ಭೂಗೋಳಶಾಸ್ತ್ರ -1
ನಭೋ ಮಂಡಲ ( Universe )
1, ಚಂದ್ರನನ್ನು ಭೂಮಿಯ ಉಪಗ್ರಹವೆಂದು ಕರೆಯಲಾಗಿದೆ. ಏಕೆಂದರೆ
ಎ ) ಅದು ಭೂಮಿಗಿಂತ ಬಹಳ ಚಿಕ್ಕದು
ಬಿ ) ಅದು ತನ್ನದೇ ಆದ ಸ್ವಯಂ ಬೆಳಕನ್ನು ಹೊಂದಿಲ್ಲ
ಸಿ ) ಅದು ಭೂಮಿಯ ಸುತ್ತಲೂ ಸುತ್ತುತ್ತದೆ . ü
ಡಿ ) ಅದು ಭೂಮಿಯ ಮೇಲೆ ಉಬ್ಬರವಿಳಿತಗಳನ್ನು ಉಂಟುಮಾಡುತ್ತದೆ .
2. ಧೂಮಕೇತುಗಳು ಇದರ ಸುತ್ತಲೂ ಸುತ್ತುತ್ತವೆ.
ಎ ) ಸೂರ್ಯ ü
ಬಿ ) ಭೂಮಿ
ಸಿ ) ಶುಕ್ರ
ಡಿ ) ಯಾವುದೇ ಏಕ ಆಕಾಶಕಾಯವಲ್ಲ
3, ಒಂದು ಗ್ರಹವು ಸೂರ್ಯನಿಗೆ ಸಮೀಪವಾಗಿರುವ ಸ್ಥಾನವನ್ನು ಹೀಗೆ ಕರೆಯಲಾಗಿದೆ.
ಎ ) ನೀಚಸ್ಥಾನ ü
ಬಿ ) ಉಚ್ಛಸ್ಥಾನ
ಸಿ ) ಅಪಾಜ್ಯ
ಡಿ ) ಉಪಾಜ್ಯ
4. ಈ ಕೆಳಕಂಡವುಗಳಲ್ಲಿ ಯಾವುದನ್ನು 'ಕೆಂಪುಗ್ರಹ' ವೆಂದು ಕರೆಯಲಾಗಿದೆ?
ಎ ) ಮಂಗಳ ü
ಬಿ ) ಬುಧ
ಸಿ ) ಶನಿ
ಡಿ ) ಶುಕ್ರ
5. ಈ ಕೆಳಕಂಡ ಯಾವ ಗ್ರಹವು ಭೂಮಿಗೆ ಅತಿ ಸಮೀಪವಾದುದ್ದಾಗಿದೆ?
ಎ ) ಗುರು
ಬಿ ) ಶುಕ್ರ ü
ಸಿ ) ಬುಧ
ಡಿ ) ಮಂಗಳ
6. ಯಾವ ಗ್ರಹವನ್ನು 'ಭೂಮಿಯ ಅವಳಿ ಗ್ರಹ’ವೆಂದು ಕರೆಯಲಾಗಿದೆ?
ಎ ) ಶುಕ್ರ ü
ಬಿ ) ಮಂಗಳ
ಸಿ ) ಯುರೇನಸ್
ಡಿ ) ನೆಪ್ಚೂನ್
7. ಶನಿಗ್ರಹದ ಮೇಲಿನ ಉಂಗುರಗಳನ್ನು ಕಂಡುಹಿಡಿದರು …..
ಎ ) ಕೊಪರ್ನಿಕಸ್
ಬಿ ) ನ್ಯೂಟನ್
ಸಿ ) ಗೆಲಿಲಿಯೋ ü
ಡಿ ) ಇದಾವುದೂ ಅಲ್ಲ
8. ಹ್ಯಾಲಿ ಧೂಮಕೇತು ಎಷ್ಟು ವರ್ಷಕ್ಕೊಮ್ಮೆ ಗೋಚರಿಸುತ್ತದೆ?
ಎ ) 24 ವರ್ಷಗಳು
ಬಿ ) 32 ವರ್ಷಗಳು
ಸಿ ) 76 ವರ್ಷಗಳು ü
ಡಿ ) 84 ವರ್ಷಗಳು
9, ಗುರುಗ್ರಹವು ಭೂಮಿಯ ಗಾತ್ರಕ್ಕಿಂತ ಎಷ್ಟು ಪಟ್ಟು ದೊಡ್ಡದು?
ಎ) 5 ಪಟ್ಟು
ಬಿ ) 10 ಪಟ್ಟು , ü
ಸಿ ) 20 ಪಟ್ಟು
ಡಿ ) 50 ಪಟ್ಟು
10. ಚಂದ್ರಗ್ರಹಣವು ಸಂಭವಿಸುವುದು ಯಾವಾಗೆಂದರೆ,
ಎ ) ಅಮಾವಾಸ್ಯೆ
ಬಿ ) ಹುಣ್ಣಿಮೆ ü
ಸಿ ) ಅರ್ಧಚಂದ್ರ
ಡಿ ) ಕಾಲುಭಾಗದ ಚಂದ್ರ
11, ಈ ಕೆಳಕಂಡ ಯಾವ ಗ್ರಹವು ತನ್ನ ದೈನಂದಿನ ಚಲನೆ ಮತ್ತು ವಾರ್ಷಿಕ ಚಲನೆಗೆ ಸರಿಸುಮಾರು ಏಕ ರೀತಿಯ ದಿನಗಳನ್ನು ತೆಗೆದುಕೊಳ್ಳುತ್ತದೆ?
ಎ ) ಮಂಗಳ
ಬಿ ) ಶುಕ್ರ
ಸಿ ) ಬುಧ ü
ಡಿ ) ಗುರು
12. ಇದರ ಹಗಲಿನ ಅವಧಿ ಮತ್ತು ತನ್ನ ಅಕ್ಷದ ಮೇಲೆ ವಾಲಿರುವಿಕೆಯ ಅಂಶವು ಭೂಮಿಗೆ ಇರುವಂತೆಯೇ ಕಂಡುಬರುತ್ತದೆ. ಇದು ಯಾವ ಗ್ರಹಕ್ಕೆ ಸಂಬಂಧಿಸಿದಂತೆ ನಿಜ .
ಎ ) ಯುರೇನಸ್
ಬಿ ) ನೆಪ್ಚೂನ್
ಸಿ) ಶನಿ
ಡಿ ) ಮಂಗಳ ü
13. ಅತಿ ಶಾಖವುಳ್ಳ ಗ್ರಹವೇ ….
ಎ ) ಬುಧ
ಬಿ ) ಶುಕ್ರ ü
ಸಿ ) ಗುರು
ಡಿ ) ಶನಿ
14. ಭೂಮಿ ಮತ್ತು ಸೂರ್ಯನ ನಡುವೆ ಇರುವ ಅಂತರ …. (ದಶ ಲಕ್ಷಕಿ.ಮೀ.)
ಎ ) 111 ü
29) 149
ಸಿ ) 168
ಡಿ ) 193
15. ಭೂ ಲಕ್ಷಣವುಳ್ಳ ಗ್ರಹವು ….
ಎ ) ಸಾಂದ್ರವಾದ , ಶಿಲಾಲಕ್ಷಣವುಳ್ಳದ್ದು ü
ಬಿ ) ಕಡಿಮೆ ಸಾಂದ್ರತೆಯ ಅನಿಲಗೋಳ
ಸಿ ) ಕಡಿಮೆ ಸಾಂದ್ರತೆಯುಳ್ಳ ಗೋಳವನ್ನೂ ಆದರೆ ಕೇಂದ್ರಭಾಗ ಶಿಲಾಲಕ್ಷಣದಿಂದ ಕೂಡಿದೆ .
ಡಿ ) ಇದಾವುದೂ ಅಲ್ಲ
16, ಈ ಗ್ರಹವು ಐದು ಚಂದ್ರನನ್ನೂ ಹೊಂದಿದೆ.
ಎ ) ಶುಕ್ರ
ಬಿ ) ಮಂಗಳ
ಸಿ ) ಯುರೇನಸ್ ü
ಡಿ ) ನೆಪ್ಚೂನ್
17. ಸೂರ್ಯನಿಗೆ ಸಮೀಪವಾಗಿರುವ ಗ್ರಹಗಳೆಂದರೆ ….
ಎ ) ಬುಧ ಮತ್ತು ಮಂಗಳ
ಬಿ ) ಭೂಮಿ ಮತ್ತು ಬುಧ
ಸಿ ) ಬುಧ ಮತ್ತು ಶುಕ್ರ ü
ಡಿ ) ಬುಧ ಮತ್ತು ಯುರೇನಸ್
18. ಧೂಮಕೇತುವಿನ ಬಾಲವು ಅದರ ತಲೆಗಿಂತ ಅತಿ ದೊಡ್ಡದು. ಇದರ ಬಾಲದ ಅಂದಾಜು ಉದ್ದವು ….
ಎ ) 200 ರಿಂದ 300 ಕಿ.ಮೀ.
ಬಿ ) 20,000 ದಿಂದ 30,000 ಕಿ.ಮೀ.
ಸಿ ) 2,00,00,000-3,00,00,000 ಕಿ.ಮೀ. ü
ಡಿ ) 2,00,000-3,00,000ಕಿ.ಮೀ .
19. ಈ ಕೆಳಗಿನವುಗಳಲ್ಲಿ ಅತಿ ಪ್ರಕಾಶಮಾನವಾದ ಗ್ರಹ ಯಾವುದು?
ಎ ) ಬುಧ
ಬಿ ) ಶುಕ್ರ ü
ಸಿ ) ಗುರು
ಡಿ ) 3 ಶನಿ
20. ಸೂರ್ಯನ ಸುತ್ತಲು ಗ್ರಹಗಳ ಕಕ್ಷೆ ಅಥವಾ ಭೂಮಿಯ ಸುತ್ತಲೂ ಉಪಗ್ರಹದ ಕಕ್ಷೆಯ ಇರುವುದು.
ಎ ) ವೃತ್ತಾಕಾರ ಮತ್ತು ಅಂಡಾಕಾರ ü
ಬಿ ) ವೃತ್ತಾಕಾರ ಮತ್ತು ಗುಂಡಾಕಾರ
ಸಿ ) ಅಂಡಾಕಾರ ಮತ್ತು ಡೊಂಕಾಕಾರ
ಡಿ ) ಡೊಂಕಾಕಾರ ಮತ್ತು ಗುಂಡಾಕಾರ
21. ಅತಿ ವೇಗವಾದ ಗ್ರಹವೆಂದರೆ …..
ಎ ) ಶನಿ
ಬಿ ) ಗುರು
ಸಿ ) ನೆಪ್ಚೂನ್
ಡಿ ) ಬುಧü
22. ಯಾವ ಗ್ರಹವು ಉಪಗ್ರಹವನ್ನು ಹೊಂದಿಲ್ಲ?
ಎ ) ಬುಧ ü
ಸಿ ) ಪ್ರೋಟೋ
ಸಿ ) ಮಂಗಳ
ಡಿ ) ನೆಪ್ಚೂನ್
23. ಈ ಕೆಳಕಂಡ ಗ್ರಹಗಳ ಯಾವ ಕ್ರಮಣಿಕೆಯು ಸೂರ್ಯನಿಂದಿರುವ ದೂರದ ಆಧಾರದ ಮೇಲೆ ಸರಿಯಾಗಿದೆ?
ಎ ) ಬುಧ , ಶುಕ್ರ , ಭೂಮಿ , ಮಂಗಳ ü
ಬಿ ) ಭೂಮಿ , ಬುಧ , ಗುರು , ಶನಿ .
ಸಿ ) ಶುಕ್ರ , ಭೂಮಿ , ಮಂಗಳ , ಬುಧ
ಡಿ ) ಮಂಗಳ , ಶುಕ್ರ , ಭೂಮಿ , ಬುಧ
24. ನಕ್ಷತ್ರಗಳ ಬಣ್ಣವು ಬದಲಾವಣೆಯಾಗುವುದು ಇದರಿಂದ ….
ಎ ) ಭೂಮಿಯಿಂದ ಅವುಗಳಿಗಿರುವ ದೂರ ವ್ಯತ್ಯಾಸವಾಗುವುದರಿಂದ
ಬಿ ) ಅವುಗಳ ಮೇಲ್ಮೈನ ಉಷ್ಣಾಂಶವು ವ್ಯತ್ಯಾಸವಾಗುವುದರಿಂದ ü
ಸಿ ) ಅವುಗಳ ಗಾತ್ರ ಮತ್ತು ಸಂಯೋಜನೆಗಳಲ್ಲಿ ಏರಿಳಿತವಾಗುವುದರಿಂದ
ಡಿ ) ಅಸಮರ್ಪಕವಾಗಿ ಹೀರಿಕೊಳ್ಳುವಿಕೆ ಅಥವಾ ಭೂಮಿಯ ವಾಯುಮಂಡಲದ ಹರಡುವಿಕೆಯಿಂದ
25. ಉತ್ತರ ಧ್ರುವ ನಕ್ಷತ್ರವು ಈ ರಾಶಿ ನಕ್ಷತ್ರದ ಭಾಗವಾಗಿದೆ ….
ಎ ) ಓರಿಯಾನ್
ಬಿ ) ಬಿಗ್ ಡಿಪ್ಪರ್
ಸಿ ) ಕ್ಯಾಸ್ಸಿಯೋ ಸಿಸಿಯಾ
ಡಿ ) ಲಿಟ್ಸ್ ಡಿಪ್ಪರ್ . ü
26, ಖಗೋಳ ಯಾತ್ರಿಕನಿಗೆ ಚಂದ್ರನ ಮೇಲಿನ ಆಕಾಶವು ಹಗಲಿನ ವೇಳೆ ಹೀಗೆ ಗೋಚರಿಸುತ್ತದೆ.
ಎ ) ಬಿಳಿ ಬಣ್ಣ
ಬಿ ) ನೀಲಿ ಬಣ್ಣ
ಸಿ ) ಕಪ್ಪು ಬಣ್ಣ ü
ಡಿ ) ಕೆಂಪು ಬಣ್ಣ
27. ಸೂರ್ಯನ ಅತ್ಯಂತ ಹೊರಭಾಗದ ಪದರವನ್ನು ಹೀಗೆ ಕರೆಯಲಾಗಿದೆ.
ಎ ) ಶಿಲಾಗೋಳ
ಬಿ ) ಪೋಟೋಸ್ಪಿಯರ್
ಸಿ ) ಕ್ರೋಮೋಸ್ಪಿಯರ್ ü
ಡಿ ) ಕರೋನ
28. ಧ್ರುವ ನಕ್ಷತ್ರವನ್ನು ಆಕಾಶದಲ್ಲಿ ಯಾವಾಗಲೂ ಒಂದೇ ಬಿಂದುವಿನಲ್ಲಿ ನೋಡಬಹುದು. ಆದರೆ ಬೇರೆ ನಕ್ಷತ್ರಗಳು ಹಾಗಿಲ್ಲ . ಏಕೆಂದರೆ ,
ಎ ) ಧ್ರುವ ನಕ್ಷತ್ರವು ತನ್ನ ಮೈ ಸುತ್ತಲಿನ ಚಲನೆಗೆ ಭೂಮಿಯಷ್ಟೇ ಕಾಲವನ್ನು ತೆಗೆದುಕೊಳ್ಳುತ್ತದೆ .
ಬಿ ) ಧ್ರುವ ನಕ್ಷತ್ರವು ನಮ್ಮ ಸ್ವಂತ ಸೌರಮಂಡಲದಲ್ಲಿದೆ .
ಸಿ ) ಭೂಮಿಗೆ ಹೋಲಿಸಿದರೆ , ಸೂರ್ಯ ಮತ್ತು ಧ್ರುವ ನಕ್ಷತ್ರಗಳು ವಿರುದ್ಧ ದಿಕ್ಕಿನಲ್ಲಿವೆ .
ಡಿ ) ಧ್ರುವ ನಕ್ಷತ್ರವು ಭೂಮಿಯ ಅಕ್ಷಮಾರ್ಗದಲ್ಲಿದೆ . ü
29. ಸೌರವ್ಯೂಹದಲ್ಲಿ ಗರಿಷ್ಟ ಸಂಖ್ಯೆಯ ಉಪಗ್ರಹಗಳನ್ನು ಹೊಂದಿರುವ ಗ್ರಹವೆಂದರೆ ….
ಎ ) ಮಂಗಳ
ಬಿ ) ಗುರು
ಸಿ ) ಶನಿ ü
ಡಿ ) ಯುರೇನಸ್
30. ಭೂಮಿಯ ಮೇಲಿನ ಒಂದು ಬಿಂದುವಿನಿಂದ ಒಬ್ಬ ವೀಕ್ಷಕನು ಚಂದ್ರನನ್ನು ಗಮನಿಸಿದಾಗ, ಚಂದ್ರನ ಮೇಲಿನ ಪೆನಂಬ್ರಾ ಭಾಗದ ನೆರಳು ಮಾತ್ರ ವೇಗವಾಗಿ ಚಲಿಸುತ್ತದೆ. ಇದರಿಂದ ನಾವು ಗಮನಿಸುವುದು .
ಎ ) ಪೂರ್ಣ ಸೂರ್ಯಗ್ರಹಣ
ಬಿ ) ಭಾಗಶಃ ಸೂರ್ಯಗ್ರಹಣ ü
ಸಿ ) ಪೂರ್ಣ ಚಂದ್ರಗ್ರಹಣ
ಡಿ ) ಭಾಗಶಃ ಚಂದ್ರಗ್ರಹಣ
31, ಸೂರ್ಯನಿಂದ ವಿಕಿರಣ ಶಕ್ತಿಯು ಈ ರೀತಿಯಲ್ಲಿ ಬಿಡುಗಡೆಯಾಗುತ್ತದೆ.
ಎ ) ತುಂಡು ಅಲೆಗಳು ü
ಬಿ ) ನೀಳಲೆಗಳು
ಸಿ ) ಕಣಗಳು
ಡಿ ) ಇದಾವುದೂ ಅಲ್ಲ
32, ಸೌರವ್ಯೂಹದ ಅತ್ಯಂತ ಕಡೆಯ ಕಕ್ಷೆಯಲ್ಲಿ ಕಂಡುಬರುವ ಗ್ರಹವೆಂದರೆ ….
ಎ ) ಶನಿ
ಬಿ ) ನೆಪ್ಯೂನ್ ü
ಸಿ ) ಬುಧ
ಡಿ ) ಗುರು
33. ಈ ಕೆಳಕಂಡವುಗಳಲ್ಲಿ ಯಾವುದು ಅತಿ ದೊಡ್ಡದಾದ ಆಂತರಿಕ ಗ್ರಹವಾಗಿದೆ?
ಎ ) ಶುಕ್ರ
ಬಿ ) ಬುಧ
ಸಿ ) ಮಂಗಳ
ಡಿ ) ಭೂಮಿ ü
34, ಹೊಂದಿಸಿ ಬರೆಯಿರಿ.
A . ಶುಕ್ರ
B . ಮಂಗಳ
C . ಶನಿ
D , ಗುರು
1. ಮೀಥೇನ್ ಮತ್ತು ಅಮೋನಿಯಾ
2. ಜಲಜನಕ , ಹೀಲಿಯಂ , ಅಮೋನಿಯಾ , ಮೀಥೇನ್
3. ಸಾರಜನಕ , ಆಮ್ಲಜನಕ
4 , ಇಂಗಾಲದ ಡೈ ಆಕ್ಸೆಡ್
ಎ . 4A 3B 1C 2D ü
ಬಿ . 2A 3B 4C 1D
ಸಿ 4A 2B 3C 1D
ಡಿ . 2A 1B 4C 3D
35. ಉಬ್ಬರವಿಳಿತಗಳು ಗರಿಷ್ಟವಾಗಿರುವುದು ….
ಎ ) ಭೂಮಿ ಯಾವಾಗ ಸೂರ್ಯನಿಗೆ ಸಮೀಪದಲ್ಲಿರುವುದೋ ಆಗ .
ಬಿ ) ಭೂಮಿ ಚಂದ್ರನಿಗೆ ಸಮೀಪವಾಗಿರುವ ಸ್ಥಾನ
ಸಿ ) ವಸಂತ ಋತುವಿನಲ್ಲಿ
ಡಿ ) ಸೂರ್ಯ , ಭೂಮಿ ಮತ್ತು ಚಂದ್ರನು ಒಂದೇ ಸರಳರೇಖೆಯಲ್ಲಿದ್ದಾಗ
36, ಈ ಕೆಳಕಂಡ ನಾಲ್ಕು ಗ್ರಹಗಳಲ್ಲಿ ಗಾತ್ರದಲ್ಲಿ ದೊಡ್ಡದಾದ ಗ್ರಹವೇ, ….
ಎ ) ಬುಧ
ಬಿ ) ಶುಕ್ರ
ಸಿ ) ಭೂಮಿ ü
ಡಿ ) ಮಂಗಳ
37. ಕ್ಷುದ್ರಗಳು ಈ ಎರಡು ಗ್ರಹಗಳ ನಡುವಿನ ಕಕ್ಷೆಯಲ್ಲಿ ಕಂಡು ಬರುತ್ತವೆ.
ಎ ) ಬುಧ ಮತ್ತು ಶುಕ್ರ
ಬಿ ) ಭೂಮಿ ಮತ್ತು ಮಂಗಳ
ಸಿ ) ಮಂಗಳ ಮತ್ತು ಗುರು ü
ಡಿ ) ಗುರು ಮತ್ತು ಶನಿ
38. ಈ ಕೆಳಕಂಡ ಯಾವ ಗ್ರಹದಲ್ಲಿ ವರ್ಷವು ದೀರ್ಘವಾಗಿರುತ್ತದೆ?
ಎ ) ಬುಧ
ಬಿ ) ಭೂಮಿ
ಸಿ ) ಗುರು
ಡಿ ) ನೆಪೂನ್ ü
39, ಉರ್ಸಾ ಮೈನರ್ ಎಂಬುದು ….
ಎ ) ಒಂದು ದ್ವೀಪದ ಹೆಸರು
ಬಿ ) ಉತ್ತರದ ರಾಶಿ ನಕ್ಷತ್ರದಲ್ಲಿ ಲಿಟಲ್ ಡಿಪ್ಪರ್ ಎಂಬ ನಕ್ಷತ್ರಗಳ ಗುಂಪಿನ ನಿರ್ಮಾಣü
ಸಿ ) ಉಪಗ್ರಹದ ಹೆಸರು
ಡಿ ) ಯು.ಎಸ್.ಎ.ನಲ್ಲಿನ ಒಂದು ಕಾಯಿಲೆಯ ಹೆಸರು
40. ಪ್ರಕಾಶಮಾನವಾದ ಉದ್ದನೆಯ ಬಾಲವನ್ನು ಹೊಂದಿರುವ ಪ್ರಕಾಶಮಾನವಾದ ಆಕಾಶ ಕಾಯವೇ ….
ಎ ) ಒಂದು ಗ್ರಹ
ಬಿ ) ರಾಶಿ ನಕ್ಷತ್ರ
ಸಿ ) ಧೂಮಕೇತು ü
ಡಿ ) ಉಪಗ್ರಹ
41. ಸೌರವ್ಯೂಹದಲ್ಲಿರುವ ನಾಲ್ಕು ದೊಡ್ಡ ಗ್ರಹಗಳ ಇಳಿಕೆಯ ಕ್ರಮಣಿಕೆ ಎಂದರೆ ….
ಎ ) ಶನಿ , ಗುರು , ಯುರೇನಸ್ , ನೆಪ್ಚೂನ್
ಬಿ ) ಗುರು , ಶನಿ , ಯುರೇನಸ್ , ನೆಪ್ಚೂನ್ ü
ಸಿ ) ಯುರೇನಸ್ , ನೆಪ್ಚೂನ್ ಶನಿ , ಗುರು
ಡಿ ) ಗುರು , ಯುರೇನಸ್ , ಶನಿ , ನೆಪ್ಚೂನ್
42. ಸಂಪೂರ್ಣ ಸೂರ್ಯಗ್ರಹಣವು ಕೆಲವೇ ಮಿತಿಯಾದ ಭೌಗೋಳಿಕ ಪ್ರದೇಶದಲ್ಲಿ ಮಾತ್ರ ಕಂಡುಬರುತ್ತದೆ. ಏಕೆಂದರೆ ,
ಎ ) ಸೂರ್ಯನ ಸುತ್ತ ಭೂಮಿಯ ಚಲನೆ ಮತ್ತು ಭೂಮಿಯ ಸುತ್ತಲೂ ಚಂದ್ರನ ಚಲನೆಗಳು ನಿಖರವಾಗಿ ವೃತ್ತಾಕಾರವಾಗಿಲ್ಲ .
ಬಿ ) ಭೂಮಿಯ ಮೇಲೆ ಬೀಳುವ ಚಂದ್ರನ ನೆರಳಿನ ಗಾತ್ರವು ಭೂಮಿಗೆ ಹೋಲಿಸಿದರೆ ಬಹಳ ಚಿಕ್ಕದು . ü
ಸಿ ) ವಾಯುಮಂಡಲದ ವಕ್ರೀಭವನದಿಂದಾಗಿ ಸೂರ್ಯನ ಕಿರಣಗಳು ಚಂದ್ರನ ನೆರಳಿನ ಗಡಿಭಾಗವನ್ನು ತಲುಪಬಹುದು .
ಡಿ ) ಭೂಮಿಯು ನಯವಾದ ಮತ್ತು ಸಮತಟ್ಟಾದ ಭೂ ಸ್ವರೂಪವಾಗಿಲ್ಲ. ಆದರೆ ಎತ್ತರ ಮತ್ತು ತಗ್ಗುಗಳಿಂದ ಕೂಡಿದೆ.
43. ಈ ಕೆಳಕಂಡ ಯಾವ ಸೌರವ್ಯೂಹದ ಗ್ರಹದಲ್ಲಿ ಸೂರ್ಯನು ಪಶ್ಚಿಮದಲ್ಲಿ ಉದಯಿಸಿ, ಪೂರ್ವದಲ್ಲಿ ಮುಳುಗುತ್ತಾನೆ?
ಎ ) ಶುಕ್ರ ü
ಬಿ ) ಮಂಗಳ
ಸಿ ) ಗುರು
ಡಿ ) ಶನಿ
44, ಅಧಿಕ ಭರತವು ಉಂಟಾಗುವುದು ….
ಎ ) ಅಮಾವಾಸ್ಯೆ ದಿನ
ಬಿ ) ಹುಣ್ಣಿಮೆ ದಿನ
ಸಿ ) ಅಮಾವಾಸ್ಯೆ ಮತ್ತು ಹುಣ್ಣಿಮೆಗಳೆರಡೂ ದಿನ ü
ಡಿ ) ಇದಾವುದೂ ಅಲ್ಲ
45, ಅತಿ ಹಗುರವಾದ ಗ್ರಹವೆಂದರೆ …..
ಎ ) ಶನಿ
ಬಿ ) ಗುರು ü
ಸಿ ) ಶುಕ್ರ
ಡಿ ) ಯುರೇನಸ್
46, ಹೊಂದಿಸಿ ಬರೆಯಿರಿ. ಗ್ರಹಗಳು / ಸೂರ್ಯನಿಂದಿರುವ ದೂರ ( ದ.ಲ.ಕಿ.ಮೀ. )
ಎ ) ಭೂಮಿ 1).225
ಬಿ ) ಮಂಗಳ 2).4495
ಸಿ) ಶನಿ 3). 1428
ಡಿ ) ನೆಪೂನ್ 4) 150
ಎ . 4. 1 3. 2ü
ಬಿ. 3 2 1 4.
ಸಿ . 1 4. 2 3
47. ಭೂಮಿ ಮತ್ತು ಚಂದ್ರರ ನಡುವಣ ಅಂತರ ಕಡಿಮೆ ಇರುವುದೇ …..
ಎ ) ಅಪೋಜಿ
ಬಿ ) ನೀಚಸ್ಥಾನ
ಸಿ ) ಪೆರೀಜಿ ü
ಡಿ ) ಉಚ್ಚಸ್ಥಾನ
48. ಈ ಕೆಳಕಂಡ ಗ್ರಹಗಳ ಗಾತ್ರದ ಸರಿಯಾದ ಇಳಿಕೆಯ ಕ್ರಮ
ಎ ) ಮಂಗಳ , ಭೂಮಿ , ಶುಕ್ರ , ಬುಧ
ಬಿ ) ಭೂಮಿ , ಮಂಗಳ , ಶುಕ್ರ , ಬುಧ ü
ಸಿ ) ಬುಧ , ಶುಕ್ರ , ಭೂಮಿ , ಮಂಗಳ
ಡಿ ) ಭೂಮಿ , ಶುಕ್ರ , ಮಂಗಳ , ಬುಧ
49, ಹೊಂದಿಸಿ ಬರೆಯಿರಿ. ಗ್ರಹ / ಉಪಗ್ರಹ
ಎ . ಮಂಗಳ
ಬಿ . ಗುರು
ಸಿ . ಶನಿ
ಡಿ ನೆಪ್ಚೂನ್
1. ಟೈಟಾನ್
2. ಟ್ರಿಟಿನ್
3. ಫೋಬಾಸ್
4. ಗ್ಯಾನಿಮೇಡ್
ಎ 1 3 2 4
ಬಿ 2 4 3 1
ಸಿ 4 2 1 3
ಡಿ 3 1 4 2 ü
50. ಯುರೇನಸ್ ಗ್ರಹವು ಹೊಂದಿರುವ ಉಪಗ್ರಹಗಳ ಸಂಖ್ಯೆ ….
ಎ ) 2
ಬಿ ) 3
ಸಿ ) 5 ü
ಡಿ ) 1
...... END .......