ಭೂಗೋಳಶಾಸ್ತ್ರ -7

ಆಧ್ರ್ರತೆ ಮತ್ತು ವೃಷ್ಟಿ

1 , ಮೋಡವುಳ್ಳ ರಾತ್ರಿಗಳಲ್ಲಿ ಕಡಿಮೆ ಇಬ್ಬನಿ ಕಂಡುಬರುವುದು ಏಕೆಂದರೆ ,

. ಬೀಳುವ ಇಬ್ಬನಿಯನ್ನು ಮೋಡಗಳು ಹೀರಿಕೊಳ್ಳುತ್ತವೆ .

ಬಿ . ಮೋಡಗಳು ತೇವಾಂಶವನ್ನು ಹರಡುತ್ತವೆ

ಸಿ . ಮೋಡವುಳ್ಳ ರಾತ್ರಿಗಳಲ್ಲಿ ವಿಕಿರಣವು ಬಹಳ ನಿಧಾನವಾಗಿರುತ್ತೆ ü

ಡಿ . ಮೋಡವುಳ್ಳ ರಾತ್ರಿಗಳಲ್ಲಿ ವಿಕಿರಣವು ಬಹಳ ಬೇಗ ಉಂಟಾಗುತ್ತದೆ

2. ಯಾವಾಗ ಸಾಪೇಕ್ಷ ಆರ್ಧತೆಯು ಶೇ . 50 ರಷ್ಟು ಮತ್ತು ವಾಯುವಿನ ಉಷ್ಣಾಂಶವು 30 ಸೆ . ಗಳಿರುತ್ತದೆಯೋ , ಆಗ ವಾಯುರಾಶಿಯ ತಂಪಾಗುವಿಕೆಯು

. ಸಮಗ್ರ ಆರ್ಧತೆಯು ಹೆಚ್ಚಾಗುತ್ತದೆ

ಬಿ . ಸಾಪೇಕ್ಷ ಆಧ್ರ್ರತೆಯಲ್ಲಿ ಯಾವ ಬದಲಾವಣೆಯೂ ಉಂಟಾಗುವುದಿಲ್ಲ

ಸಿ . ಸಾಪೇಕ್ಷ ಆರ್ಧತೆಯು ಕಡಿಮೆಯಾಗುತ್ತದೆ

ಡಿ . ಸಾಪೇಕ್ಷ ಆಧ್ರ್ರತೆಯು ಅಧಿಕವಾಗಿರುತ್ತದೆ ü

3 . ಯಾವಾಗ ಮಳೆ ಬೀಳುತ್ತದೆಯೋ , ಆಗ ವಾಯುಮಂಡಲದಲ್ಲಿನ ಸಾಪೇಕ್ಷ ಆಧ್ರ್ರತೆಯು

. ಶೇ . 0

ಬಿ . ಶೇ . 50

ಸಿ . ಶೇ . 75

ಡಿ . ಶೇ . 100 ü

4. ಊರ್ಧ್ವಮುಖವಾಗಿ ಅಭಿವೃದ್ಧಿಯಾಗುವ ಮೋಡರಾಶಿಯನ್ನು ಹೀಗೆ ಕರೆಯಲಾಗುತ್ತದೆ .

. ಸಿರಸ್

ಬಿ . ಕ್ಯುಮುಲೋನಿಂಬಸ್

ಸಿ . ಸ್ಟ್ರಾಟಸ್

ಡಿ . ಸಿರ್ರೋ - ಕ್ಯುಮುಲಸ್ ü

5. ಈ ಕೆಳಕಂಡ ಮೋಡದ ವಿಧಗಳನ್ನು ಅವುಗಳ ಎತ್ತರವನ್ನು ಆಧರಿಸಿ ಹೆಚ್ಚಾಗುವ ಕ್ರಮಣಿಕೆಯಲ್ಲಿ ತಿಳಿಸಿ

1. ಕ್ಯುಮುಲಸ್

2. ಸ್ಟ್ರಾಟಸ್

3. ಸಿರಸ್

4. ನಿಂಬಸ್

. 1,3,2,4

ಬಿ . 2,4,1,3

ಸಿ . 3,2,4,1

ಡಿ . 4,2,1,3 ü

6. ಪ್ರಾಥಮಿಕ ಕಾಮನಬಿಲ್ಲು ಹೊಂದಿರುವ ಕೌನಿಕ ತ್ರಿಜ್ಯವೆಂದರೆ

. 22 ½ °

ಬಿ . 420 ü

ಸಿ . 600

ಡಿ . 750

7. ಪರಿಸರಣ ಮಳೆಗೆ ಸಂಬಂಧಿಸಿದಂತೆ ಕೆಳಕಂಡ ಯಾವ ಹೇಳಿಕೆಗಳು ಸರಿ ?

1. ಸಮಭಾಜಕ ವೃತ್ತ ವಾಯುಗುಣ ಪ್ರದೇಶದಲ್ಲಿ ಕಂಡುಬರುವ ಪ್ರಪಂಚದ ಭೂಪ್ರದೇಶಗಳು ಈ ಪ್ರಕಾರದ ಮಳೆಯನ್ನು ಪಡೆಯುತ್ತವೆ .

2. ಅದು ಸಾಮಾನ್ಯವಾಗಿ ಗುಡುಗು ಮತ್ತು ಮಿಂಚಿನಿಂದ ಕೂಡಿದ ಮಳೆಯಾಗಿರುತ್ತದೆ .

3. ಅದನ್ನು ಈ ಗಂಟೆಯ ಮಳೆ ಎಂತಲೂ ಕರೆಯಲಾಗುತ್ತದೆ .

. 1 ಮತ್ತು 2

ಬಿ . 2 ಮತ್ತು 3

ಸಿ . 1 ಮತ್ತು 3

ಡಿ . 1,2 ಮತ್ತು 3 ü

8 . ವಾಯುವಿನಲ್ಲಿರುವ ಸಾಪೇಕ್ಷ ಆರ್ಧತೆಯನ್ನು ಅಳೆಯಲು ಬಳಸುವ ಉಪಕರಣವೆಂದರೆ

. ಹೈಗೋ ಗ್ರಾಫ್ ü

ಬಿ . ಹೈಡೋ ಗ್ರಾಫ್

ಸಿ . ಪಾಂಟೋಗ್ರಾಫ್

ಡಿ . ಟಾರೋಗ್ರಾಫ್

9 . ಈ ಕೆಳಕಂಡವುಗಳಲ್ಲಿ ಯಾವುದು ದೃಷ್ಟಿಯ ವಿಧಕ್ಕೆ ಸೇರಿಲ್ಲ ?

. ಮಳೆ

ಬಿ . ಜಲಪಾತ ü

ಸಿ . ಮಂಜು

ಡಿ . ಇಬ್ಬನಿ

10. ಮೋಡರಹಿತ ರಾತ್ರಿಗಳು ಮೋಡವುಳ್ಳ ರಾತ್ರಿಗಳಿಗಿಂತ ಹೆಚ್ಚು ಶೀತವಾಗಿರುತ್ತವೆ ಏಕೆಂದರೆ ,

. ವ್ಯಷ್ಟಿ

ಬಿ . ಘನೀಕರಣ

ಸಿ , ಸೌರಜನ್ಯಶಾಖ

ಡಿ . ವಿಕಿರಣ ü

11. ನಿಂಬಸ್ ಮೋಡಗಳಿಗೆ ಸಂಬಂಧಿಸಿದಂತೆ ಈ ಹೇಳಿಕೆಗಳನ್ನು ಪರಿಗಣಿಸಿ .

1. ಇವುಗಳು ಸಾಂದ್ರವಾದ ಕಪ್ಪು - ಬೂದು ಅಥವಾ ಕಪ್ಪು ಮೋಡಗಳು

2. ಅವುಗಳನ್ನು ಅತಿ ಕಡಿಮೆ ಎತ್ತರದಲ್ಲಿ ಕಾಣಬಹುದು .

3. ಅದು ತೀವ್ರತರವಾದ ಮಳೆ ಹಾಗೂ ಗುಡುಗು , ಮಿಂಚು ಸಹಿತ ಮಳೆಯನ್ನುಂಟು ಮಾಡುತ್ತದೆ . ಮೇಲಿನ ಯಾವ ಹೇಳಿಕೆಗಳು ಸರಿಯಾಗಿವೆ ?

. | ಮತ್ತು 2 ü

ಬಿ . 2 ಮತ್ತು 3

ಸಿ . 1 ಮತ್ತು 3

ಡಿ . 1,2 ಮತ್ತು 3

12. ಕೆಳಕಂಡವುಗಳಲ್ಲಿ ಯಾವುವು ಸೃಷ್ಟಿಯ ಪ್ರಕಾರಗಳಾಗಿವೆ ?

1. ಹಿಮ

2. ಮಂಜು

3. ಆಲೀಕಲ್ಲು

4. ಇಬ್ಬನಿ

. 1 ಮತ್ತು 2

ಬಿ . 1 ಮತ್ತು 3

ಸಿ . 1,2 ಮತ್ತು 3 ü

ಡಿ . 2,3 ಮತ್ತು 4

13. ಒತ್ತಡ ಮಾಪಕ ವಾಚನದಲ್ಲಿನ ತೀವ್ರತರವಾದ ಇಳಿಕೆಯು ಸೂಚಿಸುವುದು .

. ಮಳೆ

ಬಿ . ಗುಡುಗು ü

ಸಿ , ಉತ್ತಮ ಹವಾಗುಣ

ಡಿ . ತೀವ್ರತರವಾದ ಶೀತ

14. ಇಬ್ಬನಿ ಉಂಟಾಗುವುದು ಯಾವಾಗೆಂದರೆ ,

. ಬೆಚ್ಚನೆಯ ನೀರಿನ ಮೇಲೆ ಶೀತವಾಯುರಾಶಿ ಚಲಿಸಿದಾಗ

ಬಿ . ತೇವಯುತ ವಾಯುರಾಶಿಯು ಭೂಮಿಯ ಶೀತಪ್ರದೇಶವನ್ನು ಸಂಧಿಸಿದಾಗ ü

ಸಿ . ತೇವಯುತ ವಾಯು ಉಷ್ಣವಾಯುರಾಶಿಯನ್ನು ಸಂಧಿಸಿದಾಗ

ಡಿ . ಉಷ್ಣವಾಯುರಾಶಿಯು ಭೂಮಿಯ ಶೀತಪ್ರದೇಶದೊಡನೆ ಸಂಧಿಸಿದಾಗ

15. ಬೇಸಿಗೆಯ ಅವಧಿಯಲ್ಲಿ ಆಲಿಕಲ್ಲು ಮತ್ತು ಗುಡುಗು ಸಹಿತ ಲಕ್ಷಣವುಳ್ಳ ಮೋಡಗಳ ನಿರ್ಮಾಣವೇ ಇದಾಗಿದೆ .

. ಕ್ಯುಮುಲಸ್

ಬಿ . ಕ್ಯುಮುಲೋನಿಂಬಸ್ ü

ಸಿ ಸಿರಸ್

ಡಿ . ಸಿರ್ರೋ - ಕ್ಯುಮುಲಸ್

16. ಧೂಮದಲ್ಲಿನ ಸಾಂದ್ರತೆಯುಳ್ಳ ಸಣ್ಣನೀರಿನ ಹನಿಗಳು ಅಥವಾ ವಾಯುಮಂಡಲದ ತಳಪದರದಲ್ಲಿ ಕಂಡುಬರುವ ಧೂಳಿನ ಕಣಗಳೇ .

. ಆಲಿಕಲ್ಲು

ಬಿ . ಕಾವಳ

ಸಿ  ಇಬ್ಬನಿ

ಡಿ . ಮಂಜು ( Dew ) ü

17. ವಾಯುರಾಶಿಯು ತಂಪಾಗುವುದರ ಮೂಲಕ ತನ್ನಲ್ಲಿರುವ ನೀರಿನ ಅಂಶವನ್ನು ಆವಿಯಾಗಿಸಲು ತೆಗೆದುಕೊಳ್ಳುವ ಅತಿ ಕಡಿಮೆ ಉಷ್ಣಾಂಶವನ್ನು ಹೀಗೆ ಕರೆಯಲಾಗಿದೆ .

. ತಂಬುಬುರುಡೆ ಉಷ್ಣಾಂಶ

ಬಿ . ಪರ್ವತಮಳೆ

ಸಿ . ಆವರ್ತ ಮಳೆ

ಡಿ . ಮೇಲಿನವುಗಳೆಲ್ಲಾ ü

18. ತೇವಾಂಶಭರಿತ ವಾಯುರಾಶಿಯು ಪರ್ವತದುದ್ದಕ್ಕೂ ಮೇಲೇರಿ ಉಂಟಾಗುವ ಮಳೆಯು ಈ ಕೆಳಕಂಡವುಗಳಲ್ಲಿ ಯಾವ ವಿಧ ?

. ಪರಿಸರಣ ಮಳೆ

ಬಿ . ಪರ್ವತಮಳೆ ü

ಸಿ . ಆವರ್ತಮಳೆ

ಡಿ . ಮೇಲಿನವುಗಳೆಲ್ಲಾ

19. ವಾಯುಮಂಡಲದ ಸಾಪೇಕ್ಷ ಆರ್ಧತೆಯು ಇದರಿಂದ ನೇರವಾಗಿ ಪರಿಣಾಮಕ್ಕೆ ಒಳಪಡುತ್ತದೆ .

. ವಾಯುಮಂಡಲದ ಒತ್ತಡದಲ್ಲಿ ಬದಲಾವಣೆ

ಬಿ . ವಾಯುಮಂಡಲದ ಉಷ್ಣಾಂಶದಲ್ಲಿ ಬದಲಾವಣೆ ü

ಸಿ . ಮಾರುತದ ದಿಕ್ಕಿನಲ್ಲಿ ಬದಲಾವಣೆ

ಡಿ . ಮೇಲಿನವುಗಳಲ್ಲಿ ಯಾವುವೂ ಅಲ್ಲ

20. ವಾಯುಮಂಡಲದ ಆದ್ರ್ರತೆಯನ್ನು ಇದರಿಂದ ಅಳೆಯಲಾಗುತ್ತದೆ ?

. ಸೈಕೋಮೀಟರ್ ü

ಬಿ . ಅನಿಮೋಮೀಟರ್

ಸಿ . ಲೈಸೀಮೀಟರ್

ಡಿ . ಹೈಡ್ರೋಮೀಟರ್

21. ಭೂಮಿಯ ಮೇಲ್ಬಾಗಕ್ಕೆ ಹೊಂದಿಕೊಂಡಂತೆ ಕಂಡುಬರುವ ಶೀತವಾದ ವಾಯುಪದರದೊಡನೆ ಹನಿಗಳ ರೂಪದಲ್ಲಿ ಬೀಳುವ ದೃಷ್ಟಿಯ ರೂಪವು ಘನೀಕರಿಸಿ ಹಿಮರೂಪದಲ್ಲಿ ಬೀಳುತ್ತದೆ .

. ಇಬ್ಬನಿ

ಬಿ . ಆಲೀಕಲ್ಲು

ಸಿ . ಹಿಮಮಳೆ ü

ಡಿ . ಹಿಮಪಾತ

22. ಆವರ್ತ ಮಳೆಯು ಅಧಿಕವಾಗಿ ಕಂಡುಬರುವುದು .

. ಈಜಿಪ್ಟ್

ಬಿ . ಭಾರತ ü

ಸಿ . ಯು.ಕೆ.

ಡಿ . ಮೆಕ್ಸಿಕೋ

23. ಪ್ರಬಲವಾದ ಪ್ರಚಲನ ಪ್ರವಾಹಗಳು ಗುಡುಗು - ಸಿಡಿಲಿನಿಂದ ಉಂಟಾಗುವಿಕೆಯು ಈ ಕೆಳಕಂಡ ಯಾವ ವಿಧದ ಮಳೆಯಾಗಿದೆ ?

. ಇಬ್ಬನಿ

ಬಿ . ಮಂಜು

ಸಿ , ಆಲಿಕಲ್ಲು ü

ಡಿ . ಮಳೆ

24. ಹಿಮಾಲಯದಲ್ಲಿನ ಹಿಮರೇಖೆಯು 4300 ಮೀ . ಎತ್ತರದಲ್ಲಿದ್ದರೆ , ಲ್ಪ್ಸ್ ಪರ್ವತದಲ್ಲಿ 3000 ಮೀ . ಎತ್ತರದಲ್ಲಿ ಕಂಡುಬರುತ್ತದೆ . ಏಕೆಂದರೆ ,

. ಹಿಮಾಲಯವು ಸಾಂದ್ರವಾದ ಅರಣ್ಯವನ್ನು ಹೊಂದಿದೆ .

ಬಿ . ಹಿಮಾಲಯವು ಮಾನ್ಸೂನ್ ಮಾರುತಗಳನ್ನು ತಡೆಯುತ್ತದೆ .

ಸಿ . ಹಿಮಾಲಯವು ಆಲ್ಪ್ಸ್ ಪರ್ವತಕ್ಕಿಂತ ಎತ್ತರವಾಗಿದೆ .

ಡಿ . ಹಿಮಾಲಯವು ತಳ ಅಕ್ಷಾಂಶಗಳಲ್ಲಿ ಕಂಡುಬರುತ್ತದೆ ü

25 , ಭೂಮಿಗೆ ಹೊಂದಿಕೊಂಡಂತೆ ಕಂಡುಬರುವ ಶೀತವಾಯು ಪದರದ ಮೂಲಕ ಮಳೆ ಬಿದ್ದಾಗ, ಮಳೆಯ ಹನಿಗಳು ಘನೀಕರಿಸಿ ಹಿಮದ ರೂಪದಲ್ಲಿ ಬೀಳುತ್ತದೆ . ಈ ಪ್ರಕಾರದ ಮಳೆಯನ್ನು ಹೀಗೆ ಕರೆಯಲಾಗಿದೆ .

. ಮಂಜು ಬೀಳುವಿಕೆ

ಬಿ . ಆಲೀಕಲ್ಲುಗಳು

ಸಿ . ಹಿಮ ಹಾಳೆ (Sleet) ü

ಡಿ . ಕಾವಳ (Frost)

26. ಈ ಕೆಳಕಂಡ ಯಾವ ದ್ವೀಪವು ಪರಿಸರಣ ವಿಧಧ ಮಳೆಯನ್ನು ಪಡೆಯುತ್ತಿದೆ ?

. ಸೈಪ್ರಸ್

ಬಿ . ಸುಮಾತ್ರ ü

ಸಿ . ಕ್ಯೂಬ

ಡಿ . ಗ್ರೀನ್ಲ್ಯಾಂಡ್

27. ಈ ಕೆಳಕಂಡ ಯಾವ ವಿಧದ ಮೋಡವನ್ನು ಉನ್ನತ ಮೋಡ'ವೆಂದು ಕರೆಯಲಾಗಿದೆ ?

. ಸಿರಸ್ ü

ಬಿ . ಸ್ಟ್ರಾಟಸ್

ಸಿ . ನಿಂಬಸ್

ಡಿ . ಕ್ಯುಮುಲಸ್

28. ವಾಯುಮುಖ ಮಳೆಯು ( Frontal Rainfall ) ಇದರಿಂದ ಉಂಟಾಗುತ್ತದೆ .

. ಪ್ರಚಲನ ಪ್ರವಾಹಗಳು

ಬಿ . ಸಮುದ್ರಗಳಿಂದ ಬೀಸುವ ಮಾರುತಗಳು

ಸಿ . ಆವರ್ತ ಚಟುವಟಿಕೆಗಳು ü

ಡಿ . ಪರ್ವತಗಳಿಂದ ನೀರಾವಿಯಾಗಿ ಘನೀಕರಿಸುವಿಕೆ

29. ಯಾವಾಗ ಆರ್ದಯುತ ವಾಯುವು ಭೂಮಿಯ ಶೀತಯುತ ಪ್ರದೇಶವನ್ನು ಸಂಧಿಸುತ್ತದೆಯೋ , ಆಗ ನೀರಾವಿಯ ಅಲ್ಪ ಭಾಗವು ವಾಯುವಿನಲ್ಲಿರುವ ಧೂಳಿನ ಕಣಗಳಲ್ಲಿ ಘನೀಕರಿಸುತ್ತದೆ . ಅದನ್ನು ಹೀಗೆ ಕರೆಯಲಾಗಿದೆ .

. ಇಬ್ಬನಿ ( Dew )

ಬಿ . ಮಂಜು ( Fog ) ü

ಸಿ . ಕಾವಳ ( Mist )

ಡಿ . ಮೋಡ

30. ಮರುಭೂಮಿಗಳಲ್ಲಿ ವಾರ್ಷಿಕವಾಗಿ ಬೀಳುವ ಮಳೆಯ ಪ್ರಮಾಣವು

. 250 ಸೆಂ.ಮೀ. ಗಿಂತ ಕಡಿಮೆ

ಬಿ . 50 ಸೆಂ.ಮೀ. ಗಿಂತ ಕಡಿಮೆ ü

ಸಿ . 500 ಸೆಂ.ಮೀ. ಗಿಂತ ಕಡಿಮೆ

ಡಿ . 250-300 ಸೆಂ.ಮೀ.

31. ತಪ್ಪಾದ ಹೇಳಿಕೆಗಳನ್ನು ಆಯ್ಕೆ ಮಾಡಿ .

. ವಾಯುರಾಶಿಯ ಉಷ್ಣಾಂಶವು ಹೆಚ್ಚಾದಂತೆ ಅದು ಹಿಡಿದಿಟ್ಟುಕೊಳ್ಳಬಹುದಾದ ತೇವಾಂಶದ ಸಾಮರ್ಥ್ಯವು ಕಡಿಮೆಯಾಗುತ್ತದೆ . ü

ಬಿ . ಉಷ್ಣಾಂಶವು ಹೆಚ್ಚಾದಂತೆ ಒತ್ತಡವು ಕಡಿಮೆಯಾಗುತ್ತದೆ

ಸಿ . ನಿರ್ದಿಷ್ಟ ಆದ್ರ್ರತೆಯನ್ನು ಪ್ರತಿ ಘನ ಮೀ . ವಾಯುರಾಶಿಯ ಹೊಂದಿರುವಿಕೆಯನ್ನು ಗ್ರಾಂ.ಗಳಲ್ಲಿ ತಿಳಿಸಲಾಗುತ್ತದೆ .

ಡಿ . ಪ್ರತಿ 165 ಮೀ.ಗಳಷ್ಟು ಎತ್ತರಕ್ಕೆ 10 ಸೆ . ನಷ್ಟು ಉಷ್ಣಾಂಶ ಕಡಿಮೆಯಾಗುತ್ತಾ ಹೋಗುತ್ತದೆ .

32. ಹೊಂದಿಸಿ ಬರೆಯಿರಿ

 

. ಸಿರಸ್ ಮೋಡಗಳು

ಬಿ . ಸ್ಟ್ರಾಟಸ್ ಮೋಡಗಳು

ಸಿ . ಕ್ಯುಮುಲಸ್ ಮೋಡಗಳು

ಡಿ . ನಿಂಬಸ್ ಮೋಡಗಳು

 

1. ನಿಜವಾದ ಮಳೆಯ ಮೋಡಗಳು

2. ಮಳೆರಹಿತ ಮೋಡಗಳು

3. ತುಂತುರು ಮಳೆಗೆ ಕಾರಣ

4. ಗುಡುಗು ಸಹಿತ ಮೋಡಗಳು

2341ü

1432

3214

4123

33. ಈ ಕೆಳಕಂಡ ಯಾವ ಪದವು ವಾಯುಗುಣದ ಅಧ್ಯಯನಕ್ಕೆ ಸಂಬಂಧಪಟ್ಟಿರುವುದಿಲ್ಲ ?

. ಇಬ್ಬನಿ ಬಿಂದು

ಬಿ . ಫ್ಲಾಶ್ ಬಿಂದು ü

ಸಿ . ಹೈಗ್ರೋಗ್ರಾಂ

ಡಿ . ಸ್ಟೀವನ್ ಸನ್ ಸ್ಕ್ರೀನ್

34. ವೃಷ್ಟಿಯ ಫಲಿತಾಂಶವು ಇರುವುದು

1 . ಮಳೆ

2 . ಮೋಡ

3 . ಮಂಜು

. 1 ಮಾತ್ರ

ಬಿ . 1 ಮತ್ತು 3 ಮಾತ್ರ ü

ಸಿ . 2 ಮತ್ತು 3 ಮಾತ್ರ

ಡಿ . 1,2 ಮತ್ತು 3

35. ವಾಯುವಿನ ತೇವಾಂಶವು

. ವಾಯುಮಂಡಲದಲ್ಲಿನ ಉಷ್ಣಾಂಶದ ಬದಲಾವಣೆಯಿಂದ ಪರಿಣಾಮಕ್ಕೆ ಒಳಪಡುವುದಿಲ್ಲ

ಬಿ . ವಾಯುಮಂಡಲದ ಉಷ್ಣಾಂಶ ಹೆಚ್ಚಾದಂತೆ ತೇವಾಂಶವೂ ಹೆಚ್ಚಾಗುತ್ತದೆ .

ಸಿ . ವಾಯುಮಂಡಲದ ಉಷ್ಣಾಂಶ ಹೆಚ್ಚಾದಂತೆ ತೇವಾಂಶವು ಕಡಿಮೆಯಾಗುತ್ತದೆ ü

ಡಿ  ವಾಯುಮಂಡಲದ ಉಷ್ಣಾಂಶ ಬದಲಾವಣೆಯೊಂದಿಗೆ ಯಾವುದೇ ಸ್ಥಿರ ಗುಣವನ್ನು ನಿರೂಪಿಸುವುದಿಲ್ಲ .

36. ಈ ಕೆಳಕಂಡ ಯಾವ ವಿಧದ ಮೋಡವು ಸಣ್ಣ ಹಿಮಕಣಗಳಿಂದ ನಿರ್ಮಾಣಗೊಂಡಿದೆ ?

. ಕ್ಯುಮುಲಸ್ ಮೋಡಗಳು

ಬಿ . ಸ್ಟ್ರಾಟಸ್ ಮೋಡಗಳು

ಸಿ . ಕ್ಯುಮುಲೋ ನಿಂಬಸ್ ಮೋಡಗಳು

ಡಿ . ಸಿರಸ್ ಮೋಡಗಳು ü

37. ಗರಿಷ್ಠ ಪ್ರಮಾಣದ ವಾರ್ಷಿಕ ಮಳೆಯು ಕಂಡುಬರುವುದು ಇಲ್ಲಿ

. ಕೆನಾಡಿಯನ್ ಭೂ ಫಲಕ

ಬಿ . ಕಾಂಗೋ ನದಿ ಮುಖಜ ಭೂಮಿ ü

ಸಿ . ಸೈಬೀರಿಯನ್ ಮೈದಾನ

ಡಿ . ಅಮೆಜಾನ್ ಮೈದಾನ

38. ಹಿಮರೇಖೆ ಎಂದರೆ

. ಹಿಮ ಬೀಳದ ಎತ್ತರದ ತಳಭಾಗ

ಬಿ . ಯಾವ ಎತ್ತರದಲ್ಲಿ ಹಿಮಬೀಳುತ್ತದೆಯೋ ಮತ್ತು ಆ ಹಿಮವು ಬೇಸಿಗೆಯಲ್ಲಿ ಕರಗುತ್ತದೆಯೋ ಆ ಮಟ್ಟ

ಸಿ , ಯಾವ ಎತ್ತರದಲ್ಲಿ ಹಿಮವು ಯಾವಾಗಲೂ ಕರಗುವುದಿಲ್ಲವೋ ಆ ಮಟ್ಟ ü

ಡಿ . ಯಾವ ಎತ್ತರದಲ್ಲಿ ಹಿಮವು ನಿರಂತರವಾಗಿ ಕರಗುತ್ತಾ ಜೀವಂತ ನದಿಗಳ ಉಗಮಕ್ಕೆ ಕಾರಣವಾಗುತ್ತದೆಯೋ ಆ ಮಟ್ಟ

39. ಈ ಕೆಳಕಂಡವುಗಳಲ್ಲಿ ಯಾವುದು ಸೃಷ್ಟಿ ರೂಪಕವಲ್ಲ ?

. ಮಳೆ

ಬಿ . ಹಿಮ

ಸಿ   ಇಬ್ಬನಿü

ಡಿ . ಆಲೀಕಲ್ಲು

40. ಒಂದು ಪ್ರದೇಶದಲ್ಲಿ ವೃಷ್ಟಿಯು ಉಂಟಾಗುವುದು ಯಾವಾಗೆಂದರೆ

. ಆಕಾಶವು ಮೋಡದಿಂದ ಆವರಿಸಿದ್ದಾಗ

ಬಿ . ಆರ್ಧತೆಯುಳ್ಳ ವಾಯುರಾಶಿಯ ಉಷ್ಣಾಂಶವು ತೀವ್ರವಾಗಿ ಹೆಚ್ಚಳವಾದಾಗ

ಸಿ , ಆದ್ರ್ರತೆಯುಳ್ಳ ವಾಯುರಾಶಿಯ ಉಷ್ಣಾಂಶವು ಬಹುಬೇಗ ಕಡಿಮೆಯಾದಾಗ ü

ಡಿ . ಮಾರುತಗಳು ವೃತ್ತಾಕಾರವಾಗಿ ಚಲಿಸಲು ಆರಂಭಿಸಿದಾಗ

41. ಭಾರತದ ವಾಯುವ್ಯ ಭಾಗದಲ್ಲಿ ಚಳಿಗಾಲದಲ್ಲಿ ಬೀಳುವ ಮಳೆಯ ಸ್ವರೂಪವು

. ಪರಿಸರಣ ಮಳೆ

ಬಿ . ಪರ್ವತ ಮಳೆ

ಸಿ . ಮಾನ್ಸೂನ್ ಮಳೆ

ಡಿ . ಆವರ್ತ ಮಳೆ ü

42. ಇಬ್ಬನಿ ಬಿಂದು ಎಂದರೆ

. ಒಂದು ಘಟಕ ಪ್ರಮಾಣದ ವಾಯುರಾಶಿಯಲ್ಲಿ ಕಂಡುಬರುವ ವಾಸ್ತವ ನೀರಾವರಿಯ ಪ್ರಮಾಣ

ಬಿ   ಒಳ ಬರುವ ಸೌರವಿಕಿರಣ

ಸಿ . ತಳ ವಾಯುಮಂಡಲದಲ್ಲಿರುವ ಕಡಿಮೆ ಒತ್ತಡ ಪದ್ಧತಿ

ಡಿ . ನಿರ್ದಿಷ್ಟ ಪ್ರಮಾಣದ ಉಷ್ಣಾಂಶದಲ್ಲಿ ವಾಯುವು ಸಂಪೂರಿತವಾಗುವಿಕೆ ü

43 , ಈ ಕೆಳಕಂಡ ಯಾವ ಪ್ರಕಾರದ ಮಳೆಯಲ್ಲಿ ಮಿಂಚು ಮತ್ತು ಗುಡುಗುಗಳು ಸಾಮಾನ್ಯವಾಗಿ ಕಂಡುಬರುತ್ತವೆ .

. ಪರ್ವತ ಮಳೆ

ಬಿ . ಪರಿಸರಣ ಮಳೆ ü

ಸಿ . ವಾಯುಮುಖಮಳೆ

ಡಿ . ಇದಾವುದೂ ಅಲ್ಲ

44. ಗುಡುಗು ಸಹಿತ ಮೋಡ ಮತ್ತು ವಾಯುಮುಖ ಭಾಗ ಮತ್ತು ವಾಯುವಿಮುಖ ಭಾಗದ ಮಳೆಯನ್ನೂ ಸೃಷ್ಟಿಸುತ್ತದೆ ?

. ಕ್ಯುಮುಲೋನಿಂಬಸ್ ü

ಬಿ . ಸಿರಸ್

ಸಿ . ಸ್ಟ್ರಾಟೋ - ಕ್ಯುಮುಲಸ್

ಡಿ . ಸಿರ್ರೋ - ಸ್ಟ್ರಾಟಸ್

45. ಯಾವ ಪ್ರಕಾರದ ಮಳೆಯು ವಾಯುಮುಖ ಭಾಗ ಮತ್ತು ವಾಯುವಿಮುಖ ಭಾಗದ ಮಳೆಯನ್ನು ಸೃಷ್ಟಿಸುತ್ತದೆ ?

. ಆರ್ವತ ಮಳೆ

ಬಿ . ಪರಿಸರಣ ಮಳೆ

ಸಿ . ಪರ್ವತ ಮಳೆü

ಡಿ . ಮೇಲಿನವುಗಳೆಲ್ಲಾ

46 , ಖಂಡಾಂತರ ವಾಯುಗುಣ ಕಂಡು ಬರುವ ಪ್ರದೇಶದಲ್ಲಿ ಈ ಕೆಳಕಂಡ ಯಾವ ಪ್ರಕಾರದ ಮಳೆಯು ಕಂಡುಬರುತ್ತದೆ .

. ಪರಿಸರಣ ಮಳೆ ü

ಬಿ . ಆವರ್ತ ಮಳೆ

ಸಿ . ಭೂಸ್ವರೂಪ ಮಳೆ

ಡಿ . ಈ ಪ್ರದೇಶಗಳಲ್ಲಿ ಮಳೆ ಬೀಳುವುದಿಲ್ಲ

47. ಇಬ್ಬನಿ ಬಿಂದುವಿಗಿಂತಲೂ ಹೆಚ್ಚಾದ ನೀರಾವಿಯ ಪ್ರಮಾಣವು ಇದನ್ನು ಉಂಟು ಮಾಡುತ್ತದೆ

. ವೃಷ್ಟಿ

ಬಿ . ಆಲೀಕಲ್ಲು

ಸಿ . ಘನೀಕರಣ ü

ಡಿ . ಹಿಮದ ನಿರ್ಮಾಣ

48 , ಪರಿಸರಣ ಮಳೆಯು ಇಲ್ಲಿ ಸರ್ವ ಸಾಮಾನ್ಯ ವಾಗಿರುತ್ತದೆ

. ತಂಡ್ರಾ ಪ್ರದೇಶ

ಬಿ . ಟೈಗಾ ಪ್ರದೇಶ

ಸಿ . ಮೆಡಿಟರೇನಿಯನ್ ಪ್ರದೇಶ

ಡಿ . ಸಮಭಾಜಕ ವೃತ್ತ ಪ್ರದೇಶ ü

49. ವಾರ್ಷಿಕವಾಗಿ 50 ಸೆಂ.ಮೀ.ಗಳಿಗಿಂತಲೂ ಕಡಿಮೆ ವಿರಳ ಮಳೆ ಪಡೆಯುವ ಪ್ರದೇಶವು

. ಬೆಚ್ಚನೆಯ ಸಮಶೀತೋಷ್ಣವಲಯದ ಕರಾವಳಿ ಪ್ರದೇಶಗಳು

ಬಿ . ಸಮಶೀತೋಷ್ಣ ಭೂಭಾಗದ ಪೂರ್ವದ ಭಾಗಗಳು

ಸಿ . ಉನ್ನತ ಅಕ್ಷಾಂಶಗಳ ಪ್ರದೇಶಗಳು ü

ಡಿ . ಸಮಭಾಜಕವೃತ್ತ ಪ್ರದೇಶದ ಭೂಭಾಗಗಳು

50. ವಾಯುವಿನಲ್ಲಿರುವ ವಾಸ್ತವ ನೀರಾವರಿಯ ಪ್ರಮಾಣವನ್ನು ಹೀಗೆ ಕರೆಯಲಾಗುತ್ತದೆ .

. ನಿರ್ದಿಷ್ಟ ಆದ್ರ್ರತೆ ü

ಬಿ . ಇಬ್ಬನಿ ಬಿಂದು

ಸಿ . ಸಾಪೇಕ್ಷ ಆದ್ರ್ರತೆ.

ಡಿ . ಘನೀಕರಣ ಬಿಂದು 

 

 

 

........... END .............