ಭೂಗೋಳ ಶಾಸ್ತ್ರ 6
(ವಾಯುಮಂಡಲ ಮತ್ತು ಮಾರುತಗಳು )
1. ವಾಯುಮಂಡಲದ ಈ ಭಾಗದಲ್ಲಿ ಭೂಮಿಯಿಂದ ಸುಮಾರು 6 ರಿಂದ 8 ಮೈಲಿಗಳವರೆಗೆ ವಿಸ್ತರಿಸಿದ್ದು , ಉಷ್ಣಾಂಶ ಪ್ರಮಾಣವು ನಿರಂತರವಾಗಿ ಕಡಿಮೆಯಾಗುತ್ತದೆ .
ಎ . ಸಮೋಷ್ಣ ಮಂಡಲ
ಬಿ . ಪರಿವರ್ತನ ವಿರಾಮ
ಸಿ . ಪರಿವರ್ತನ ಮಂಡಲ ü
ಡಿ . ಅಯಾನ ಮಂಡಲ
2 . ಈ ಕೆಳಕಂಡವುಗಳಲ್ಲಿ ಯಾವುದು ತಳಭಾಗದಿಂದ ವಾಯುಮಂಡಲದ ಪದರುಗಳ ಸರಿಯಾದ ಕ್ರಮಾಣಿಕೆಯಾಗಿದೆ ?
ಎ . ಸಮೋಷ್ಣ ಮಂಡಲ , ಅಯಾನಮಂಡಲ , ಪರಿವರ್ತನ ವಿರಾಮ , ಪರಿವರ್ತನ ವಿರಾಮ
ಬಿ . ಅಯಾನಮಂಡಲ , ಪರಿವರ್ತನ ಮಂಡಲ , ಸಮೋಷ್ಣಮಂಡಲ , ಪರಿವರ್ತನ ವಿರಾಮ
ಸಿ . ಪರಿವರ್ತನ ಮಂಡಲ , ಪರಿವರ್ತನ ವಿರಾಮ , ಸಮೋಷ್ಣಮಂಡಲ , ಅಯಾನಮಂಡಲ ü
ಡಿ . ಪರಿವರ್ತನ ವಿರಾಮ , ಪರಿವರ್ತನ ಮಂಡಲ , ಅಯಾನಮಂಡಲ , ಸಮೋಷ್ಣಮಂಡಲ
3. ಉತ್ತರಾರ್ಧಗೋಳದಲ್ಲಿ ಸಾಗರ ಪ್ರವಾಹಗಳು ಅವುಗಳ ಬಲಭಾಗಕ್ಕೆ ಬಾಗಿ ಚಲಿಸುತ್ತದೆ . ಏಕೆಂದರೆ ,
ಎ . ಕೇಂದ್ರಾಭಿಗಮನ ಶಕ್ತಿ
ಬಿ . ಕೋರಿಯಾಲಿಸ್ ಶಕ್ತಿ ü
ಸಿ . ಆವರ್ತ ಪ್ರಭಾವ
ಡಿ . ಮೇಲಿನವುಗಳಾವುವೂ ಅಲ್ಲ
4. ಕೆಳಗಿನವುಗಳಲ್ಲಿ ಯಾವುದು ನಿತ್ಯಮಾರುತಗಳ ವಿಧವಾಗಿದೆ ?
ಎ . ಮಾನ್ಸೂನ್
ಬಿ . ಲೂ
ಸಿ , ಪಶ್ಚಿಮ ಮಾರುತಗಳು ü
ಡಿ . ಟರ್ನೋಡೋಗಳು
5. ಉತ್ತರಾರ್ಧಗೋಳದಲ್ಲಿ ಮಾರುತವು ಅಶ್ವ ಅಕ್ಷಾಂಶಗಳಿಂದ ಶಾಂತ ಕಟಿಬಂಧ ಪ್ರದೇಶಗಳ ಕಡೆಗೆ ಚಲಿಸುವುದನ್ನು ಹೀಗೆ ಕರೆಯಲಾಗಿದೆ .
ಎ . ಪಶ್ಚಿಮ ಮಾರುತಗಳು
ಬಿ ವಾಣಿಜ್ಯ ಮಾರುತಗಳುü
ಸಿ . ಧ್ರುವೀಯ ಪೂರ್ವ ಮಾರುತಗಳು
ಡಿ ಊರ್ಧ್ವಮುಖ ವಾಯುಧಾರೆಗಳು
6. ಹೊಂದಿಸಿ ಬರೆಯಿರಿ
ಎ . ದಕ್ಷಿಣ ಚೀನಾ ಸಮುದ್ರ
ಬಿ . ಅರಾಪುರ ಸಮುದ್ರ
ಸಿ . ಮೆಕ್ಸಿಕೊ ಖಾರಿ
ಡಿ . ಬಂಗಾಳಕೊಲ್ಲಿ
I. ಆವರ್ತ ಮಾರುತಗಳು
2. ಟರ್ನಾಡೋ
3. ಟೈಫೂನ್ಸ್
4. ವಿಲ್ಲಿ – ವಿಲ್ಲಿ
ಎ. 1 4 3 2ü
ಬಿ 4 1 2 3
ಸಿ 3 4 2 1
ಡಿ 3 2 4 1
7. ವಾಯುಮಂಡಲದ ತಳಪದರವನ್ನು ಹೀಗೆ ಕರೆಯಲಾಗುತ್ತದೆ .
ಎ . ಸಮೋಷ್ಣ ಮಂಡಲ
ಬಿ . ಅಯಾನ ಮ೦ಡಲ
ಸಿ . ಪರಿವರ್ತನ ಮಂಡಲ ü
ಡಿ . ಮಧ್ಯಂತರ ಮಂಡಲ
8. ಈ ಕೆಳಕಂಡವುಗಳಲ್ಲಿ ಯಾವುದು ಅತ್ಯಧಿಕ ವೇಗವನ್ನು ಹೊಂದಿರುವ ಮಾರುತವಾಗಿದೆ ?
ಎ . ಲೂ
ಬಿ . ಟರ್ನಾಡೋ ü
ಸಿ . ಟೈಫೂನ್ಸ್
ಡಿ . ಹರಿಕೇನ್ಸ್
ಸಿ . ಧ್ರುವೀಯ ಮಾರುತಗಳು
9. ವಾಯುಮಂಡಲದಲ್ಲಿರುವ ರಸಾಯನಿಕವಾಗಿ ಕ್ರಿಯಾಶೀಲವಲ್ಲದ ಅನಿಲವೆಂದರೆ ….
ಎ . ಸಾರಜನಕ ü
ಬಿ . ಆರ್ಗಾನ್
ಸಿ . ನೀರಾವಿ
ಡಿ . ಆಮ್ಲಜನಕ
10 , ನಿತ್ಯ ಮಾರುತಗಳನ್ನು ಹಲವಾರು ಹೆಸರುಗಳಲ್ಲಿ ಕರೆಯಲ್ಪಡುವ ಅಂದರೆ 'ನಲವತ್ತರ ಅಬ್ಬರದಗಾಳಿ' ಐವತ್ತರ ಅರಚುವಗಾಳಿ ' ಮತ್ತು ' ಅರವತ್ತರ ಉಗ್ರಗಾಳಿ'ಗಳೆಂದರೆ ,
ಎ . ವಾಣಿಜ್ಯ ಮಾರುತಗಳು
ಬಿ . ಆವರ್ತ ಮಾರುತಗಳು
ಸಿ ಧೃವೀಯ ಮಾರುತಗಳು
ಡಿ . ಪಶ್ಚಿಮ ಮಾರುತಗಳುü
11. ಶಾಂತ ಕಟಿಬಂಧ ಪ್ರದೇಶಗಳೆಂದರೆ ,
ಎ . ಭಾರಿ ಹಿಮದೊಂದಿಗೆ ಕಂಡುಬರುವ ಉನ್ನತ ಅಕ್ಷಾಂಶಗಳು
ಬಿ . ಕಡಿಮೆ ಒತ್ತಡದ ಸಮಭಾಜಕ ವೃತ್ತವಲಯ ü
ಸಿ . ಪರ್ವತಗಳ ಮೇಲ್ಬಾಗದ ಅಧಿಕ ಒತ್ತಡ ಪ್ರದೇಶಗಳು
ಡಿ . ಅಧಿಕ ಒತ್ತಡದ ಉಪಧ್ರುವ ಪ್ರದೇಶ
12. ವಾಯುವಿನ ಒತ್ತಡವನ್ನು ಅಳೆಯಲು ಬಳಸುವ ಉಪಕರಣವನ್ನು ಹೀಗೆ ಕರೆಯಲಾಗುತ್ತದೆ .
ಎ . ಅನಿಮೋ ಮೀಟರ್
ಬಿ . ಬಾರೋ ಮೀಟರ್ ü
ಸಿ . ಹೈಗ್ರೋ ಮೀಟರ್
ಡಿ . ಥರ್ಮೋ ಮೀಟರ್
13. ವಾಯುಮಂಡಲದ ಉಷ್ಣಾಂಶವು ಎತ್ತರದೊಂದಿಗೆ ಕಡಿಮೆಯಾಗುತ್ತಿದ್ದು ಯಾವ ಪದರದಲ್ಲಿ ಅದು ನಿಂತು ಹೋಗುತ್ತದೆ ?
ಎ . ಪರಿವರ್ತನ ಮಂಡಲ
ಬಿ . ಪರಿವರ್ತನ ವಿರಾಮ ü
ಡಿ . ಅಯಾನ ಮಂಡಲ
ಬಿ . ಪರಿವರ್ತನ ವಿರಾಮ
ಸಿ . ಸಮೋಷ್ಣ ಮಂಡಲ
ಡಿ . ಅಯಾನ ಮಂಡಲ
14. ವಾಯುಮಂಡಲದ ಉಷ್ಣಾಂಶವು ಎತ್ತರದೊಂದಿಗೆ ಕಡಿಮೆಯಾಗುತ್ತಿದ್ದು, ಯಾವ ಪದರದಲ್ಲಿ ಅದು ನಿಂತುಹೋಗುತ್ತದೆ ?
ಎ . ಪರಿವರ್ತನ ಮಂಡಲ
ಬಿ ಪರಿವರ್ತನ ವಿರಾಮ
ಸಿ . ಸಮೋಷ್ಣ ಮಂಡಲ ü
ಡಿ ಅಯಾನ ಮಂಡಲ
15. ಆವರ್ತ ಮಾರುತವು ಈ ವಿಧಾನದಲ್ಲಿ ಚಲಿಸುತ್ತದೆ ?
ಎ . ಅಧಿಕ ಒತ್ತಡ ಪ್ರದೇಶದಿಂದ ವೃತ್ತಾಕಾರವಾಗಿ ಹೊರಭಾಗಕ್ಕೆ
ಬಿ . ಕಡಿಮೆ ಒತ್ತಡ ಪ್ರದೇಶದ ಕಡೆಗೆ ವೃತ್ತಾಕಾರವಾಗಿ ü
ಸಿ . ನೇರವಾಗಿ ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶಕ್ಕೆ
ಡಿ . ವಾರ್ಷಿಕವಾಗಿ ಬಂಗಾಳ ಕೊಲ್ಲಿಯಿಂದ ಬಾಂಗ್ಲಾದೇಶದ ಕಡೆಗೆ
16 , ಜೆಟ್ ವಿಮಾನಗಳ ಹಾರಾಟಕ್ಕೆ ಸೂಕ್ತ ಪರಿಸ್ಥಿತಿಯನ್ನು ಒದಗಿಸುತ್ತಿರುವ ವಾಯುಪದರವೆಂದರೆ ,
ಎ . ಪರಿವರ್ತನ ಮಂಡಲ
ಬಿ . ಸಮೋಷ್ಣ ಮಂಡಲ ü
ಸಿ . ಅಯಾನ ಮಂಡಲ
ಡಿ . ಬಾಹ್ಯಮಂಡಲ
17. ಉತ್ತರಾರ್ಧಗೋಳದಲ್ಲಿ ಮಾರುತಗಳು ಬಾಗಿ ಬೀಸುವುದು .
ಎ . ಅವುಗಳ ಎಡಕ್ಕೆ
ಬಿ . ಅವುಗಳ ಬಲಕ್ಕೆ ü
ಸಿ , ಮೇಲ್ಮುಖವಾಗಿ
ಡಿ . ಅಧೋಮುಖವಾಗಿ
18. ವಾಯುಮಂಡಲದಲ್ಲಿ ಸಂಯೋಜನೆಯಾಗಿರುವ ಈ ಕೆಳಕಂಡ ಯಾವ ಅಂಶವು ಹವಾಗುಣ ಮತ್ತು ವಾಯುಗುಣದಲ್ಲಿ ಮಹತ್ತರ ಬದಲಾವಣೆಗೆ ಕಾರಣವಾಗಿದೆ ?
ಎ . ಸಾರಜನಕ
ಬಿ . ಆಮ್ಲಜನಕ
ಸಿ . ಓಝನ್
ಡಿ . ನೀರಾವಿ ü
19 , ಮಾರುತಗಳು ಬೀಸುವುದು
ಎ . ಕಡಿಮೆ ಒತ್ತಡ ಪ್ರದೇಶದಲ್ಲಿ
ಬಿ . ಅಧಿಕ ಒತ್ತಡ ಪ್ರದೇಶದಿಂದ ಕಡಿಮೆ ಒತ್ತಡ ಪ್ರದೇಶದ ಕಡೆಗೆ ü
ಸಿ . ಕಡಿಮೆ ಒತ್ತಡ ಪ್ರದೇಶದಿಂದ ಅಧಿಕ ಒತ್ತಡ ಪ್ರದೇಶದ ಕಡೆಗೆ
ಡಿ . ಅಧಿಕ ಒತ್ತಡ ಪ್ರದೇಶದಲ್ಲಿ
20. ಭೂಮಿಯ ವಾಯುಮಂಡಲದ ಯಾವ ಪದರವು ರೇಡಿಯೋ ತರಂಗಗಳನ್ನು ಪ್ರತಿಫಲನಗೊಳಿಸಿ ಭೂಮಿಗೆ ಕಳಿಸುತ್ತದೆ ?
ಎ . ಸಮೋಷ್ಣ ಮಂಡಲ
ಬಿ . ಮಧ್ಯಂತರ ಮಂಡಲ
ಸಿ . ಅಯಾನ ಮಂಡಲ ü
ಡಿ . ಬಾಹ್ಯ ಮಂಡಲ
21. ಪ್ರತ್ಯಾವರ್ತ ಮಾರುತಗಳನ್ನು ಹೀಗೆ ಕರೆಯುವುದು ಏಕೆಂದರೆ ?
ಎ . ಅವುಗಳು ಆವರ್ತ ಮಾರುತಗಳಿಗೆ ವಿರುದ್ಧವಾಗಿ ಬೀಸುತ್ತವೆ . ü
ಬಿ . ಅವು ವಿಚಲನಾ ಗುಣವನ್ನು ಹೊಂದಿವೆ ಮತ್ತು ವಾಯು ಹೊರಭಾಗಕ್ಕೆ ಚಲಿಸುತ್ತವೆ .
ಸಿ , ಅವು ಒತ್ತಡದ ಇಳಿಜಾರನ್ನು ಹೊಂದಿಲ್ಲ
ಡಿ . ಅವು ಆವರ್ತ ಮಾರುತಗಳ ಪರಿಸ್ಥಿತಿಯನ್ನು ಹಾಳು ಮಾಡುತ್ತವೆ .
22. ಮೇಲ್ಬಾಗದ ವಾಯುಪದರದಲ್ಲಿ ಕಂಡುಬರುವ ಆಮ್ಲಜನಕವು ಇದರಿಂದ ಬದಲಾಗುತ್ತದೆ .
ಎ . ಜಲಜನಕ
ಬಿ . ಸಾರಜನಕ
ಸಿ . ಓಝನ್ ü
ಡಿ . ಇಂಗಾಲದ ಡೈ ಆಕ್ಸೆಡ್
23. ಶಾಂತ ಕಟಿಬಂಧ ಪ್ರದೇಶಗಳು ಕಡಿಮೆ ಒತ್ತಡವನ್ನು ಹೊಂದಿದ್ದು , ಸಮಭಾಜಕ ವೃತ್ತದಿಂದ ಎಷ್ಟು ದೂರದವರೆಗೆ ಒತ್ತಡವನ್ನು ಪಡೆಯುತ್ತವೆ ?
ಎ . ಉತ್ತರದ ಕಡೆಗೆ 5° ಅಕ್ಷಾಂಶದವರೆಗೆ ಮಾತ್ರ
ಬಿ . ದಕ್ಷಿಣದ ಕಡೆಗೆ 5° ಅಕ್ಷಾಂಶದವರೆಗೆ ಮಾತ್ರ
ಸಿ . ಸಮಭಾಜಕ ವೃತ್ತದಿಂದ 5° ಉತ್ತರ ಮತ್ತು ದಕ್ಷಿಣ ಅಕ್ಷಾಂಶದವರೆಗೆ ü
ಡಿ . ಸಮಭಾಜಕ ವೃತ್ತದಿಂದ 15° ಉತ್ತರ ಮತ್ತು ದಕ್ಷಿಣ ಅಕ್ಷಾಂಶದವರೆಗೆ
24 , ಟೈಫೂನ್ಸ್ಗಳು ಆಗಿಂದಾಗ್ಗೆ ಸಂಭವಿಸುವ ಪ್ರದೇಶವೆಂದರೆ ,
ಎ . ಉತ್ತರ ಸಮುದ್ರ
ಬಿ . ವೆಸ್ಟ್ ಇಂಡೀಸ್ ದ್ವೀಪಗಳಲ್ಲಿ
ಸಿ . ಪಿಲಿಫೈನ್ಸ್ ದ್ವೀಪಗಳು ü
ಡಿ . ಲಕ್ಷದ್ವೀಪಗಳು
25 , ಈ ಕೆಳಕಂಡ ವಾಯುಮಂಡಲದ ಯಾವ ಸಂಯೋಜನೆಗಳು ವಾಯುಗುಣಕ್ಕೆ ಸಂಬಂಧಿಸಿದಂತೆ ಮುಖ್ಯವಾಗಿವೆ ?
1. ಸಾರಜನಕ
2. ಆಮ್ಲಜನಕ
3. ಇಂಗಾಲದ ಡೈ ಆಕ್ಸೆಡ್
ಎ . 1 ಮತ್ತು 2
ಬಿ . 2 ಮತ್ತು 3
ಸಿ . 1 , 2 ಮತ್ತು 3
ಡಿ . 3 ಮಾತ್ರ ü
26. ಇಳಿಕೆಯ ಪ್ರಮಾಣವು ಇದು ಕಡಿಮೆಯಾಗುವುದಕ್ಕೆ ಸಂಬಂಧಿಸಿದೆ .
ಎ . 300 ಅಡಿಗಳಷ್ಟು ಎತ್ತರಕ್ಕೆ ಮಾರುತದ ವೇಗ ಕಡಿಮೆಯಾಗುವಿಕೆ
ಬಿ . 450 ಅಡಿಗಳಷ್ಟು ಎತ್ತರಕ್ಕೆ ಆಧ್ರ್ರತೆಯು ಕಡಿಮೆಯಾಗುವಿಕೆ
ಸಿ . 330 ಅಡಿಗಳಷ್ಟು ಎತ್ತರಕ್ಕೆ 1°F ನಷ್ಟು ಉಷ್ಣಾಂಶ ಕಡಿಮೆಯಾಗುವಿಕೆ ü
ಡಿ . 500 ಅಡಿಗಳಷ್ಟು ಎತ್ತರಕ್ಕೆ ಒತ್ತಡವು ಕಡಿಮೆಯಾಗುವಿಕೆ
27. ಉತ್ತರ ಅಮೇರಿಕಾದಲ್ಲಿನ ರಾಕಿ ಪರ್ವತಗಳ ಪೂರ್ವ ಭಾಗದಲ್ಲಿ ಬೀಸುವ ಶಾಖವುಳ್ಳ ಶುಷ್ಕ ಮಾರುತಗಳನ್ನು ಹೀಗೆ ಕರೆಯುತ್ತೇವೆ .
ಎ . ಫೋಹ್ನ್
ಜಿ . ಲೂ
ಸಿ , ಸಿರಾಕ್ಕೊ
ಡಿ . ಚಿನೂಕ್ ü
28. ಸ್ಥಳೀಯವಾದ ' ನಾರ್ವೆಸ್ಟಾರ್ ' ಎಂಬ ಗುಡುಗು ಸಿಡಿಲುಗಳು ಇಲ್ಲಿ ಪ್ರಧಾನವಾಗಿವೆ .
ಎ ಅಸ್ಸಾಂü
ಬಿ . ಪಶ್ಚಿಮ ಬಂಗಾಳ
ಸಿ . ಆಂಧ್ರಪ್ರದೇಶ
ಡಿ . ತಮಿಳುನಾಡು
29 , ವಾಣಿಜ್ಯ ಮಾರುತಗಳುಂಟಾಗುವುದು ಇದರಿಂದ
ಎ . ಭೂಮಿಯ ದೈನಂದಿನ ಚಲನೆ
ಬಿ . ಭೂಮಿಯ ವಾರ್ಷಿಕ ಚಲನೆ
ಸಿ . ಭೂಮಿಯ ಮೇಲ್ಬಾಗದಲ್ಲಿ ಸಮಭಾಜಕ ವೃತ್ತದ ಕಡೆಗೆ ವಾಯು ಚಲನೆ ü
ಡಿ . ಇದಾವುದೂ ಅಲ್ಲ
30. ಈ ಕೆಳಕಂಡವುಗಳಲ್ಲಿ ಯಾವುದು ವಾಯುಮಂಡಲದ ಅತಿ ಮೇಲ್ಪದರವಾಗಿದೆ ?
ಎ . ಸಮೋಷ್ಣ ಮಂಡಲ
ಬಿ . ಮಧ್ಯಂತರ ಮಂಡಲ
ಸಿ . ಅಯಾನ ಮಂಡಲ
ಡಿ . ಬಾಹ್ಯ ಮಂಡಲ ü
31. ಮಿಸ್ಟ್ರಲ್ ಎಂಬುದು
ಎ . ಶುಷ್ಕ ಸ್ಥಳೀಯ ಮಾರುತ ü
ಬಿ . ಬೆಚ್ಚನೆಯ ಶುಷ್ಕ ಸ್ಥಳೀಯ ಮಾರುತ
ಸಿ . ಶಾಖವುಳ್ಳ ಶುಷ್ಕ ಸ್ಥಳೀಯ ಮಾರುತ
ಡಿ . ಬೆಚ್ಚನೆಯ - ಅರ್ಧಯುತ ಸ್ಥಳೀಯ ಮಾರುತ
32. ವಾಯುಮಂಡಲದ ಕಡಿಮೆ ಒತ್ತಡ ಪ್ರದೇಶದ ಸುತ್ತಲೂ ಸುತ್ತುವ ಸಿಡಿಲು ಸಹಿತ ಪ್ರಬಲವಾದ ಮಾರುತಗಳನ್ನು ಹೀಗೆ ಕರೆಯಲಾಗುತ್ತದೆ .
ಎ . ಬ್ಲಿಝಾರ್ಡ್
ಬಿ . ಚಿನೂಕ್
ಸಿ . ಆವರ್ತ ಮಾರುತಗಳು ü
ಡಿ . ಗೇಲ್
33. ಶುಷ್ಕ ಗಾಳಿಯಲ್ಲಿರುವ ಸಾರಜನಕದ ಪ್ರಮಾಣವೆಂದರೆ ,
ಎ . ಶೇ . 21 ರಷ್ಟು ಪ್ರಮಾಣ
ಬಿ . ಶೇ . 78 ರಷ್ಟು ಪ್ರಮಾಣ ü
ಸಿ . ಶೇ . 50 ತೂಕ
ಡಿ . ಶೇ . 21 ರಷ್ಟು ತೂಕ
34. ಮಾರುತದ ದಿಕ್ಕನ್ನು ಗುರುತಿಸಲು ಬಳಸುವ ಉಪಕರಣವೆಂದರೆ ,
ಎ . ಅನಿಮೋ ಮೀಟರ್
ಬಿ . ಮಿಡ್ವೇನ್ ü
ಸಿ . ಮಿಡ್ಗೇಜ್
ಡಿ . ಹೈಗ್ರೋ ಮೀಟರ್
35. ಭೂಮಿಯ ವಾಯುಮಂಡಲದ ಚಲನೆಗೆ ಮುಖ್ಯ ಕಾರಣವೇನು ?
ಎ . ವಾಯುವಿನ ಒತ್ತಡದಲ್ಲಿ ವ್ಯತ್ಯಾಸ
ಬಿ . ಸೌರಶಕ್ತಿ ü
ಸಿ . ಉಷ್ಣಾಂಶದಲ್ಲಿನ ವ್ಯತ್ಯಾಸ
ಡಿ . ಮಾರುತ
36 , ವಾಯುಮಂಡಲದ ಒತ್ತಡವನ್ನು ಅಳೆಯುವ ಘಟಕವೆಂದರೆ
ಎ . ಪ್ರತಿ ಘನ ಮೀಟರ್ಗೆ ಗ್ರಾಂ.ಗಳಲ್ಲಿ
ಬಿ . ಪ್ರತಿ ಗಂಟೆಗೆ ಕಿ.ಮೀ. ಗಳಲ್ಲಿ
ಸಿ . ಪ್ರತಿ ಚದರ ಮೀಟರ್ಗೆ ಕಿ.ಗ್ರಾಂ.ಗಳಲ್ಲಿ
ಡಿ . ಮಿಲಿ ಮೀಟರ್ಗಳಲ್ಲಿ ü
37. ಅಶ್ವ ಅಕ್ಷಾಂಶಗಳೆಂದರೆ ,
ಎ . 50 ಉತ್ತರ ಮತ್ತು 50 ದಕ್ಷಿಣ ಅಕ್ಷಾಂಶಗಳ ನಡುವೆ ವಿಸ್ತರಿಸಿರುವ ಪ್ರದೇಶ
ಬಿ . ವಾಯುಮಂಡಲದ ಕಡಿಮೆ ಒತ್ತಡವನ್ನು ಹೊಂದಿರುವ ಪ್ರದೇಶ
ಸಿ . ಸೌಮ್ಮ ಮತ್ತು ಲಘುವಾದ ಅನಿಶ್ಚಿತ ಮಾರುತಗಳಿರುವ ಪ್ರದೇಶ ü
ಡಿ . ಆರ್ಧಯುತ ವಾಯು ಮತ್ತು ಅಸ್ಥಿರವಾದ ಹವಾಗುಣ ಪರಿಸ್ಥಿತಿಯಿರುವ ಪ್ರದೇಶ
38. ಉತ್ತರಾರ್ಧಗೋಳದಲ್ಲಿ ವಾಣಿಜ್ಯ ಮಾರುತಗಳು ಇಲ್ಲಿಂದ ಬೀಸುತ್ತವೆ .
ಎ . ಉತ್ತರದಿಂದ ದಕ್ಷಿಣಕ್ಕೆ
ಬಿ . ದಕ್ಷಿಣದಿಂದ ಉತ್ತರಕ್ಕೆ
ಸಿ . ವಾಯುವ್ಯದಿಂದ ಆಗೇಯದ ಕಡೆಗೆ
ಡಿ . ಈಶಾನ್ಯದಿಂದ ನೈರುತ್ಯದ ಕಡೆಗೆ ü
39. ಪ್ರತ್ಯಾವರ್ತ ಮಾರುತಗಳಿಗೆ ಸಂಬಂಧಿಸಿದಂತೆ ಈ ಕೆಳಕಂಡ ಹೇಳಿಕೆಗಳನ್ನು ಪರಿಗಣಿಸಿ
1 ವಾಯು ವಿಚಲನೆಯನ್ನು ಹೊಂದಿದ್ದು ಮತ್ತು ಕೇಂದ್ರದ ಅಧಿಕ ಒತ್ತಡ ಪ್ರದೇಶದಿಂದ ವೃತ್ತಾಕಾರವಾಗಿ ಚಲಿಸುತ್ತದೆ .
2. ವಾಯುವ್ಯ ಉತ್ತರಾರ್ಧಗೋಳದಲ್ಲಿ ಪ್ರದಕ್ಷಿಣೆಯಾಕಾರವಾಗಿಯೂ ಮತ್ತು ದಕ್ಷಿಣಾರ್ಧಗೋಳದಲ್ಲಿ ಅಪ್ರದಕ್ಷಿಣೆಯಾಗಿಯೂ ಚಲಿಸುತ್ತದೆ .
3 . ಅದು ಭಾರಿ ಮಳೆಯನ್ನು ಹೊಂದಿರುತ್ತದೆ .
4 . ಒಮ್ಮೆಲೇ ಒತ್ತಡದ ಪ್ರಮಾಣವು ಅಧಿಕಗೊಂಡು ಪ್ರತ್ಯಾವರ್ತ ಮಾರುತಗಳ ಉಗಮಕ್ಕೆ ಕಾರಣವಾಗುತ್ತದೆ .
ಎ . 1 ಮತ್ತು 2
ಬಿ . 1 ಮತ್ತು 4
ಸಿ . 1,2 ಮತ್ತು 3
ಡಿ . 1,2 ಮತ್ತು 5 ü
40. ವಾಯುಮಂಡಲದ ಈ ಕೆಳಕಂಡ ಯಾವ ಅನಿಲವು ಸೂರ್ಯನಿಂದ ಬಿಡುಗಡೆಯಾಗಿ ಬರುವ ಅಪಾಯಕಾರಿ ನೇರಳಾತೀತ ಕಿರಣಗಳನ್ನು ತಡೆಯುತ್ತದೆ ?
ಹೀಗೆ ಕರೆಯುತ್ತೇವೆ ?
ಎ . ಇಂಗಾಲದ ಮಾನಾಕ್ಸೆಡ್
ಬಿ . ಆಮ್ಲಜನಕ
ಸಿ . ಸಾರಜನಕ
ಡಿ ಓಜೋನ್ü
41. ಆವರ್ತ ಮಾರುತದ ಕೇಂದ್ರದಲ್ಲಿ ಕಡಿಮೆ ಒತ್ತಡವನ್ನು ಹೊಂದಿರುವುದನ್ನೇ
ಎ . ಅಪೆಕ್ಸ್
ಬಿ . ವರ್ಟಿಕ್ಸ್
ಸಿ . ಕಣ್ಣು ü
ಡಿ . ಭೂಕಂಪನಾಭಿ
42. ಎತ್ತರ ಹೆಚ್ಚಾದಂತೆ , ಉಷ್ಣಾಂಶವು ಯಾವ ಎತ್ತರಕ್ಕೆ 1° ಸೆಂ.ನಷ್ಟು ಕಡಿಮೆಯಾಗುತ್ತಾ ಹೋಗುತ್ತದೆ ?
ಎ . 200 ಅಡಿ
ಜಿ . 300 ಅಡಿ .ü
ಸಿ . 400 ಅಡಿ
ಡಿ . 450 ಅಡಿ
43. ಸಮುದ್ರಗಾಳಿ ( ಕಡಲ್ಗಾಳಿ)ಯು ಬೀಸುವುದು ಯಾವಾಗೆಂದರೆ ,
ಎ . ಹಗಲಿನ ವೇಳೆಯಲ್ಲಿ ಭೂಮಿಯಿಂದ ಸಮುದ್ರದ ಕಡೆಗೆ
ಬಿ . ಹಗಲಿನ ವೇಳೆಯಲ್ಲಿ ಸಮುದ್ರದಿಂದ ಭೂಮಿಯ ಕಡೆಗೆ ü
ಸಿ . ರಾತ್ರಿಯ ವೇಳೆಯಲ್ಲಿ ಭೂಮಿಯಿಂದ ಸಮುದ್ರದ ಕಡೆಗೆ
ಡಿ . ರಾತ್ರಿಯ ವೇಳೆಯಲ್ಲಿ ಸಮುದ್ರದಿಂದ ಭೂಮಿಯ ಕಡೆಗೆ
44. ಬಂಗಾಳ ಕೊಲ್ಲಿಯಲ್ಲಿ ಕಂಡುಬರುವ ಉಷ್ಣವಲಯದ ಆವರ್ತ ಮಾರುತಗಳನ್ನು ಸಾಮಾನ್ಯವಾಗಿ ಹೀಗೆ ಕರೆಯಲಾಗುತ್ತದೆ ?
ಎ . ಟರ್ನಾಡೋ
ಬಿ . ಹರಿಕೇನ್ಸ್
ಸಿ . ಟೈಫೂನ್ಸ್
ಡಿ . ವಾಯುಭಾರ ಕುಸಿತ ü
45. ವಾಯುಮಂಡಲದಲ್ಲಿ ಕಂಡುಬರುವ ಆಮ್ಲಜನಕದ ಪ್ರಮಾಣವು ಅಂದಾಜಿನಲ್ಲಿ
ಎ . 10 %
ಬಿ . 20 % ü
ಸಿ . 30 %
ಡಿ . 70 %
46. ಭೂಮಿಯ ಮೇಲಿನ ವಾಯುಮಂಡಲದ ಮೇಲ್ಪದರವು ಸೂರ್ಯನಿಂದ ಬರುವ ನೇರ ಶಕ್ತಿಯನ್ನು ಪಡೆದು ಅದರ ಎಷ್ಟು ಪ್ರಮಾಣವನ್ನು ಹಿಂದಿರುಗಿ ವಾಯುಮಂಡಲಕ್ಕೆ ಪ್ರತಿಫಲನಗೊಳಿಸುತ್ತದೆ ?
ಎ . ½
ಬಿ . 1/3 ü
ಸಿ . 1/5
ಡಿ . 1/10
47. ವಾಯುಮಂಡಲ ಒತ್ತಡವನ್ನು ಅಳೆಯಲು ಬಳಸುವ ಉಪಕರಣವೆಂದರೆ
ಎ . ಹೈಡೋಮೀಟರ್
ಬಿ . ಹೈಕ್ರೋಮೀಟರ್
ಸಿ , ಒತ್ತಡ ಮಾಪಕ
ಡಿ . ವಾಯುಭಾರ ಮಾಪಕ ü
48. ಹಿಂದೂ ಮಹಾಸಾಗರದಲ್ಲಿ ಇತರೆ ಮೂರಕ್ಕಿಂತ ಅಧಿಕವಾಗಿ ಕಂಡುಬರುವುದು ಯಾವುದು ?
ಎ . ಆವರ್ತ ಮಾರುತಗಳು ü
ಬಿ . ಹರಿಕೇನ್ಸ್
ಸಿ . ಟರ್ನಾಡೋ
ಡಿ . ಟೈಫೂನ್ಸ್
49 , ಅನಿಮೋಮೀಟರ್ ಎಂಬ ಉಪಕರಣವನ್ನು ಇದಕ್ಕಾಗಿ ಉಪಯೋಗಿಸಲಾಗುತ್ತದೆ .
ಎ . ಮಾರುತದ ದಿಕ್ಕನ್ನು ಕಂಡುಹಿಡಿಯಲು
ಬಿ . ಆರ್ಧತೆಯನ್ನು ಅಳೆಯಲು
ಸಿ . ಮಾರುತದ ವೇಗವನ್ನು ಅಳೆಯಲು ü
ಡಿ . ಸೃಷ್ಟಿಯನ್ನು ಅಲೆಯಲು
50. ಅಗ್ನಿಕಟಿಬಂಧ ವಲಯ ಎಂದು ಕರೆಯಲಾಗುವ ವಲಯ
ಎ . ಪೆಸಿಫಿಕ್ ತೀರ ಪ್ರದೇಶ ü
ಬಿ . ಸಮಭಾಜಕ ವೃತ್ತ ವಲಯ
ಸಿ . ಅರ್ಧ ವಾಯುವಲಯ
ಡಿ . ಯಾವುದೂ ಅಲ್ಲ
........... END ............