಕ್ಷವು ಸಮಭಾಜಕ ವೃತ್ತದ ಅಕ್ಷಕ್ಕಿಂತ ಸ್ವಲ್ಪ ಚಿಕ್ಕದು.

4. ಸಮಭಾಜಕವೃತ್ತದ ಸುತ್ತಳತೆಯು ಸುಮಾರು 40,000 ಕಿ.ಮೀ.ಗಳಷ್ಟಿದೆ. ಮೇಲಿನವುಗಳಲ್ಲಿ ಯಾವ ಹೇಳಿಕೆಗಳು ಸರಿಯಾಗಿವೆ :

) 1 , 2 ಮತ್ತು 3

ಬಿ ) 1 , 2 , 3 ಮತ್ತು 4

ಸಿ ) 1 , 2 ಮತ್ತು 4

ಡಿ ) 2 , 3 ಮತ್ತು 4 ü

24, ಈ ಕೆಳಗಿನವುಗಳಲ್ಲಿ ಯಾವುದು ಸರಿಯಾಗಿದೆ?

) ಕಟಕಾಯನದ ಅವಧಿಯಲ್ಲಿ ರ್ರುನ ನೇರ ಕಿರಣವು ಮಕರ ಸಂಕ್ರಾಂತಿ ವೃತ್ತದ ಮೇಲಿರುತ್ತದೆ .

ಬಿ ) ಸೂರ್ಯನ ನೇರ ಕಿರಣವು ವರ್ಷಕ್ಕೊಮ್ಮೆ ಸಮಭಾಜಕ ವೃತ್ತದ ಮೇಲಿರುತ್ತದೆ .

ಸಿ ) ಉತ್ತರ ಧ್ರುವ ಪ್ರದೇಶದಲ್ಲಿ 6 ತಿಂಗಳ ಕಾಲ ಕತ್ತಲಿರುತ್ತದೆ ü.

ಡಿ ) ಇದಾವುದೂ ಅಲ್ಲ

25. ಭೂಮಿಯು ತನ್ನ ಅಕ್ಷದ ಸುತ್ತಲೂ ಚಲಿಸುವಾಗ ಕಡೆ ಕೇಂದ್ರೀಕರಿಸಿಕೊಂಡು ಚಲಿಸುತ್ತದೆ.

) ಚಂದ್ರ

ಬಿ ) ಧ್ರುವ ನಕ್ಷತ್ರ ü

ಸಿ ) ಸೂರ್ಯ

ಡಿ ) ಶುಕ್ರ

26. ಭೂಮಿಗೆ ಸಂಬಂಧಿಸಿದಂತೆ ಕೆಳಕಂಡ ಯಾವ ಹೇಳಿಕೆಗಳು ಸರಿಯಾಗಿವೆ?

1, ಇದು ಸೂರ್ಯನ ಒಂದು ಉಪಗ್ರಹ

2. ಅದರ ಸೂರ್ಯನ ಸುತ್ತಲಿನ ಚಲನೆಯನ್ನೂ ದೈನಂದಿನ ಚಲನೆ ಎನ್ನುತ್ತವೆ.

3. ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣ ಬಲದ ಪರಿಣಾಮವಾಗಿ ಭೂಮಿಯನ್ನು ಕಕ್ಷಾ ಪಥದಲ್ಲಿಟ್ಟಿದೆ.

4. ಅದು ಸೂರ್ಯನಿಂದ ಬೆಳಕನ್ನು ಪಡೆಯುತ್ತದೆ.

) 1 ಮತ್ತು 2

ಬಿ ) 1 , 2 ಮತ್ತು 3

ಸಿ ) 2 ಮತ್ತು 4

ಡಿ ) 3 ಮತ್ತು 4 ü

27. 28° ಉತ್ತರ ಅಕ್ಷಾಂಶ ಮತ್ತು 78° ಪೂರ್ವ ರೇಖಾಂಶಗಳು ಕಂಡು ಬರುವ ಸ್ಥಳದಲ್ಲಿ ಧ್ರುವ ನಕ್ಷತ್ರದ ಗರಿಷ್ಟ ಎತ್ತರವು...

) 28° ü

ಬಿ) 62°

ಸಿ) 12°

ಡಿ ) 78°

8. ಭೂಮಿ ಮತ್ತು ಸೂರ್ಯನ ನಡುವಣ ಅಂತರ ಅತಿ ಕಡಿಮೆಯಿರುವುದು (ನೀಚಸ್ಥಾನ) ಯಾವಾಗೆಂದರೆ ….

) ಡಿಸೆಂಬರ್ 22 ರಂದು

ಬಿ ) ಜನವರಿ 3 ರಂದು ü

ಸಿ ) ಫೆಬ್ರವರಿ 28 ರಂದು

ಡಿ ) ಜೂನ್ 21 ರಂದು

29, ಭೂಮಿ ಮತ್ತು ಸೂರ್ಯನ ನಡುವಣ ಅಂತರ ಅತಿ ಗರಿಷ್ಟವಾಗಿರುವುದು (ಉಚ್ಛಸ್ಥಾನ) ಯಾವಾಗೆಂದರೆ ….

) ಜೂನ್ 21 ರಂದು

ಬಿ ) ಮಾರ್ಚ್ 21 ರಂದು

ಸಿ ) ಸೆಪ್ಟೆಂಬರ್ 23 ರಂದು

ಡಿ ) ಜುಲೈ 4 ರಂದು ü

30. ಸೂರ್ಯನಿಂದ ಬಿಡುಗಡೆಯಾಗಿ ಬರುವ ಸೂಕ್ಷ್ಮ ಅಲೆಗಳ ಸೌರವೀಕರಣವು ಅಷ್ಟೇ ಪ್ರಮಾಣದಲ್ಲಿ ಭೂಮಿಯಿಂದ ದೀರ್ಘ ಅಲೆಗಳ ಮೂಲಕ ವಾಯುಮಂಡಲಕ್ಕೆ ಹಿಂದಿರುಗಿ ಹೋಗುವ ವಿಕಿರಣದಿಂದ ಸಮತೋಲನಕ್ಕೆ ಒಳಪಡುತ್ತದೆ. ಇದನ್ನು ಹೀಗೆ ಕರೆಯುತ್ತೇವೆ .

) ಭೂ ವಿಕಿರಣ

ಬಿ ) ಭೂಮಿಯ ಅಲೆಯ ಸಮತೋಲನ

ಸಿ ) ಭೂಮಿಯ ಉಷ್ಣಾಂಶದ ಆಯವ್ಯಯ ü

ಡಿ ) ವಿಕಿರಣ ಬದಲಾವಣೆ

31, ಸೂರ್ಯನ ವಿರಳ ಕಿರಣವು ಬೀಳುವ ಪೃಥ್ವಿಯ ಭಾಗದಲ್ಲಿ ಕಂಡು ಬರುವ ಭೂಮಿ ಮೇಲಿನ ಅಂದಾಜು ಉಷ್ಣಾಂಶವು ಪ್ರಮಾಣವು ….

) 31° ಸೆ .

ಬಿ ) 23° ಸೆ .

ಸಿ ) 17° ಸೆ . ü

ಡಿ ) 0° ಸೆ .

32. ಭೂಮಿಯ ಮೇಲಿನ ಯಾವ ಭಾಗವು ಅತ್ಯಧಿಕ ಪ್ರಮಾಣದ ಸೌರಜನ್ಯ ಶಾಖವನ್ನೂ ಪಡೆಯುತ್ತದೆ?

) ಉಷ್ಣವಲಯ ಮರುಭೂಮಿಗಳು

ಬಿ ) ಸಮಭಾಜಕ ವೃತ್ತ ಪ್ರದೇಶಗಳು ü

ಸಿ ) ಭೂ ಭಾಗಗಳು

ಡಿ ) ಜಲಭಾಗಗಳು

33. ಸಮಭಾಜಕ ವೃತ್ತದ ಮೇಲೆ ಸೂರ್ಯನ ನೇರ ಕಿರಣಗಳು ಬೀಳುವುದು

) ವರ್ಷದ ಎಲ್ಲಾ ಕಾಲದಲ್ಲೂ

ಬಿ ) 6 ತಿಂಗಳುಗಳ ಕಾಲ

ಸಿ ) ವರ್ಷದಲ್ಲಿ ಎರಡು ಬಾರಿ ü

ಡಿ ) ವರ್ಷಕ್ಕೊಮ್ಮೆ .

34. ಸರಿಯಾಗಿಲ್ಲದ ಹೇಳಿಕೆಯನ್ನು ಆಯ್ಕೆ ಮಾಡಿ

) ಎಲ್ಲಾ ರೇಖಾಂಶಗಳು ಒಂದೇ ರೀತಿಯ ಉದ್ದವನ್ನೂ ಹೊಂದಿದೆ .

ಬಿ ) ಭೂ ಅಕ್ಷವು ತನ್ನ ಸಮತಲಕ್ಕೆ 66 ½ ° ಓರೆಯಾಗಿದೆ .

ಸಿ ) ಸಂಕ್ರಾಂತಿ ದಿನಗಳಂದು ಭೂಮಿಯ ಎಲ್ಲಾ ಪ್ರದೇಶಗಳ ಮೇಲೂ ಸೂರ್ಯನ ನೇರ ಕಿರಣವು ಬೀಳುತ್ತದೆ ü.

ಡಿ ) ದಕ್ಷಿಣಾರ್ಧ ಗೋಳದಲ್ಲಿ ಡಿಸೆಂಬರ್ ತಿಂಗಳಿನಲ್ಲಿ ಕಟಕಾಯನ ಸ್ಥಿತಿಯಲ್ಲಿರುತ್ತದೆ .

35, ಹೊಂದಿಸಿ ಬರೆಯಿರಿ.

) ಮಾರ್ಚ್ 21 ರಂದು 1 ಮಕರಾಯನ

ಬಿ ) ಜೂನ್ 21 ರಂದು 2. ತುಲಾ ಸಂಕ್ರಾಂತಿ

ಸಿ ) ಸೆಪ್ಟೆಂಬರ್ 23 ರಂದು 3. ಕಟಕಾಯನ

ಡಿ ) ಡಿಸೆಂಬರ್ 22 ರಂದು 4. ಮೇಷ ಸಂಕ್ರಾಂತಿ

) 4 3 2 1 ü

ಬಿ ) 2 3 4 1

ಸಿ ) 1 3 2 4

ಡಿ ) 4 1 2 3

36. ಭೂಮಿಯ ಪ್ರತಿಫಲಿತ ಕಾಂತಿಯ ಪ್ರಮಾಣ (Albedo) ವನ್ನು ಹೀಗೆ ವಿವರಿಸಲಾಗಿದೆ.

) ನೇರಾಳಾತೀತ ಕಿರಣಗಳನ್ನು ಸೂರ್ಯನಿಂದ ಬಿಡುಗಡೆಗೊಳಿಸುವುದು

ಬಿ ) ಸೌರ ವಿಕಿರಣವನ್ನು ಪ್ರತಿಫಲಿಸಲು ಕಾರಣವಾಗಿರುವ ಹಲವು ಧಾತುಗಳನ್ನು ಒಳಗೊಂಡಿರುವ ಭೂಮಿಯ ಮೇಲ್ಬಾಗದ ವಾಯುಮಂಡಲದ ಭಾಗ

ಸಿ ) ಹಸಿರು ಮನೆ ಪರಿಣಾಮಕ್ಕೆ ಪೂರಕವಾಗಿ ಭೂಮಿಯ ವಾಯುಮಂಡಲದಲ್ಲಿನ ಆಕಾಶಕಾಯಗಳು

ಡಿ) ಪೃಥ್ವಿಯ ಮೇಲ್ಬಾಗದಲ್ಲಿರುವ ಹಿಮಾವೃತ ಪ್ರದೇಶಗಳು ಮತ್ತು ಮೋಡಗಳಿಂದ ಮೇಲ್ಸ್ತರದ ವಾಯುಮಂಡಲದ ಸೌರಜನ್ಮ ಶಾಖವು ಪ್ರತಿಫಲನಗೊಳ್ಳುವಿಕೆ . ü

37. ಈ ಕೆಳಕಂಡ ಯಾವ ಅಂಶದ ಆಧಾರದ ಮೇಲೆ ಪೃಥ್ವಿಯ ಮೇಲಿನ ಒಂದು ಪ್ರದೇಶವು ಸೌರಜನ್ಮ ಶಾಖವನ್ನು ಪಡೆಯುವಿಕೆಯು ಅವಲಂಬಿಸಿದೆ.

) ಅದರ ವಾಯುಗುಣ ü

ಬಿ ) ಅದರ ಅಕ್ಷಾಂಶ

ಸಿ ) ಅದರ ರೇಖಾಂಶ

ಡಿ ) ಅದರ ಮಧ್ಯಾಹ್ನ ರೇಖೆ

38. ಸಾಮಾನ್ಯವ ಖಂಡಗಳ ಆಕಾರವನ್ನು ವಿವರಿಸಲು ಈ ಕೆಳಗಿನ ಯಾವ ಆಕಾರವನ್ನು ಉಪಯೋಗಿಸುತ್ತೇವೆ.

) ವೃತ್ತಾಕಾರ

ಬಿ ) ಟ್ಕೋನಾಕಾರ

ಸಿ ) ಆಯತಾಕಾರ

ಡಿ ) ತ್ರಿಕೋನಾಕಾರ ü

39. ಜೂನ್ 21 ರಂದು, ಉತ್ತರ ಧ್ರುವದಲ್ಲಿ ಸೂರ್ಯನ ಬೆಳಕಿನ ಅವಧಿಯು ….

) ಶೂನ್ಯ ಅವಧಿ

ಬಿ ) 12 ಗಂಟೆಗಳು

ಸಿ ) 18 ಗಂಟೆಗಳು

ಡಿ ) 24 ಗಂಟೆಗಳುü

40. ಸಮಭಾಜಕವೃತ್ತದ ಸುತ್ತಳತೆಯು, ಧ್ರುವೀಯ ಸುತ್ತಳತೆಗಿಂತ ಸಾಧಾರಣವಾಗಿ ಎಷ್ಟು ಕಿ.ಮೀ.ಗಳಿಗಿಂತ ಹೆಚ್ಚಾಗಿದೆ.

) 22ಕಿ.ಮೀ.

ಬಿ ) 75ಕಿ.ಮೀ. ü

ಸಿ ) 125 ಕಿ.ಮೀ .

ಡಿ ) 625 ಕಿ.ಮೀ .

41, ಭೂಮಿಯ ಒಟ್ಟು ಪ್ರಮಾಣಕ್ಕೆ ಹೋಲಿಸಿದರೆ, ಯಾವ ಪದರವು ಮುಖ್ಯ ಭಾಗವನ್ನು ಆವರಿಸಿದೆ.

) ಸಿ - ಯಾಸ್

ಬಿ ) ಸೀ - ಮಾ

ಸಿ ) ಮಿಶ್ರಗೋಳ

ಡಿ ) ಕೇಂದ್ರಗೋಳ ü

42. ಯಾವುದೇ ಧ್ರುವದಿಂದ ಸಮಭಾಜಕ ವೃತ್ತಕ್ಕಿರುವ ದೂರವೆಂದರೆ ….

) 500 ಕಿ.ಮೀ .

ಬಿ ) 5001 ಕಿ.ಮೀ .

ಸಿ ) 10,002 ಕಿ.ಮೀ . ü

ಡಿ ) 36,005 ಕಿ.ಮೀ .

43. ಚಂದ್ರನು ತನ್ನ ಕಕ್ಷೆಯಲ್ಲಿ ಭೂಮಿಗೆ ಅತಿ ದೂರದಲ್ಲಿರುವ ಬಿಂದು ಮತ್ತು ಅಲ್ಲಿ ಚಂದ್ರನ ವೇಗ ಕನಿಷ್ಟವಾಗಿರುತ್ತದೆ. ಅದನ್ನು ಹೀಗೆ ಕರೆಯಲಾಗಿದೆ .

) ಉಚ್ಛಸ್ಥಾನ

ಬಿ ) ಅಪಾಚ್ಯ ( ಅಪೋಬಿ ) ü

ಸಿ ) ಅಂಬ್ರಾ

ಡಿ ) ನೀಚಸ್ಥಾನ

44. ಭೂಮಿಯ ದೈನಂದಿನ ಚಲನೆಯ ವೇಗವು ಪ್ರತಿ ಸೆಕೆಂಡಿಗೆ ….

) 25ಕಿ.ಮೀ.

ಬಿ ) 31 ಕಿ.ಮೀ.

ಸಿ ) 39.5 ಕಿ.ಮೀ

ಡಿ ) 9.72 ಕಿ.ಮೀ . ü

45. ಕೆಳಕಂಡ ಯಾವ ಅಂಶವು ಭೂಮಿಯು ಗೋಳಾಕಾರವಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನವಾಗಿದೆ?

) ಸೂರ್ಯಗ್ರಹಣ

ಬಿ ) ಚಂದ್ರಗ್ರಹಣ ü

ಸಿ ) ವಾರ್ಷಿಕ ಚಲನೆ

ಡಿ ) ಪೃಥ್ವಿಯ ದೈನಂದಿನ ಚಲನೆ

46. ಭೂಮಿಯು ಸೂರ್ಯನ ಸುತ್ತಲೂ ಸುತ್ತುವ ಕಕ್ಷಾಪಥವು ಇರುವುದು ….

) ವೃತ್ತಾಕಾರ

ಬಿ ) ಅಂಡಾಕಾರ ü

ಸಿ ) ಅಸಮರ್ಪಕ

ಡಿ ) ಆಕಾರ ತಿಳಿದಿಲ್ಲ

47. ಪೃಥ್ವಿಯ ಸಮಭಾಜಕ ವೃತ್ತದ ವ್ಯಾಸವು ಸುಮಾರು ….

) 6,357 ಕಿ.ಮಿ .

ಬಿ ) 12,756 ಕಿ.ಮೀ . ü

ಸಿ ) 18,546 ಕಿ.ಮೀ ,

ಡಿ ) 12,713 ಕಿ.ಮೀ .

48, ಜಪಾನ್ ದೇಶವನ್ನು ' ಉದಯ ರವಿ ನಾಡು ' ಎಂದು ಕರೆಯುವುದು ಏಕೆಂದರೆ ….

) ಜಪಾನಿನಲ್ಲಿ ಸೂರ್ಯ ಮುಳುಗಿದ ನಂತರ ಸೂರ್ಯೋದಯವಾಗುವುದು .

ಬಿ ) ಜಪಾನಿನಲ್ಲಿ ದಿನವಿಡೀ ಸೂರ್ಯನು ಆಕಾಶದ ಪೂರ್ವಭಾಗದಲ್ಲಿ ಇರುತ್ತಾನೆ .

ಸಿ ) ಜಪಾನ್ ದೇಶವು ಜಗತ್ತಿನ ಪೂರ್ವ ಭಾಗದಲ್ಲಿರುವುದರಿಂದ ಮೊದಲು ಸೂರ್ಯೋದಯವಾಗುತ್ತದೆ . ü

ಡಿ ) ಸಮುದ್ರದ ನೀರಿನಿಂದ ಸೂರ್ಯನ ಕಿರಣಗಳು ಪ್ರತಿಫಲನಗೊಳ್ಳುತ್ತವೆ ಮತ್ತು ಜಪಾನಿನಲ್ಲಿ ಸೂರ್ಯನು ಸುಂದರವಾಗಿ ಉದಯಿಸುತ್ತಾನೆ .

49. ಕೆಳಕಂಡವುಗಳಲ್ಲಿ ಯಾವುದು ಪೃಥ್ವಿಯ ದೈನಂದಿನ ಚಲನೆಯ ಪರಿಣಾಮದಿಂದ ಉಂಟಾದುದ್ದಲ್ಲ?

) ಇದರಿಂದ ಹಗಲು ಮತ್ತು ರಾತ್ರಿಗಳುಂಟಾಗುತ್ತವೆ .

ಬಿ ) ಸೂರ್ಯ, ಚಂದ್ರಗ್ರಹಗಳಂತಹಎಲ್ಲಾ ಆಕಾಶಕಾಯಗಳು ಪೂರ್ವದಿಂದ ಪ್ಪಮದ ಕಡೆಗೆ ಚಲಿಸುತ್ತವೆಯೆಂದು ಕಂಡುಬರುತ್ತವೆ

ಸಿ ) ಮಾರುತಗಳು ತಮ್ಮ ದಿಕ್ಕನ್ನು ಬದಲಾಯಿಸುತ್ತವೆ .

ಡಿ ) ಧ್ರುವಗಳು 6 ತಿಂಗಳುಗಳ ಕಾಲ ಹಗಲು ಮತ್ತು ರಾತ್ರಿಯನ್ನು ಹೊಂದಿವೆ ü

50. ಶಿಲಾಗೋಳ ಮತ್ತು ಮಿಶ್ರಗೋಳದ ಮೇಲ್ಪದರದಲ್ಲಿ ಕಂಡು ಬರುವ ಅರೆದ್ರವ ರೂಪದ ಕೋಶವನ್ನು ಹೀಗೆ ಕರೆಯಲಾಗಿದೆ.

) ಶಿಲಾಗೋಳ

ಬಿ ) ಮಧ್ಯಂತರ ಮಂಡಲ

ಸಿ ) ಅಸ್ತೆನೋಸ್ಪಿಯರ್ ü

ಡಿ ) ಸೆಮಿಸ್ಪಿಯರ್

 

 

 

 ...... END ......